Wednesday, 25 March 2015

ಇತಿಹಾಸ


ಇತಿಹಾಸ'ದ ಕಿರು ಪರಿಚಯ

    ಇತಿಹಾಸ(ಹಿಸ್ತೋರಿ) ಪದವು ಗ್ರೀಕ್'ನ "ಹಿಸ್ತೋರಿಯ" ಎಂಬ ಪದದಿಂದ ಬಂದಿದೆ.
    "ಹಿಸ್ತೋರಿಯ" ಪದದ ಅರ್ಥ "ತಪಾಸಣೆ ಇಂದ ಪಡೆದ ಜ್ಞಾನ".
    ಇತಿಹಾಸ ಪದದ ಅರ್ಥ ಇತಿ ಅಂದರೆ ಹೀಗೆ, ಹ ಅಂದರೆ ಖಚಿತ, ಆಸ್ ಅಂದರೆ ನಡೆಯಿತು(ಇತಿ+ಹ+ಆಸ್ = ಇತಿಹಾಸ).
    ಇತಿಹಾಸದ ಪಿತಾಮಹ ಹೆರೋದೊತಸ್.
    ಹೆರೋದೊತಸ್ ಬರೆದ ಗ್ರಂಧ ಪೆರ್ಸಿಯನ್ ಯುದ್ಧಗಳು.

