Friday, 29 January 2016
Monday, 25 January 2016
Sunday, 24 January 2016
9 ಜನವರಿ 2016
1. ಇಸ್ರೋ ಇತ್ತೀಚೆಗೆ ಸಿಂಗಾಪುರದ ಎಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಿತು?
a) 5 b) 4 c) 6 d) 7
2. ಹುರುನ್ ಇಂಡಿಯಾ ಸಂಸ್ಥೆ ಸಮೀಕ್ಷೆಯ ವರದಿ ಪ್ರಕಾರ ಭಾರತದಲ್ಲಿ ಧಾನದಲ್ಲಿ ಮೊದಲ ಸ್ಥಾನದಲ್ಲಿರುವವರು ಯಾರು?
a) ಅಜೀಂ ಪ್ರೇಮ್ ಜೀ. b) ನಾರಯಣ ಮೂರ್ತಿ
c) ನಂದನ್ ನೀಲಕಣಿ d) ಕೆ. ದಿನೇಶ್.
3. ಇತ್ತೀಚೆಗೆ ಹೈಡ್ರೋಜನ್ ಬಾಂಬ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿ ಜಗತ್ತನ್ನೆ ತಲ್ಲಣಗೊಳಿಸಿದ ದೇಶ ಯಾವುದು?
a) ದಕ್ಷಿಣ ಕೋರಿಯಾ b) ಇರಾನ್
c) ಉತ್ತರ ಕೋರಿಯಾ d) ಇರಾಕ್
4. ವಿಫ್ರೋ ಕಂಪನಿಯು ಫೆಭ್ರವರಿ 1 ರಿಂದ ಜಾರಿಗೆ ಬರುವಂತೆ ಯಾರನ್ನು ಹೊಸ ಮುಖ್ಯ ನಿರ್ವಹಣಾಧಿಕಾರಿಯಾಗಿ (CEO) ನೇಮಿಸಿದೆ?
a) ಎಚ್. ಎಂ. ಶಿನಪ್ರಕಾಶ b) ಬಿ. ಎಂ. ಭಾನುಮೂರ್ತಿ
c) ಎಮ್. ಬಿ. ಪರಮೇಶ್. d) ಜಿ.ಎಚ್. ಶಾಂತಿ ಪ್ರಕಾಶ್.
5. ಭಾರತೀಯ ಸ್ವರ್ಧಾ ಆಯೋಗದ ಅಧ್ಯಕ್ಷರನ್ನಾಗಿ ಯಾರನಮ್ನು ನೇಮಿಸಲಾಗಿದೆ?
a) ಪಿ.ಕೆ ಮೆಹ್ತಾ. b) ಡಿ.ಕೆ. ಸಿಕ್ರಿ.
c) ಎನ್. ಎಸ್. ಪರಮೇಶ್ d) ಯಾರು ಅಲ್ಲ.
6. ಭಾರತದ ಯಾವ ವಿಮಾನ ನಿಲ್ದಾಣವು ಸಂಪೂರ್ಣ ಸೌರವಿಧ್ಯುತ್ ನಿಂದ ಕಾರ್ಯ ನಿರ್ವಹಿಸುತ್ತದೆ.
a) ಬೆಂಗಳೂರು ವಿಮಾನ ನಿಲ್ದಾಣ b) ದೆಹಲಿ ವಿಮಾನ ನಿಲ್ದಾಣ
c) ಕೊಚ್ಚಿ ವಿಮಾನ ನಿಲ್ದಾಣ. d) ಮುಂಬೈ ವಿಮಾನ ನಿಲ್ದಾಣ.
7. 14 ಬನಾಲ್ ಗಳಲ್ಲಿ 50 ರನ್ ಗಳಿಸಿ ವಿಶ್ವದ ಎರಡನೇ ಅತೀ ವೇಗದ ಅರ್ಧ ಶತಕ ದಾಖಲಿಸಿದವರು ಯಾರು?
a) ಯುವರಾಜ್ ಸಿಂಗ್ b) ಕೊಲಿನ್ ಮನ್ರೋ.
c) ಎಂ.ಎಸ್. ದೋನಿ. d) ಆರ್. ಅಶ್ವಿನ್.
*****************

ಉತ್ತರಗಳು:
1- C, 2-A 3-C 4-B 5-B 6-C 7-B
Monday, 11 January 2016
ಸಾಮಾನ್ಯ ಜ್ಞಾನ
ಪ್ರಶ್ನೆಗಳು
1. ಸಳನಿಗೆ ಹುಲಿಯನ್ನು ಕೊಲ್ಲಲು ಆಜ್ಞಾಪಿಸಿದ ಜೈನ ಮುನಿಯ ಹೆಸರೇನು?
2. ಪಿ.ಎಮ್.ಯು.ಪಿ.ಇ.ಪಿ. ನ ವಿಸ್ತøತರೂಪವೇನು?
3. ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರಾಗಿದ್ದಾರೆ?
4. ಬಾಹ್ಯಾಕಾಶದಿಂದ ಬರುವತರಾಂಗಾಂತರ ವಿಕಿರಣಗಳ ಹೆಸರೇನು?
5. ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಇರುವ ಪರ್ವತ ಶ್ರೇಣಿ ಯಾವುದು?
6. ಕತ್ತಲಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ ಯಾವುದು?
7. ಪ್ರಪಂಚದಲ್ಲಿ ಅತ್ಯಂತ ಕಡಿಮೆ ಮರಣ ಪ್ರಮಾಣವುಳ್ಳ ರಾಷ್ಟ್ರ ಯಾವುದು?
8. ಸಂಭವಾಮಿಯುಗೇಯುಗೇ ಇದು ಭಗವದ್ಗೀತೆಯು ಎಷ್ಟನೇ ಅಧ್ಯಾಯದಲ್ಲಿದೆ?
9. ಕೋಗಿಲೆ ಹೊರಡಿಸುವ ಸ್ವರ ಯಾವುದು?
10. ಕ್ವಿಟ್ ಇಂಡಿಯಾ ಚಳುವಳಿ ನಡೆದ ವರ್ಷ ಯಾವುದು?
11. ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ಎಲ್ಲಿದೆ?
12. ಬಹಮನಿ ಅರಸರ ಕಾಲದಲ್ಲಿ ಖಗೋಳ ಮತ್ತು ಗಣಿತದಲ್ಲಿ
ಪಂಡಿತರಾಗಿದ್ದವರು ಯಾರು?
13. ಎತ್ತರದ ಜಲಪಾತಗಳಲ್ಲೊಂದಾದ ಊಟಿಗೋರ್ಡ್ ಜಲಪಾತ ಯಾವ ರಾಷ್ಟ್ರದಲ್ಲಿದೆ?
14. ಬೆಂಗಳೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯಜ್ಞಾನ ವಿಜ್ಞಾನ ಸಹಿತಂ
ಎಂಬುದಾಗಿದೆ ಈ ವಾಕ್ಯ ಯಾವ ಗ್ರಂಥದಲ್ಲಿ ಬರುತ್ತದೆ?
