1) "ರಿಯಾಲ್ " ಯಾವ ದೇಶದ ಕರೆನ್ಸಿಯಾಗಿದೆ ?
a) ತೈವಾನ್ b) ಸೌದಿ ಅರೇಬಿಯಾ
c) ಓಮನ್ d) ಈಜಿಪ್ಟ್.
2) ಈ ಕೆಳಗಿನ ಯಾವ ಸಮೂಹವು " ಈಥೆನಾಲ್ ಪ್ಲಾಂಟ್" ಸ್ಥಾಪಿಸಲು 500 ಕೋಟಿ ಬಂಡವಾಳ ಹೂಡಲಿದೆ.
a) ಟಾಟ ಸಮೂಹ b) ಅಧಾನಿ ಸಮೂಹ
c) ಓಯಸಿಸ್ ಸಮೂಹ d) ರಿಲಯನ್ಸ್ ಸಮೂಹ.
3) " ಮೌಂಟ್ ಅಕಾಂಗುವ " ಪರ್ವತ ಇರುವ ದೇಶ.
a) ಚಿಲಿ b) ಅರ್ಜೈಂಟೈನಾ
c) ಬ್ರೇಜಿಲ್ d) ಮೆಕ್ಸಿಕೋ.
4) " ಇ-ಮೋಟರ್ ವಿಮಾ ಪಾಲಿಸಿಗಳು " ಸ್ವೀಕರಿಸಲು ಪ್ರಾರಂಭಿಸಿದ ಭಾರತದ ಮೊದಲ ರಾಜ್ಯ.
a) ಪಶ್ಚಿಮ ಬಂಗಾಳ. b) ರಾಜಸ್ತಾನ
c) ತೆಲಂಗಾಣ d) ಕರ್ನಾಟಕ.
5) "ಸೈಯದ್ ಮುಸ್ತಕ್ ಅಲಿ ಟ್ರೋಫಿ " ಯಾವ ಕ್ರೀಡೆಗೆ ಸಂಬಂಧಿಸಿದೆ.
a) ಹಾಕಿ b) ಕ್ರಿಕೆಟ್
c) ಬಾಡ್ಮಿಂಟನ್ d) ಟೆನ್ನಿಸ್.
ಉತ್ತರಗಳು:
1-B, 2-C, 3-B, 4-C, 5-B.

No comments:
Post a Comment
Thanking You For Your Valuable Comment. Keep Smile