ಇತಿಹಾಸ - ಭಾರತದ ಶಿಲಾಯುಗ


    ಶಿಲಾಯುಗ ಸಂಸ್ಕೃತಿ ಕಾಲ ಕಿ.ಪೂ. ೭೦೦೦೦ ದಿಂದ ಕಿ.ಪೂ. ೫೦೦೦
     ೫೦೦,೦೦೦ ವರ್ಷಗಳಿಗಿಂತ ಹಳೆಯ ಹೋಮೊ ಎರೆಕ್ಟಸ್ ಜಾತಿಯ ಪೂರ್ವಮಾನವರ ಪಳೆಯುಳಿಕೆಗಳು ನರ್ಮದ ನದಿ ಕಣಿವೆ, ಗುಜರಾತ್'ನ ಖಂಬತ್ ಕೊಲ್ಲಿಯಲ್ಲಿ ಸಿಕ್ಕಿವೆ.
    ಮಧ್ಯ ಪ್ರದೇಶ್'ನ ಭಿಮ್ಬೆಟ್ ದಲ್ಲಿ ಶಿಲಾಯುಗ ಮಾನವರ ವಸತಿಗಳು ಮತ್ತು ಚಿತ್ರಕಲೆಗಳ ಕುರುಹುಗಳಿವೆ.
    ಪಾಕಿಸ್ತಾನ್'ದ ಬಲೂಚಿಸ್ತನ್ ದಲ್ಲಿ ಶಿಲಾಯುಗ ಕಾಲದ  ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ. ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳು ಇಲ್ಲಿ ದೊರೆತಿವೆ.
    ಶಿಲಾಯುಗ'ದ ಮಾನವರು ಮರದ ಪುತಾರೆ ಒಳಗೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದರು.
    ಚೂಪಾದ ಶಿಲೆಗಳನ್ನೂ ಬಳಸಿಕೊಂಡು ಬೇಟೆಯಾಡಿ ಜಿವಿಸುತಿದ್ದರು
    ಶಿಲಾಯುಗ ಕುರಿತು ಲಿಖಿತ ಆಧಾರಗಳಿಲ್ಲ ಇದನ್ನು ಪ್ರಾಗತಿಹಾಸಕಾಲ ಎನ್ನುವರು.
    ಬರಹವು ಬಳಕೆಗೆ ಬಂದಿದು ಸು. ೫೦೦೦ ವರ್ಷಗಳ ಹಿಂದೆ.
    ಶಿಲಾಯುಗ ದ ವಿಧಗಳು ೩ ಹಳೆಶಿಳಯುಗ, ಸುಕ್ಚಮ ಶಿಲಾಯುಗ, ಹೊಸ ಶಿಲಾಯುಗ.
    ಮಾನವನ ಬೌಧಿಕ ಹೆಸರು ಹೊಮೊಸೆಫಿಎನ್ಸ
    ಬೌಧಿಕ ಮಾನವನು ಭೂಮಿಯ ಮೇಲೆ ಕನಿಸಿಕೊಂಡಿದು ಸು. ೪೦೦೦೦ ವರ್ಷಗಳ ಹಿಂದೆ.
    ಕರ್ನಾಟಕದಲ್ಲಿ ಹಳೆ ಶಿಲಾಯುಗದ ನೆಲೆಗಳು ಹುನುಸಾಗಿ, ಅಗನವಡಿ, ಕಿಬ್ಬಂಹಳ್ಳಿ, ನಿತ್ತುರ್, ಜಲನಹಳ್ಳಿ, ಸಂಗನಕಲ್ಲು.
    ಭಾರತದಲ್ಲಿ ನವಶಿಳಯುಗದ ಕಾಲ ಸು. ೩೦೦೦ ದಿಂದ ೧೦೦೦
    ಭಾರತದಲ್ಲಿ ನವಶಿಳಯುಗದ ನೆಲೆಗಳು ಬಲುಚಿಸ್ತಾನ್, ಕಾಶ್ಮೀರ್, ಅಸಮ.
    ಕರ್ನಾಟಕ ಬಿಟ್ಟರೆ ರಾಗಿ ಬೆಳೆಯುವ ಮತ್ತೊಂದು ದೇಶ ಆಫ್ರಿಕಾ.
    ನವ ಶಿಲಾಯುಗ ಮಾನವರ ಮೊದಲ ಸಾಕು ಪ್ರಾಣಿ ನಾಯಿ.
    ಹೊಸಶಿಳಯುಗದಲ್ಲಿ ಮೊದಲ ಬಾರಿಗೆ ಶವಸಂಸ್ಕಾರ ರುಡಿಗೆ ಬಂತು.
    ಕರ್ನಾಟಕದಲ್ಲಿ ಹೊಸಾ ಶಿಲಾಯುಗದ ಕೇಂದ್ರಗಳು. - ಹಳ್ಳೂರು,ತೆಕ್ಕಲಕೋಟೆ,ಸಂಗನಕಲ್ಲು, ಟಿ.ನರಸಿಪುರ, ಮತ್ತು ಕಡೆಕಲ್ ಇತ್ಯಾದಿ.
    ಹೊಸಶಿಳಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು. - ಗೋಧಿ, ಬಾರ್ಲಿ, ಅಕ್ಕಿ.
    ಮಡಿಕೆ-ಕುಡಿಕೆ ತಯಾರಿಸುವ ಚಕ್ರ. - ತಿಗರಿ/ಕುಂಬಾರನ ಚಕ್ರ.
    ಲೋಹಯುಗವೆಂದರೆ. - ನವಶಿಲಾಯುಗದ ಮುಂದುವರಿದ ಭಾಗ.
    ಲೋಹಯುಗ ಪ್ರಾರಂಭವಾದದ್ದು. - ಸು.೪೦೦೦ ವರ್ಷಗಳಿಂದೆ.
    ಲೋಹಯುಗದ ಮಾನವ ಬಳಸಿದ ಮೊದಲ ಲೋಹ. - ತಾಮ್ರ.
    ತಾಮ್ರ ಮತ್ತು ತವರಗಳ ಮಿಶ್ರಲೋಹ. - ಕಂಚು.
    ಹರಪ್ಪ ಸಂಸ್ಕೃತಿ/ಸಿಂಧಾನಾರರಿಕತೆಯು ಸಿರಿರುವುದು. - ಲೋಹಯುಗಕ್ಕೆ.
    ಲೋಹಯುಗದ ಪ್ರಮುಖ ಸ್ಥಳಗಳು. - ಮಹಾರಾಷ್ಟ್ರದ ಜಾರ್ವೆ, ಕರ್ನಾಟಕ-ಬ್ರಹ್ಮಗಿರಿ,ಹಳ್ಳರು, ಬನಹಳ್ಳಿ,ತೆರ್ದಾಳ.
    ಕಬ್ಬಿಣದ ಯುಗ ಪ್ರಾರಂಭವಾದ ಕಾಲ. - ಕ್ರಿ.ಪೂ.೧೦೦೦.
    ಮೆಗಲಿತಿಕ್ ಪದದ ಅರ್ಥ. - ಬೃಹತ್ ಶಿಲೆ/ಕಲ್ಲು.
    ಕ್ರಿ.ಪೂ.೩೦೦೦ ಕಾಲದ ಕಬ್ಬಿಣದ ಕುಲುಮೆ ಸಿಕ್ಕಿರುವ ಕೋಲಾರದ ಸ್ಥಳ. - ಬನಹಳ್ಳಿ.