15. ಪ್ರತಿಮಾ ಲೋಕದಲ್ಲೊಂದು ಪಯಣ ಇದು ಯಾವ ಕಲಾವಿದರ ಕುರಿತು
ಸಾಕ್ಷ್ಯಾ ಚಿತ್ರವಾಗಿದೆ?
16. ಬ್ರಿಟನ್ನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಎಷ್ಟು ಕೋಣೆಗಳಿವೆ?
17. ಸಾಂಚಿ ಮ್ಯೂಸಿಯಂ ಎಲ್ಲಿದೆ?
18. 12000ಸೆ ವರೆಗಿನ ಉಷ್ಣತೆಯನ್ನು ಅಳೆಯುವ ಸಾಧನ ಯಾವುದು?
19. ಜೀವಕೋಶದ ಮೂಲ ಘಟಕಕ್ಕೆ ಜೀವಕೋಶ ಎಂದು ಹೆಸರಿಸಿದವರು ಯಾರು?
20. ಸಾಹಾ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಜಿಕ್ಸ್ ಎಲ್ಲಿದೆ?
21. ಯುರೋಪಿನ ಆಟದ ಮೈದಾನವೆಂದು ಯಾವ ರಾಷ್ಟ್ರವನ್ನು ಕರೆಯುತ್ತಾರೆ?
22. ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ದರ್ಬಾರಿ ಕಾನಡ ರಾಗವನ್ನು
ಸಾಂಪ್ರದಾಯಕವಾಗಿ ಯಾವ ಹೊತ್ತಿನಲ್ಲಿ ಹಾಡುತ್ತಾರೆ?
23. ಯುರೇನಸ್ ಗ್ರಹವನ್ನು ಮೊಟ್ಟಮೊದಲು ದೂರದರ್ಶಕದಲ್ಲಿ ಗುರುತಿಸಿದವರು ಯಾರು?
24. ಕೋಲ್ಕತ್ತಾ ನಗರವನ್ನು ಮೊದಲು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?
25. ಒಂಟಿಕೊಂಬಿನ ಘೆಂಡಾಮೃಗಗಳು ಹೆಚ್ಚು ಸಂಖ್ಯೆಯಲ್ಲಿ ಇರುವ ರಾಷ್ಟ್ರೀಯ
ಅಭಯಾರಣ್ಯ ಯಾವುದು?
26. ಗಣಿತ ಶಾಸ್ತ್ರದಲ್ಲಿಯ ಸಾಧನೆಗೆ ನೀಡುವ ಅತ್ಯುತ್ತಮ ಬಹುಮಾನ
ಯಾವುದು?
27. ಕನಸುಗಳ ಗುಟ್ಟನ್ನು ಅರಿಯುವ ಸಿದ್ಧಾಂತವನ್ನು ನಿರೂಪಿಸಿದ
ಮನೋವಿಜ್ಞಾನಿ ಯಾರು?
28. ಗೀತಾ ನಾಡಕರ್ಣಿ ಇವರು ಯಾವಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
29. ಸ್ಪೇನ್ ರಾಷ್ಟ್ರದ ರಾಷ್ಟ್ರೀಯ ಕ್ರೀಡೆ ಯಾವುದು?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಉತ್ತರಗಳು
1. ಸುದತ್ತಾಚಾರ್ಯ
2. ಪ್ರೈಮ್ ಮಿನಿಸ್ಟರ್ ಅರ್ಬನ್ ಪಾವರ್ಟಿ ಇಂಡಿಕೇಷನ್ ಪ್ರೋಗ್ರಾಂ
3. ಮೇಘಾಲಯ
4. ಕಾಸ್ಮಿಕ್ ಕಿರಣ
5. ಸಾತ್ಪುರ ಪರ್ವತ ಶ್ರೇಣಿ
6. ರಕ್ತಾತೀತ ವಿಕಿರಣ
7. ಟೊಂಗೋ
8. ನಾಲ್ಕನೇ ಅಧ್ಯಾಯ
9. ಪಂಚಮ
10. 1942
11. ವಿಶಾಖ ಪಟ್ಟಣ
12. ಬಕ್ಷಿ ಮತ್ತು ಷರೀಫ್
13. ನಾರ್ವೆ
14. ಮಹಾಭಾರತ
15. ಕೆ.ಕೆ.ಹೆಬ್ಬಾರ್
16. 602 ಕೋಣೆಗಳು
17. ಭೋಪಾಲ್
18. ಪ್ಲಾಟಿನಂ ರೋಧ ಉಷ್ಣತಾ ಮಾಪಕ
19. ರಾಬರ್ಟ್ ಹುಕ್
20. ಕೋಲ್ಕತ್ತಾ
21. ಸ್ವಿಡ್ಜರ್ಲ್ಯಾಂಡ್
22. ಮಧ್ಯರಾತ್ರಿ
23. ವಿಲಿಯಂ ಹರ್ಷಲ್
24. ಪೋರ್ಟ್ ವಿಲಿಯಂ
25. ಕಾಜಿರಂಗ
26. ಫೀಲ್ಡ್ ಮೆಡಲ್
27. ಸಿಗ್ಮಂಡ್ ಫ್ರಾಯ್ಡ್
28. ಟೇಬಲ್ ಟೆನ್ನಿಸ್
29. ಬುಲ್ ಫೈಟಿಂಗ್
30. ಶ್ರೀ ಅರವಿಂದ ಘೋಷ (ಭಾರತೀಯ ತತ್ವಜ್ಞಾನಿ)

Saturday, 9 January 2016
8 ಜನವರಿ 2016 ಪ್ರಚಲಿತ ಘಟನೆಗಳು
1) ಹೈಕೋರ್ಟ್ ನ್ಯಾಯಧೀಶರ ಸಂಬಳ ಹಾಗೂ ಇತರ ಭತ್ಯೆಗಳನ್ನು ಯಾವ ನಿಧಿಯಿಂದ ಭರಿಸಲಾಗತ್ತದೆ?
a) ಭಾರತದ ಸಂಚಿತ ನಿಧಿ b) ರಾಜ್ಯದ ಸಂಚಿತ ನಿಧಿ
c) ಕಂಟಿನ್ಜೆನ್ಸಿ ಫಂಡ್ d) ಸಾರ್ವಜನಿಕ ಖಾತೆ.
2) "Anything but Khamosh" ಇದು ಯಾರ ಜೀವನ ಚರಿತ್ರೆಯಾಗಿದೆ?
a) ಶತೃಘ್ನ ಸಿನ್ಹಾ. b) ಯಶವಂತ್ ಸಿನ್ಹಾ
c) ಕೀರ್ತಿ ಆಜಾದ್ d) L.K ಅಡ್ವಾನಿ.
3) ಭಾರತ & ಪ್ರಾನ್ಸ್ ನಡುವೆ ರಾಜಸ್ಥಾನದಲ್ಲಿ 8 ಜನವರಿ 2016 ರಂದು ಪ್ರಾರಂಭವಾದ ಭಯೋತ್ಪಾದನ-ದಂಗೆಯ ಸಮರಭ್ಯಾಸ ಹೆಸರೇನು?
a) ಹ್ಯಾಂಡ್-ಇನ್-ಹ್ಯಾಂಡ್ 2016.
b) ಮಿಶ್ರಾ ಶಕ್ತಿ - 2016.
c) ಶಕ್ತಿ - 2016
d) ಗ್ರೀನ್ ಹಂಟ್.
