1) ಹೈಕೋರ್ಟ್ ನ್ಯಾಯಧೀಶರ ಸಂಬಳ ಹಾಗೂ ಇತರ ಭತ್ಯೆಗಳನ್ನು ಯಾವ ನಿಧಿಯಿಂದ ಭರಿಸಲಾಗತ್ತದೆ?
a) ಭಾರತದ ಸಂಚಿತ ನಿಧಿ b) ರಾಜ್ಯದ ಸಂಚಿತ ನಿಧಿ
c) ಕಂಟಿನ್ಜೆನ್ಸಿ ಫಂಡ್ d) ಸಾರ್ವಜನಿಕ ಖಾತೆ.
2) "Anything but Khamosh" ಇದು ಯಾರ ಜೀವನ ಚರಿತ್ರೆಯಾಗಿದೆ?
a) ಶತೃಘ್ನ ಸಿನ್ಹಾ. b) ಯಶವಂತ್ ಸಿನ್ಹಾ
c) ಕೀರ್ತಿ ಆಜಾದ್ d) L.K ಅಡ್ವಾನಿ.
3) ಭಾರತ & ಪ್ರಾನ್ಸ್ ನಡುವೆ ರಾಜಸ್ಥಾನದಲ್ಲಿ 8 ಜನವರಿ 2016 ರಂದು ಪ್ರಾರಂಭವಾದ ಭಯೋತ್ಪಾದನ-ದಂಗೆಯ ಸಮರಭ್ಯಾಸ ಹೆಸರೇನು?
a) ಹ್ಯಾಂಡ್-ಇನ್-ಹ್ಯಾಂಡ್ 2016.
b) ಮಿಶ್ರಾ ಶಕ್ತಿ - 2016.
c) ಶಕ್ತಿ - 2016
d) ಗ್ರೀನ್ ಹಂಟ್.
4) "ನೀತಿ ಆಯೋಗದ" ಮುಖ್ಯ ಕಾರ್ಯನಿರ್ವಹಣಾದಿಕಾರಿಯಾಗಿ (CEO) ಯಾರು ನೇಮಕವಾದರು.
a) ಸಿಂಧುಶ್ರೀ ಖುಲ್ಲರ್ b) ಅಶೋಕ್ ಮಿಶ್ರ.
c) ಅಮಿತಾಭ್ ಕಾಂತ್ d) ಗುರ್ಬಿರ್ ಗ್ರವಾಲ್.
5) "TFA" ನ ವಿಸ್ತ್ರತ ರೂಪ ಏನು?
a) Trade Facilitation Agreement
b) Trade Formation Agreement
c) Trading Formation Agreement
d) Trading Facilitation Agreement.
6) ಇತ್ತೀಚೆಗೆ " ಪಂಜಾಬ್ ನ ಪಠಾಣ್ ಕೋಟ್" ವಾಯುನೆಲೆಯ ಮೇಲಿನ ದಾಳಿಯನ್ನು ಚದುರಿಸಲು ನಡೆಸಿದ ಕಾರ್ಯಚರಣೆಯ ಹೆಸರೇನು?
a) ಆಪರೇಷನ್ ವಿಜಯ್ b) ಆಪರೇಷನ್ ಭಾಗ್
c) ಆಪರೇಷನ್ ಜಾಗ್ d) ಆಪರೇಷನ್ ಧಾಂಗ್.
7) ಈ ಕೆಳಗಿನ ಯಾವ ಯೋಜನೆಯು SC, ST, & ಮಹಿಳೆಯರ ಉದ್ಯಮಶೀಲತೆಯನ್ನು ಹೆಚ್ಚಿಸಲು 2016 ಜನವರಿ 6 ರಂದು ಕೇಂದ್ರ ಸಚಿವ ಸಂಪುಟವು ಅನುಮೋದಿಸಿತು.
a) Make in India b) Stand up India.
c) Digital India d) Invent in India.
8) ಪಂಜಾಬ್ ಪಠಾಣ್ ಕೋಟ್ ಈ ಕೆಳಗಿನ ಯಾವ ರಾಜ್ಯಗಳು " ಸಭೆ ಸೇರವ ಕೇಂದ್ರ ಬಿಂದು"(Meeting Point) ಆಗಿದೆ.
1. ಜಮ್ಮು & ಕಾಶ್ಮೀರ್.
2. ಪಂಜಾಬ್.
3. ಹರಿಯಾಣ.
4. ಹಿಮಾಚಲ್ ಪ್ರದೇಶ.
5. ಉತ್ತರ ಖಂಡ್.
a) 1, 2, 5. b) 1, 2, 4.
c) 2, 3, 4. d) 2, 3, 5.
9) ಈ ಕೆಳಗಿನ ಯಾವ ಹೇಳಿಕೆಯು ಕೇಂದ್ರಿಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಬಗ್ಗೆ ಸರಿಯಾಗಿದೆ.
1. ಇದು ಶಾಸನಬದ್ದ ಸಂಸ್ಥೆಯಾಗಿದ್ದು, ಮಾಹಿತಿ & ಪ್ರಸಾರ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
2. ಇದರ ಕೇಂದ್ರ ಕಛೇರಿ ನವದೆಹಲಿ ಯಲ್ಲಿದೆ.
a) 1 ಮಾತ್ರ ಸರಿ. b) 2 ಮಾತ್ರ ಸರಿ
c) 1 & 2 ಸರಿಯಾಗಿದೆ d) ಯಾವುದು ಅಲ್ಲ.
10) ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯವು 2020 ರ ವೇಳೆಗೆ ಯಾವ ರೀತಿಯ "ಹೊಗೆ ಹೊರ ಸೂಸುವಿಕೆಯ" ನಿಯಮಗಳನ್ನು ಅಳವಡಿಸಿಕೊಳ್ಳಲು ನಿರ್ಧಾರ ಮಾಡಿದೆ?
a) BSIV b) BSV
c) BSVI d) BSVII
*********
ಉತ್ತರಗಳು:
1-B, 2-A, 3-C, 4-C, 5-A, 6-D, 7-B, 8-B, 9-C, 10-B.
ಈ ಪ್ರಶ್ನೇಗಳು ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಹಂಚಿಕೊಳ್ಳಲು Share ಮಾಡಿ.
ನಿಮ್ಮ ಸಲಹೆಗಳಿಗೆ ಮುಕ್ತ ಸ್ವಾಗತ.

No comments:
Post a Comment
Thanking You For Your Valuable Comment. Keep Smile