1) ಈ ಕೆಳಗಿನ ಯಾರು ನೀತಿ ಆಯೋಗದ ಪದನಿಮಿತ್ತ (ex-Officio) ಸದಸ್ಯರಾಗಿರುತ್ತಾರೆ.
a) ಕೇಂದ್ರ ಹಣಕಾಸು ಸಚಿವ b) ಕೇಂದ್ರ ಗೃಹ ಸಚಿವ
c) ಮಾನವ ಸಂಪನ್ಮೂಲ ಸಚಿವ d) ಕೇಂದ್ರ ಕೃಷಿ ಸಚಿವ
a) a, b
b) b, c, & d.
c) a, c
d) a, b, & d.
2) ಕೆಳಗಿನ ಯಾರನ್ನು 2015 ನೇ ವರ್ಷದ ಬಿಸಿಸಿಐ " ವರ್ಷದ ಕ್ರಿಕೆಟಿಗ" ಎಂದು ಹೆಸರಿಸಲಾಯಿತು.
a) ರೋಹಿತ್ ಶರ್ಮಾ.
b) ಆರ್. ಅಶ್ವೀನ್.
c) ವಿರಾಟ್ ಕೊಹ್ಲಿ.
d) ಎಂ. ಎಸ್. ದೋನಿ
3) ASEAN ECONOMIC COMMUNITY ಯಲ್ಲಿ ಎಷ್ಟು ಸದಸ್ಯ ದೇಶಗಳಿವೆ.
a) 7 b) 10 c) 12 d) 14.
4) ಕೆಳಗಿನ ಯಾವ ಸಂಘಟನೆಯು " ನಯೀ ಮಂಜಿಲ್ ಯೋಜನೆ" ಗೆ 50 ದಶಲಕ್ಷ ಡಾಲರ್ ಸಾಲವನ್ನು ವಿಸ್ತರಿಸಿದೆ.
a) ವಿಶ್ಚ ಬ್ಯಾಂಕ್. b) IMF
c) ASIAN DEVELOPMENT BANK d) UNICEF.
5) INDEX OF EIGHT CORE INDUSTRIES ಗಳಲ್ಲಿ ಯಾವುದಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ.
a) ಕಲ್ಲಿದ್ದಲು ಉತ್ಪಾದನೆ b) ವಿದ್ಯುತ್ ಉತ್ಪಾದನೆ.
c) ರಸಗೊಬ್ಬರ ಉತ್ಪಾದನೆ. d) ಉಕ್ಕು ಉತ್ಪಾದನೆ.
ಉತ್ತರಗಳು:
1. d 2. c 3. b 4. a 5. b.
***************

No comments:
Post a Comment
Thanking You For Your Valuable Comment. Keep Smile