4) "ನೀತಿ ಆಯೋಗದ" ಮುಖ್ಯ ಕಾರ್ಯನಿರ್ವಹಣಾದಿಕಾರಿಯಾಗಿ (CEO) ಯಾರು ನೇಮಕವಾದರು.
a) ಸಿಂಧುಶ್ರೀ ಖುಲ್ಲರ್ b) ಅಶೋಕ್ ಮಿಶ್ರ.
c) ಅಮಿತಾಭ್ ಕಾಂತ್ d) ಗುರ್ಬಿರ್ ಗ್ರವಾಲ್.
5) "TFA" ನ ವಿಸ್ತ್ರತ ರೂಪ ಏನು?
a) Trade Facilitation Agreement
b) Trade Formation Agreement
c) Trading Formation Agreement
d) Trading Facilitation Agreement.
6) ಇತ್ತೀಚೆಗೆ " ಪಂಜಾಬ್ ನ ಪಠಾಣ್ ಕೋಟ್" ವಾಯುನೆಲೆಯ ಮೇಲಿನ ದಾಳಿಯನ್ನು ಚದುರಿಸಲು ನಡೆಸಿದ ಕಾರ್ಯಚರಣೆಯ ಹೆಸರೇನು?
a) ಆಪರೇಷನ್ ವಿಜಯ್ b) ಆಪರೇಷನ್ ಭಾಗ್
c) ಆಪರೇಷನ್ ಜಾಗ್ d) ಆಪರೇಷನ್ ಧಾಂಗ್.
7) ಈ ಕೆಳಗಿನ ಯಾವ ಯೋಜನೆಯು SC, ST, & ಮಹಿಳೆಯರ ಉದ್ಯಮಶೀಲತೆಯನ್ನು ಹೆಚ್ಚಿಸಲು 2016 ಜನವರಿ 6 ರಂದು ಕೇಂದ್ರ ಸಚಿವ ಸಂಪುಟವು ಅನುಮೋದಿಸಿತು.
a) Make in India b) Stand up India.
c) Digital India d) Invent in India.
8) ಪಂಜಾಬ್ ಪಠಾಣ್ ಕೋಟ್ ಈ ಕೆಳಗಿನ ಯಾವ ರಾಜ್ಯಗಳು " ಸಭೆ ಸೇರವ ಕೇಂದ್ರ ಬಿಂದು"(Meeting Point) ಆಗಿದೆ.
1. ಜಮ್ಮು & ಕಾಶ್ಮೀರ್.
2. ಪಂಜಾಬ್.
3. ಹರಿಯಾಣ.
4. ಹಿಮಾಚಲ್ ಪ್ರದೇಶ.
5. ಉತ್ತರ ಖಂಡ್.
a) 1, 2, 5. b) 1, 2, 4.
c) 2, 3, 4. d) 2, 3, 5.
9) ಈ ಕೆಳಗಿನ ಯಾವ ಹೇಳಿಕೆಯು ಕೇಂದ್ರಿಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಬಗ್ಗೆ ಸರಿಯಾಗಿದೆ.
1. ಇದು ಶಾಸನಬದ್ದ ಸಂಸ್ಥೆಯಾಗಿದ್ದು, ಮಾಹಿತಿ & ಪ್ರಸಾರ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
2. ಇದರ ಕೇಂದ್ರ ಕಛೇರಿ ನವದೆಹಲಿ ಯಲ್ಲಿದೆ.
a) 1 ಮಾತ್ರ ಸರಿ. b) 2 ಮಾತ್ರ ಸರಿ
c) 1 & 2 ಸರಿಯಾಗಿದೆ d) ಯಾವುದು ಅಲ್ಲ.
10) ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯವು 2020 ರ ವೇಳೆಗೆ ಯಾವ ರೀತಿಯ "ಹೊಗೆ ಹೊರ ಸೂಸುವಿಕೆಯ" ನಿಯಮಗಳನ್ನು ಅಳವಡಿಸಿಕೊಳ್ಳಲು ನಿರ್ಧಾರ ಮಾಡಿದೆ?
a) BSIV b) BSV
c) BSVI d) BSVII
*********
ಉತ್ತರಗಳು:
1-B, 2-A, 3-C, 4-C, 5-A, 6-D, 7-B, 8-B, 9-C, 10-B.
ಈ ಪ್ರಶ್ನೇಗಳು ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಹಂಚಿಕೊಳ್ಳಲು Share ಮಾಡಿ.
ನಿಮ್ಮ ಸಲಹೆಗಳಿಗೆ ಮುಕ್ತ ಸ್ವಾಗತ.

7 ಜನವರಿ 2016
1) "ಆರ್ಥಿಕ ಗುಪ್ತಚರ ಮಂಡಳಿ" (Economic Intelligence Council) ಯ ಅಧ್ಯಕ್ಷರು ಯಾರಾಗಿರುತ್ತಾರೆ?
a) ಹಣಕಾಸು ಮಂತ್ರಿ b) ಪ್ರಧಾನಮಂತ್ರಿ
c) RBI ಗವರ್ನರ್ d) ಹಣಕಾಸು ಕಾರ್ಯದರ್ಶಿ
2) ಸಿರಿಲ್ ವರ್ಮಾ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂದಿಸಿದೆ?
a) ಕ್ರಿಕೆಟ್ b) ಬ್ಯಾಸ್ಕೆಟ್ ಬಾಲ್
c) ಪುಟ್ಬಾಲ್ d) ಬ್ಯಾಡ್ಮಿಂಟನ್.
3) "The Country of First Boy" ಕೃತಿಯ ಲೇಖಕರು ಯಾರು?
a) ರವಿ ಕಂಬೂರ್ b) ಅಮರ್ತ್ಯಸೇನ್
c) ಕೌಶಿಕ್ ಬಸು d) ವಿಕ್ರಮ್ ಸೇಠ್.
4) 2017-2018 ರಲ್ಲಿ ನಡೆಯುವ 105 ನೇ "ಭಾರತೀಯ ವಿಜ್ಞಾನ ಸಮ್ಮೇಳನ" ದ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
a) ಅಶೋಕ್ ಕುಮಾರ್ ಸಕ್ಸೆನಾ b) ಅಚ್ಯುತಾ ಸುಮಂತಾ
c) ನಿತ್ಯಾ ಫ್ರೈಜಾ d) ವಿನಾಯಕ್ ಕುಮಾರ್.
5) ವಿಶ್ವವಿಖ್ಯಾತ "ಆಕ್ಸ್ ಫರ್ಡ್ ಯುನಿವರ್ಸಿಟಿ" ಯ ಮೊದಲ ಮಹಿಳಾ ಉಪಕುಲಪತಿ(VC)ಯಾಗಿ ನೇಮಕಗೊಂಡವರು....
a) ಪಿನ್ನಿ ಜೇಮ್ಸ್ b) ಲೂಯಿ ರಿಚರ್ಡ್ ಸನ್
c) ಕ್ಯಾಥರಿನ್ ಸ್ಟೀಲ್ಹರ್ d) ಲಿಂಡಾ ಗ್ರಾಟನ್.
6) ಈ ಕೆಳಗಿನ ಯಾವ ರಾಜ್ಯಗಳು " ಸ್ಥಳೀಯ ಪಂಚಾಯತ್ ಚುನಾವಣೆ" ಯಲ್ಲಿ ಸ್ವರ್ಧಿಸುವ ಅಭ್ಯರ್ಥಿಗಳಿಗೆ ಕನಿಷ್ಟ ಶೈಕ್ಷಣಿಕ ಅರ್ಹತೆಯನ್ನು ನಿಗಧಿಪಡಿಸಿವೆ ?
a) ರಾಜಸ್ಥಾನ & ಬಿಹಾರ
b) ಬಿಹಾರ & ಹರ್ಯಾಣ
c) ರಾಜಸ್ಥಾನ & ಹರ್ಯಾಣ
d) ಬಿಹಾರ್ & ಗುಜರಾತ್.
7)ಇತ್ತೀಚೆಗೆ ನಿಧನರಾದ " ಮುಪ್ತಿ ಮಹಮ್ಮದ್ ಸೈಯದ್" ಜಮ್ಮು & ಕಾಶ್ಮೀರದಲ್ಲಿ ಯಾವ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು?
a) J&K People Democratic Party, 1964.
b) J&K National Panthers Party, 1982.
c) J&K People Democratic Party, 1999.
d) J&K National Conference, 1939.
8) ಯಾವ ದೇಶವು 6, ಜನವರಿ 2016 ರಂದು ತನ್ನ ಮೊದಲ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದೆ?
a) ಉತ್ತರ ಕೊರಿಯಾ. b) ಇಸ್ರೇಲ್
c) ಚೀನಾ d) ರಷ್ಯಾ.
9) ಇಸ್ರೋ ಸಂಸ್ಥೆಯು ಈ ಕೆಳಗಿನ ಯಾವ ಸ್ಥಳದಲ್ಲಿ " ಬಾಹ್ಯಕಾಶ ಪಾರ್ಕ್" ದೇಶದ ಮೋದಲ ಸ್ಥಾಪಿಸಲು ನಿರ್ಧರಿಸಿದೆ?
a) ಹೈದ್ರಾಬಾದ್ b) ಚೆನೈ
c) ಬೆಂಗಳೂರು d) ಮುಧುರೈ.
10) ಸರಿಯಾದ ಹೇಳಿಕೆಯನ್ನು ಗುರ್ತಿಸಿ.
1. " ಅಕಾಂಗುವ ಪರ್ವತವು " ಪಶ್ಚಿಮ ಗೋಳಾರ್ಧ ಹಾಗೂ ದಕ್ಷಿಣ ಗೋಳಾರ್ದ ಅತಿ ಎತ್ತರದ ಪರ್ವತವಾಗಿದೆ.
2. " ಅಕಾಂಗುವ ಪರ್ವತವು" ಚಿಲಿ ದೇಶದಲ್ಲಿದೆ.
a) 1 ಮಾತ್ರ ಸರಿ. b) 2 ಮಾತ್ರ ಸರಿ
c) 1 & 2 ಸರಿ. d) ಯಾವುದು ಅಲ್ಲ.
**********
ಉತ್ತರಗಳು:
1-A, 2-D, 3-B, 4-B, 5-B, 6-C, 7-C, 8-A, 9-C, 10-A.
ಈ ಪ್ರಶ್ನೇಗಳು ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಹಂಚಿಕೊಳ್ಳಿ.

6 ಜನವರಿ 2016
1) ಇತ್ತೀಚೆಗೆ "ಭಾರತದ ಗೃಹ ಸಚಿವರಾದ ರಾಜ್ ನಾಥ್ ಸಿಂಗ್" ರವರು CAPF ನಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿಯನ್ನು ಅನುಮೋದಿಸಿದರು. ಹಾಗದರೆ CAPF ನ ವಿಸ್ತ್ರತ ರೂಪ ಏನು ?
a) Central Army Police force
b) Central Armed Polic Forces
c) Central Aimed Police force
d) ಯಾವುದು ಅಲ್ಲ.
2) ಇತ್ತೀಚೆಗೆ "ವಿಶ್ವದಾಖಲೆ" ಮಾಡಿದ "ಪ್ರಣವ್ ಧನವಾಡೆ " ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
a) ಪುಟ್ಬಾಲ್ b)ಹಾಕಿ c) ಕ್ರಿಕೆಟ್ d) ಕಬಡ್ಡಿ.
3) "ವಿಶ್ವ ಜೈವಿಕ ಇಂಧನ" ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
a) ಆಗಷ್ಟ್ 7, b) ಆಗಷ್ಟ್ 10.
c) ಆಗಷ್ಟ್ 12. d) ಆಗಷ್ಟ್ 15.
4) " ಕಾಕತೀಯ ಉಷ್ಣ ವಿಧ್ಯುತ್ ಸ್ಥಾವರ" ಇರುವ ರಾಜ್ಯ......
a) ಆಂದ್ರ ಪ್ರದೇಶ. b) ತೆಲಂಗಾಣ
c) ಕರ್ನಾಟಕ d) ತಮಿಳುನಾಡು.
5) " GO SET A WATCHMAN " ಈ ಕಾದಂಬರಿಯ ಲೇಖಕ ಯಾರು?
a) ಸಿಂಧಿಯಾ ಲಾರ್ಡ್ b) ಬಿಲ್ ಕ್ಲೇಗ್
c) ಮಾರ್ಲನ್ ಜೇಮ್ಸ್ d) ಹಾರ್ಪರ್ ಲೀ.
6) " ಅಭೇಧ್ಯ ಕಾರಂಜಿ' (Fountain of Oneness) ಈ ಕೆಳಗಿನ ಯಾವ ನಗರದಲ್ಲಿದೆ?
a) ಅಜ್ಮೀರ್. b) ದೆಹಲಿ
c) ಆಗ್ರಾ d) ಖುಜುರಾಹೋ.
7) 27 ವರ್ಷಗಳ ನಂತರ ಭಾರತವು ಯಾವ ದೇಶದೊಂದಿಗೆ ಪುನಃ ಬಸ್ ಸಂಚಾರವನ್ನು ಪುನಾರಾರಂಬಿಸಿದೆ?
a) ಬಾಂಗ್ಲದೇಶ b) ಪಾಕಿಸ್ತಾನ
c) ಭೂತಾನ್ d) ನೇಪಾಳ.
8) 2015 ಡಿಸೆಂಬರ್ 30 ರಂದು IUPAC ಯು ಆವರ್ತಕೋಷ್ಠಕದಲ್ಲಿ ನಾಲ್ಕು ಹೊಸ ದಾತುಗಳನ್ನು ಸೇರಿಸಲಾಗಿದೆ. ಈ ಕೇಳಗಿನ ಯಾವ ಧಾತುವು ಹೊಸದಾಗಿ ಸೇರ್ಪಡೆಯಾಗಿಲ್ಲದ ಧಾತುವಾಗಿದೆ?
a) ಧಾತು 116 b) ಧಾತು 115
c) ಧಾತು 117 d) ಧಾತು 118.
ಉತ್ತರಗಳು:
1-B, 2-C, 3-B, 4-B, 5-D, 6-B, 7-D, 8-A.
ಈ ಪ್ರಶ್ನೇಗಳು ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಹಂಚಿಕೊಳ್ಳಿ.
ಸಲಹೆಗಳಿಗೆ ಮುಕ್ತ ಸ್ವಾಗತ.

Thursday, 7 January 2016
5 ಜನವರಿ 2016
1. ಇತ್ತೀಚೆಗೆ " ಆವರ್ತ ಕೋಷ್ಟಕ " ದಲ್ಲಿ ಎಷ್ಟು ಧಾತುಗಳನ್ನು ಸೇರಿಸಲಾಗಿದೆ?
a) 2 b) 3 c) 4 d) 5
2. ಕೇವಲ 323 ಎಸೆತಗಳಲ್ಲಿ 1009 ರನ್ ಬಾರಿಸಿದ ಮುಂಬೈನ 15 ವರ್ಷದ ಬಾಲಕನ ಹೆಸರು....
a) ರಜತ್ ಭಾಟಿಯ b) ಪೃಥ್ವಿ ಸಹ
c) ಪ್ರಣವ್ ಧನವಾಡೆ. d) ರಾಹುಲ್.
3. ಭಾರತದ ಸುಪ್ರಿಂಕೋರ್ಟ್ ನ 38 ನೇ ನ್ಯಾಯಧೀಶರಾಗಿದ್ದ ಯಾರು ಜನವರಿ 4 ರಂದು ನಿಧನರಾದರು.
a) ಗಜೇಂದ್ರಗಡ್ಕರ್ b) ಎಸ್.ಎಂ. ಸಿಕ್ರಿ.
c) ಎಸ್. ರಂಜನ್ ದಾಸ್. d) ಎಸ್. ಎಚ್. ಕಪಾಡಿಯಾ.
4. ISRO ಸಂಸ್ಥೆಯು PSLV-SSo ಉಪಗ್ರಹದೊಂದಿಗೆ ಎಷ್ಟು ಸೂಕ್ಷ್ಮ ುಪಗ್ರಹಗಳನ್ನು ಕಳುಹಿಸಲು ನಿರ್ಧರಿಸಿದೆ.
a) 8 b) 7 c) 6 d) 9.
5. ______ ಸಮಿತಿಯು IPL ಹಗರಣದ ಬಗ್ಗೆ ಜನವರಿ 2016 ರಲ್ಲಿ ವರಧಿ ಸಲ್ಲಿಸಿತು.
a) ನ್ಯಾ. ಎ. ಪಿ. ಷಾ. b) ನ್ಯಾ. ಆರ್.ಎಮ್. ಲೋಧ
c) ನ್ಯಾ. ಎಮ್. ಬಿ. ಷಾ. d) ನ್ಯಾ. ಠಾಕೂರ್ ಸಿಂಗ್.
6. ಇತ್ತೀಚೆಗೆ ಯಾವ ಬ್ಯಾಂಕ್ ತನ್ನ ನಿಯಮ & ನಿಭಂದನೆಗಳನ್ನು ಉಲ್ಲಂಘಿಸಿದ್ದಾಕ್ಕಾಗಿ RBI ಬ್ಯಾಂಕ್ ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ?
a) HDFC BANK b) STATE BANK OF MYSORE
c) AXIS BANK d) STATE BANK OF TRAVANCORE.
7. 1) HAL ನ ಕೇಂದ್ರ ಕಛೇರಿ ಬೆಂಗಳೂರಿನಲ್ಲಿದೆ.
2) HAL ಯು ತನ್ನ ಹೆಲಿಕ್ಯಾಪ್ಟರ್ ತಯಾರಿಕ ಘಟಕವನ್ನು ತುಮಕೂರಿನಲ್ಲಿ ಪ್ರಾರಂಬಿಸಿದೆ.
3) HAL ನ ಪ್ರಸ್ತುತ ನಿರ್ದೇಶಕರು Mr. T. ಸುವರ್ಣರಾಜು ಆಗಿದ್ದಾರೆ.
a) 2 & 3 ಮಾತ್ರ ಸರಿ.
b) 1 & 3 ಮಾತ್ರ ಸರಿ.
c) 1, 2, & 3 ಸರಿ.
d) 1 & 2 ಮಾತ್ರ ಸರಿ.
************
ಉತ್ತರಗಳು:
1-C, 2-C, 3-D, 4-A, 5-B, 6-C, 7-C.

Wednesday, 6 January 2016
KPSC ತಾ೦ತ್ರಿಕೇತರ ಹುದ್ದೆಗೆ ಇ೦ಗ್ಲಿಷ್, ಕ೦ಪ್ಯೂಟರ್ ಕಡ್ಡಾಯ
• ಕನಾ೯ಟಕ ಲೋಕಸೇವಾ ಆಯೋಗ ನಡೆಸುವ ತಾ೦ತ್ರಿಕೇತರ ಸಿ ಗು೦ಪಿನ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಇ೦ಗ್ಲಿಷ್ ಹಾಗೂ ಕ೦ಪ್ಯೂಟರ್ ಜ್ಞಾನ ಕಡ್ಡಾಯಗೊಳಿಸಿದೆ.
• ಕ೦ಪ್ಯೂಟರ್ ಶಿಕ್ಷಣದ ಬಗ್ಗೆ ಅರಿವಿಲ್ಲದ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರು ಈ ಕ್ರಮದಿ೦ದ ಸಕಾ೯ರಿ ಉದ್ಯೋಗದಿ೦ದ ವ೦ಚಿತರಾಗುವ ಆತ೦ಕ ಎದುರಾಗಿದೆ.
• ಸಕಾ೯ರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ಎ, ಬಿ, ಸಿ ಹುದ್ದೆಗಳ ನೇರ ನೇಮಕಾತಿಗೆ ಸ೦ಬ೦ಧಿಸಿ ದ೦ತೆ ಕನಾ೯ಟಕ ಸಕಾ೯ರಿ ಸೇವಾ ನಿಯಮ (ಸ್ಪಧಾ೯ತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ಜಾರಿಗೊಳಿಸಿ 2015ರ ಡಿ.31ರ೦ದು ಸಕಾ೯ರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
• ಸಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಸಕಾ೯ರ ಗ್ರಾಮೀಣ ಪ್ರದೇಶ ಅಭ್ಯಥಿ೯ಗಳನ್ನು ಕತ್ತಲೆಗೆ ದೂಡಿದೆ. ಈ ಹುದ್ದೆಗಳ ನೇಮಕಾತಿಗೆ ಸ೦ಬ೦ಧಿಸಿದ೦ತೆ 200 ಅ೦ಕಗಳಿಗೆ 2 ವಿಷಯಗಳ ಪರೀಕ್ಷೆ ನಿಗದಿ ಮಾಡಿದೆ.
• ಮೊದಲ ಪತ್ರಿಕೆಯಲ್ಲಿ 100 ಅ೦ಕಗಳಿಗೆ ಸಾಮಾನ್ಯ ಜ್ಞಾನ, 2ನೇ ಪತ್ರಿಕೆಯಲ್ಲಿ 35 ಅ೦ಕಗಳಿಗೆ ಸಾಮಾನ್ಯ ಕನ್ನಡ, 35 ಅ೦ಕಗಳಿಗೆ ಸಾಮಾನ್ಯ ಇ೦ಗ್ಲಿಷ್, 30 ಅ೦ಕಗಳಿಗೆ ಕ೦ಪ್ಯೂಟರ್ ಜ್ಞಾನದ ಪ್ರಶ್ನೆಗಳಿರಲಿವೆ. ಇ೦ಗ್ಲಿಷ್, ಕ೦ಪ್ಯೂಟರ್ ಜ್ಞಾನ ಕಡ್ಡಾಯ ಎ೦ಬುದನ್ನು ಪರೋಕ್ಷವಾಗಿ ಹೇರಲಾಗಿದೆ. ಇದರಿ೦ದ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಹಿನ್ನಡೆಯಾಗಲಿದೆ.
• ಇದರ ಜತೆಗೆ ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಮಾಡಿ ಪ್ರತಿ ತಪ್ಪಿಗೆ 0.25 ಅ೦ಕವನ್ನು ಅಭ್ಯಥಿ೯ ಪಡೆದ ಅ೦ಕಗಳಿ೦ದ ದ೦ಡನೆಯಾಗಿ ವಿಧಿಸುವ ನಿಯಮ ರೂಪಿಸಲಾಗಿದೆ. ಈ ಋಣಾತ್ಮಕ ಮೌಲ್ಯಮಾಪನ ಗ್ರಾಮೀಣ ಅಭ್ಯಥಿ೯ಗಳಿಗೆ ಮಾರಕವಾಗಿದೆ.
• ಯುಪಿಎಸ್ಸಿಯಲ್ಲಿ ಇ೦ಗ್ಲಿಷ್ ಕಡ್ಡಾಯಗೊಳಿಸಿದ್ದಕ್ಕೆ ಉತ್ತರ ಭಾರತದ ಅಭ್ಯಥಿ೯ಗಳು ಖ೦ಡಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಇ೦ಗ್ಲಿಷ್ ಕಡ್ಡಾಯ ಕೈಬಿಡಲಾಗಿತ್ತು. ಹೀಗಾಗಿ ಹಿ೦ದಿ ಭಾಷಿಕ ರಾಜ್ಯಗಳ ಅಭ್ಯಥಿ೯ಗಳು ಐಎಎಸ್, ಐಪಿಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಸ೦ಖ್ಯೆಯಲ್ಲಿ ಯಶಸ್ಸು ಗಳಿಸುತ್ತಿದ್ದಾರೆ.
• ಇದನ್ನು ರಾಜ್ಯ ಸಕಾ೯ರ ನಿದಶ೯ನವಾಗಿ ತೆಗೆದುಕೊ೦ಡು ಸಾವ೯ಜನಿಕ ಮತ್ತು ಸಕಾ೯ರದ ಆಡಳಿತಾತ್ಮಕ ಹಿತದೃಷ್ಟಿಯಿ೦ದ ನೂತನ ತಿದ್ದುಪಡಿ ನಿಯಮಾವಳಿ ಹಿ೦ಪಡೆದು, ಇ೦ಗ್ಲಿಷ್, ಕ೦ಪ್ಯೂಟರ್ ಜ್ಞಾನವಿಲ್ಲದ ಗ್ರಾಮೀಣ ಅಭ್ಯಥಿ೯ಗಳ ಬೆ೦ಬಲಕ್ಕೆ ನಿಲ್ಲಬೇಕೆ೦ದು ಕನ್ನಡ ಪರ ಸ೦ಘಟನೆಗಳು ಆಗ್ರಹಿಸಿವೆ.

***************
Tuesday, 5 January 2016
4 ಜನವರಿ 2016
1) " ವಿಶ್ವ ಬ್ರೈಲ್ ಲಿಪಿ" ಯ ದಿನ ಯಾವ ದಿನಾಂಕದಂದು ಆಚರಿಸಲಾಗುತ್ತದೆ.
a) 3ನೇ ಜನವರಿ b) 4ನೇ ಜನವರಿ
c) 5ನೇ ಜನವರಿ d) 6ನೇ ಜನವರಿ
2) ಸೌತ್ ಏಷಿಯನ್ ಪುಟ್ಬಾಲ್ ಪೆಡೆರೆಷನ್ (SAFF) 2016 ರ ಟ್ರೋಫಿ ಗೆದ್ದ ರಾಷ್ರ್ಟ ಯಾವುದು ?
a) ನೇಪಾಳ b) ಅಫಘಾನಿಸ್ತಾನ್
c) ಬಾಂಗ್ಲ ದೇಶ d) ಇಂಡಿಯಾ
3) ಯಾವ " ಕಾನೂನು ಸುವ್ಯವಸ್ಥೆ ಸಂಸ್ಥೆಯು " 2 ಜನವರಿ 2016 ರಂದು ದೇಶದ ದೊಡ್ಡ ನಗದು ದರೋಡೆ ಪ್ರಕರಣ ಪರಿಹರಿಸಿ " ಲಿಮ್ಕಾ ಬುಕ್ ಆಫ್ ರೆಕಾರ್ಡ್ " ದಾಖಲಿಸಲ್ಪಟ್ಟಿತು.
a) CRPF b) CBI c) ದೆಹಲಿ ಪೋಲಿಸ್ d) ಮಹಾರಾಷ್ರ್ಟ ಪೋಲಿಸ್.
4) (1) ರಾಷ್ರ್ಟೀಯ ಭದ್ರತಾ ಗಾರ್ಡ್ (NSG)ಯು ಗೃಹ ಸಚಿವಾಲಯದಲ್ಲಿನ ವಿಶೇಷ ಪಡೆಯಾಗಿದೆ.
(2) NSG, RAF, & COBRA ಪಡೆಗಳು CRPF ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.
a) 1 ಮಾತ್ರ ಸರಿ.
b) 2 ಮಾತ್ರ ಸರಿ.
c) 1 & 2 ಸರಿ.
d) ಯಾವುದು ಅಲ್ಲ.
5) ಇತ್ತೀಚೆಗೆ ಸುದ್ದಿಯಲ್ಲಿರುವ ಪಠಾಣ್ ಕೋಟ್ ಸ್ಥಳವು ಯಾವ ರಾಜ್ಯದಲ್ಲಿದೆ.
a) ಪಂಜಾಬ್ b) ಹರಿಯಾಣ
c) ದೆಹಲಿ d) ಹಿಮಾಚಲ್ ಪ್ರದೇಶ್.
ಉತ್ತರಗಳು:
1-B, 2-D, 3-C, 4-A, 5-A.

3 ಜನವರಿ 2016
1) "ರಿಯಾಲ್ " ಯಾವ ದೇಶದ ಕರೆನ್ಸಿಯಾಗಿದೆ ?
a) ತೈವಾನ್ b) ಸೌದಿ ಅರೇಬಿಯಾ
c) ಓಮನ್ d) ಈಜಿಪ್ಟ್.
2) ಈ ಕೆಳಗಿನ ಯಾವ ಸಮೂಹವು " ಈಥೆನಾಲ್ ಪ್ಲಾಂಟ್" ಸ್ಥಾಪಿಸಲು 500 ಕೋಟಿ ಬಂಡವಾಳ ಹೂಡಲಿದೆ.
a) ಟಾಟ ಸಮೂಹ b) ಅಧಾನಿ ಸಮೂಹ
c) ಓಯಸಿಸ್ ಸಮೂಹ d) ರಿಲಯನ್ಸ್ ಸಮೂಹ.
3) " ಮೌಂಟ್ ಅಕಾಂಗುವ " ಪರ್ವತ ಇರುವ ದೇಶ.
a) ಚಿಲಿ b) ಅರ್ಜೈಂಟೈನಾ
c) ಬ್ರೇಜಿಲ್ d) ಮೆಕ್ಸಿಕೋ.
4) " ಇ-ಮೋಟರ್ ವಿಮಾ ಪಾಲಿಸಿಗಳು " ಸ್ವೀಕರಿಸಲು ಪ್ರಾರಂಭಿಸಿದ ಭಾರತದ ಮೊದಲ ರಾಜ್ಯ.
a) ಪಶ್ಚಿಮ ಬಂಗಾಳ. b) ರಾಜಸ್ತಾನ
c) ತೆಲಂಗಾಣ d) ಕರ್ನಾಟಕ.
5) "ಸೈಯದ್ ಮುಸ್ತಕ್ ಅಲಿ ಟ್ರೋಫಿ " ಯಾವ ಕ್ರೀಡೆಗೆ ಸಂಬಂಧಿಸಿದೆ.
a) ಹಾಕಿ b) ಕ್ರಿಕೆಟ್
c) ಬಾಡ್ಮಿಂಟನ್ d) ಟೆನ್ನಿಸ್.
ಉತ್ತರಗಳು:
1-B, 2-C, 3-B, 4-C, 5-B.

2 ಜನವರಿ 2016
1 ) BHEL (Bharat Heavy Electrical Ltd) ಯ MD ಆಗಿ ನೇಮಕಗೊಂಡವರು______
a) ವಿನಾಯಕ್ ಬನ್ಸಾಲ್. b) ವಿಜಯ್ ಕೇಳ್ಕರ್
c) ಆತುಲ್ ಸಾಬ್ತಿ d) ಸಂತೋಷ್ ಕುಮಾರ್.
2. ಕೆಳಗಿನ ಯಾವ ಸ್ಥಳದಲ್ಲಿ 2016 ಜನವರಿಯಲ್ಲಿ " ಅರ್ದಕುಂಭಮೇಳ" ಪ್ರಾ ರಂಭವಾಯಿತು.
a) ಹರಿದ್ವಾರ b) ಉಜ್ಜೈನ್ c) ನಾಸಿಕ್ d) ಅಲಹಾಬಾದ್.
3. ಇತ್ತೀಚೆಗೆ ಯಾವ ನಗರದಲ್ಲಿ " ಭಾರತೀಯ ವಿಜ್ಞಾನ ಸಮಾವೇಶ" ನಡೆಯಿತು.
a) ವಿಶಾಖ ಪಟ್ಟಣ b) ಅಲಹಾಬಾದ್.
c) ಮೈಸೂರು d) ಬೆಂಗಳೂರು.
4. ಅರುಣಿಮಾ ಸಿನ್ಹಾ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ.
a) ಪತ್ರಕರ್ತರು. b) ರಾಜಕೀಯ
c) ಪರ್ವತರೋಹಿ d) ಯಾವುದು ಇಲ್ಲ.
5. ಯಾವ ರಾಜ್ಯವು " ರಾಜ ರಾಣಿ ಸಂಗೀತ ಉತ್ಸವ " ವನ್ನು ಆಚರಿಸುತ್ತದೆ.
a) ಮೀಜೋರಾಂ. b) ನಾಗಲ್ಯಾಂಡ್
c) ತಮಿಳುನಾಡು d) ಓಡಿಶಾ.
ಉತ್ತರಗಳು:
1-C, 2-A, 3-C, 4-C, 5-D.

1 ಜನವರಿ 2016
1) ಈ ಕೆಳಗಿನ ಯಾರು ನೀತಿ ಆಯೋಗದ ಪದನಿಮಿತ್ತ (ex-Officio) ಸದಸ್ಯರಾಗಿರುತ್ತಾರೆ.
a) ಕೇಂದ್ರ ಹಣಕಾಸು ಸಚಿವ b) ಕೇಂದ್ರ ಗೃಹ ಸಚಿವ
c) ಮಾನವ ಸಂಪನ್ಮೂಲ ಸಚಿವ d) ಕೇಂದ್ರ ಕೃಷಿ ಸಚಿವ
a) a, b
b) b, c, & d.
c) a, c
d) a, b, & d.
2) ಕೆಳಗಿನ ಯಾರನ್ನು 2015 ನೇ ವರ್ಷದ ಬಿಸಿಸಿಐ " ವರ್ಷದ ಕ್ರಿಕೆಟಿಗ" ಎಂದು ಹೆಸರಿಸಲಾಯಿತು.
a) ರೋಹಿತ್ ಶರ್ಮಾ.
b) ಆರ್. ಅಶ್ವೀನ್.
c) ವಿರಾಟ್ ಕೊಹ್ಲಿ.
d) ಎಂ. ಎಸ್. ದೋನಿ
3) ASEAN ECONOMIC COMMUNITY ಯಲ್ಲಿ ಎಷ್ಟು ಸದಸ್ಯ ದೇಶಗಳಿವೆ.
a) 7 b) 10 c) 12 d) 14.
4) ಕೆಳಗಿನ ಯಾವ ಸಂಘಟನೆಯು " ನಯೀ ಮಂಜಿಲ್ ಯೋಜನೆ" ಗೆ 50 ದಶಲಕ್ಷ ಡಾಲರ್ ಸಾಲವನ್ನು ವಿಸ್ತರಿಸಿದೆ.
a) ವಿಶ್ಚ ಬ್ಯಾಂಕ್. b) IMF
c) ASIAN DEVELOPMENT BANK d) UNICEF.
5) INDEX OF EIGHT CORE INDUSTRIES ಗಳಲ್ಲಿ ಯಾವುದಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ.
a) ಕಲ್ಲಿದ್ದಲು ಉತ್ಪಾದನೆ b) ವಿದ್ಯುತ್ ಉತ್ಪಾದನೆ.
c) ರಸಗೊಬ್ಬರ ಉತ್ಪಾದನೆ. d) ಉಕ್ಕು ಉತ್ಪಾದನೆ.
ಉತ್ತರಗಳು:
1. d 2. c 3. b 4. a 5. b.

ಸಾಮಾನ್ಯ ಜ್ಞಾನ 2
೧ ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು?
೨ ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ?
೩ ಬೌದ್ದರ ಸಂಕೇತದಲ್ಲಿ ಕಾಣಬರುವ ಚಕ್ರ ಏನನ್ನು ಸೂಚಿಸುತ್ತದೆ?
೪ ಭಾರತದಲ್ಲಿ ಭರತನಾಟ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿಗ ಯಾರು?
೫ ಭಾರತೀಯ ಚಿತ್ರರಂಗದ ರೂವಾರಿ, ಎಂದು ಯಾರನ್ನು ಕರೆಯುತ್ತಾರೆ?
೬ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೇಡಿನ ಪ್ರಧಾನಿಯಾಗಿದ್ದವರು ಯಾರು?
೭ ಎಲ್ಲೋರಾದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ರಾಷ್ಟ್ರಕೂಟರ ದೊರೆ ಯಾರು?
೮ ಭಾರತದಲ್ಲಿ ಹೋಂರೂಲ್ ಚಳುವಳಿಯನ್ನು ಆರಂಭಿಸಿದವರು ಯಾರು?
೯ ಲಾರ್ಡ್ ಡಾಲ್‌ಹೌಸಿಯಿಂದ ಮೊದಲ ಬಾರಿಗೆ ದೂರವಾಣಿ ಸಂಪರ್ಕ ಪಡೆದ ಭಾರತದ ಎರಡು ಸ್ಥಳಗಳು ಯಾವುವು?
೧೦ ೨೦೦೮ ರ ಬೀಜಿಂಗ್ ಒಲಂಪಿಕ್ಸ್‌ನಲ್ಲಿ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಪಡೆದ ಭಾರತೀಯ ಯಾರು?
೧೧ ಗರೀಬಿ ಹಟಾವೊ ಕಾರ್ಯಕ್ರಮವನ್ನು ಯಾವ ಪ್ರಧಾನಿ ಮಂತ್ರಿ ಆರಂಭಿಸಿದವರು ಯಾರು?
೧೨ ಭಾರತದ ರಿಸರ್ವ ಬ್ಯಾಂಕಿನ ಪ್ರಧಾನ ಕಛೇರಿ ಎಲ್ಲಿದೆ?
೧೩ ಭಾರತದಲ್ಲಿ ಶ್ವೇತಕ್ರಾಂತಿಯ ಹರಿಕಾರ ಯಾರು?
೧೪ ಲೈಫ್ ಇನ್ಸೂರೆನ್ಸ್ ಆಫ್ ಇಂಡಿಯಾ (ಎಲ್.ಐ.ಸಿ) ಪ್ರಾರಂಭವಾದ ವರ್ಷ ಯಾವುದು?
೧೫ ಭಾರತದಲ್ಲಿ ಮೊದಲ ಸತ್ಯಾಗ್ರಹ ಅಭಿಯಾನ ಯಾವುದು?
೧೬ ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು?
೧೭ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಯಾವ ಪತ್ರಿಕೆ ಆರಂಭಿಸಿದವರು?
೧೮ ಭಾರತದ ಪುನರುತ್ಥಾನದ ತಂದೆ ಎಂದು ಯಾರಿಗೆ ಹೇಳುವರು?
೧೯ ಸತ್ಯ ಮೇವ ಜಯತೆ ಯುಕ್ತಿಯನ್ನು ಯಾವ ಉಪನಿಷತ್ತಿನಿಂದ ಆರಿಸಿಕೊಳ್ಳಲಾಗಿದೆ?
೨೦ ಅತೀ ವೇಗವಾಗಿ ಓಡುವ ಸಸ್ತಿನಿ ಯಾವುದು?
೨೧ ತಮಿಳು ನಾಡಿನ ಪ್ರಥಮ ಮಹಿಳಾ ಮುಖ್ಯ ಮಂತ್ರಿ ಯಾರು?
೨೨ ಪ್ರಪಂಚದಲ್ಲಿ ಅತಿ ಹೆಚ್ಚು ದನಗಳನ್ನು ಹೊಂದಿರುವ ದೇಶ ಯಾವುದು?
೨೩ ’ಧಾನಾ’ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೨೪ ಭಾರತದ ಅತೀ ಶ್ರೀಮಂತ ರಾಜ್ಯ ಯಾವುದು?
೨೫ ಭಾರತದ ಪೆಟ್ರೋಲಿಯಂ ಮೂಲ ಪುರುಷ ಯಾರು?
೨೬ ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?
೨೭ ಭಾಕ್ರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೨೮ ಬೋರಿವಿಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೨೯ ಫೆದರ್ ವ್ಹೇಟ್ ಹೇವಿವ್ಹೇಟ್ ಇವುಗಳನ್ನು ಯಾವ ಕ್ರೀಡೆಯಲ್ಲಿ ನಾವು ಕಾಣುತ್ತೇವೆ?
೩೦ ಈ ಚಿತ್ರದಲ್ಲಿರುವವರನ್ನು ಗುರುತಿಸಿ?

೧ ರಾಜೀವ್ ಗಾಂಧಿ
೨ ಆಲ್ಬೇನಿಯಾ
೩ ಜ್ಞಾನೋದಯ
೪ ಟಿ.ಬಾಲಸರಸ್ವತಿ
೫ ದಾದಾ ಸಾಹೇಬ ಪಾಲ್ಕೆ
೬ ಕ್ಲೆಮೆಂಟ್ ಅಟ್ಲಿ
೭ ಒಂದನೇಯ ಕೃಷ್ಣ
೮ ಆನಿ ಬೆಸೆಂಟ್
೯ ಕಲ್ಕತ್ತಾ ಮತ್ತು ಆಗ್ರಾ
೧೦ ಸುಶೀಲ್ ಕುಮಾರ್
೧೧ ದಿ|| ಇಂದಿರಾ ಗಾಂಧಿ
೧೨ ಮುಂಬೈ
೧೩ ಡಾ|| ವರ್ಗಿಸ್ ಕುರಿಯನ್
೧೪ ೧೯೫೬
೧೫ ಚಂಪಾರಣ್
೧೬ ೧೯೫೧
೧೭ ಇಂಡಿಯಾನ್ ಒಫಿಯನ್
೧೮ ರಾಜಾರಾಮ್ ಮೋಹನ್ ರಾಯ್
೧೯ ಮಂಡಕ ಉಪನಿಷತ್ತಿನಿಂದ ಆಯ್ದುಕೊಳ್ಳಲಾಗಿದೆ
೨೦ ಚಿರತೆ
೨೧ ಜಾನಕಿ
೨೨ ಭಾರತ
೨೩ ರಾಜಸ್ಥಾನ
೨೪ ಪಂಜಾಬ್
೨೫ ’ಧೀರುಬಾಯಿ ಅಂಬಾನಿ’
೨೬ ೪೬
೨೭ ಪಂಜಾಬ್
೨೮ ಮಹಾರಾಷ್ಟ್ರ
೨೯ ಬಾಕ್ಸಿಂಗ್
೩೦ ಕರ್ಣಂ ಮಲ್ಲೇಶ್ವರಿ
Subscribe to:
Posts (Atom)