ಇತಿಹಾಸ - ಸಿಂದು ನಾಗರೀಕತೆ

     ಸಿಂಧು ನಾಗರೀಕತೆ ಸಂಬಂಧಿಸಿದಂತೆ ಮೊದಲು ಪತ್ತೆಯಾಗಿದ್ದು ಹರಪ್ಪ.
    ಹರಪ್ಪ ನಗರವನ್ನು ಪತ್ತೆಹಚ್ಚಿದವರು ದಯಾರಾಮ್ ಸಾಹನಿ - ೧೯೨೦ ರಲ್ಲಿ
    ಮೊಹೆಂಜದರೋವನ್ನು ಪತ್ತೆಹಚ್ಚಿದವರು ಅರ.ದಿ. ಬ್ಯಾನರ್ಜಿ - ೧೯೨೨ ರಲ್ಲಿ
    ಹರಪ್ಪ ಸ್ವ0ಸ್ಕ್ರತಿ ಸಂಭಂದಿಸಿದ ಸಿಕ್ಕಿರೋವ ಒಟ್ಟು ನೆಲೆಗಳು ೧೫೦೦
    ಮೊಹೆಂಜದರೋ ಇರುವುದು ಸಿಂಧ್ ಪ್ರಾಂತದಲ್ಲಿ.
    ಹರಪ್ಪ ಇರುವುದ ಪಂಜಾಬ್ ನ ರಾವಿ ನದಿ ದಡದಲ್ಲಿ
    ಇತ್ತೀಚಿಗೆ ಪತ್ತೆಯಾಗಿರುವ ಹರಪ್ಪ ನೆಲೆ - ದೊಲ್ವೀರ್
    ದೊಲ್ವೀರ್ ಇರುವುದು ಗುಜರಾತ್ ನ ಕಚ್ ನಲ್ಲಿ
    ಸಿಂಡಿ ಭಾಸೆಯಲ್ಲಿ ಮೋಹನ್ಜದರೋ ಎಂದರೆ ಸತ್ತವರ ದಿಬ್ಬ.
    ಹರಪ್ಪ ನಾಗರಿಕತೆಯು ವಾಪಿಸಿದ್ದಿದ್ದು ಉತ್ತರ ಭಾರತದ ಬಯಲು ಸೀಮೆ ಮತ್ತು ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.
    ಹರಪ್ಪ ವಾಪಿಸಿದ್ದ ನದಿ ಭಾಗಗಳು - ಇಂಗಿ ಹೋಗಿರುವ ಸರಸ್ವತಿ  ಮತ್ತು ಘಗ್ರ, ಹಕ್ರ ನದಿ ಬಯಲು
    ಹರಪ್ಪ ಜನರು ಒಳ ಚರಂಡಿಗಾಗಿ ಬಳಸೀದ ತಂತ್ರ - ಬಸಿಗುಂದ್ದಿ ಮತ್ತು ತೆರಪುಗಳು.
    ಹರಪ್ಪ ಜನರು ಮನೆ ನಿರ್ಮಾಣಕ್ಕಾಗಿ ಬಳಸುತ್ತಿದಿದ್ದು -  ಸುತ್ತ ಇಟ್ಟಿಗೆ
    ಸ್ನಾನದ ಕೊಳ ಇರುವುದು - ಮೋಹನ್ಜದರೋದಲ್ಲಿ
    ಮೋಹನ್ಜದರೋ ಸ್ನಾನದ ಕೊಳದ ಅಳತೆ - ೧೨ ಮಿ ಉದ್ದ, ೭ ಮಿ. ಅಗಲ, ೨.೫ ಮಿ ಆಳ.
    ಕ್ರೀಡಾಂಗಣ ಇರುವ ಸಿಂದು ನಾಗರಿಕತೆಯ ನಗರ - ದೊಲ್ವೀರ್
    ಹರಪ್ಪ ಲಿಪಿಯ ಫಲಕ ದೊರಿತಿರುವ ನಗರ - ದೊಲ್ವೀರ್
    ಸಿಂಧು ನಾಗರೀಕತೆ ಸೇರಿರುವುದು ಕಂಚಿನಯುಗಕ್ಕೆ
    ಸಿಂದು ನಾಗರೀಕತೆಗೆ ಸಂಪರ್ಕ ಹೊಂದಿರುವ ಇತರ ನಾಗರಿಕತೆಗಳು - ಎಜಿಪ್ತ್ ಮತ್ತು ಮೆಸಪತೊಮಿಯ
    ಪುರಾತನ ಕಾಲದಲ್ಲಿ ಮೊತ್ತಮೊದಲಿಗೆ ಹತ್ತಿ ಬಟ್ಟೆಯನ್ನು ಬಳಸಿದವರು - ಹರಪ್ಪ ಜನರು.
    ಸಿಂದು ನಾಗರಿಕತೆ ಜನರ ಮುಕ್ಯ ಕಸಬು - ಕ್ರಷಿ ಮತ್ತು ವಾಪರ
    ಸಿಂದು ಜನತೆಯ ಆಟಿಂತ ಪ್ರಿಯವಂತ ಪ್ರಾಣಿ - ಡುಬ್ಬದ ಗುಳಿ
    ಸಿಂದು ಜನರ ಪ್ರಮುಖ ಸಾಕು ಪ್ರಾಣಿಗಳು - ದನ,ಎಮ್ಮೆ,ಆಡು,ಕುರಿ,ಕತ್ತೆ,ಬೆಕ್ಕು,ನಾಯಿ,ನವಿಲು
    ನ್ರತೈ ಭಂಗಿಯ ಕಂಚಿನ ನಗ್ನಶ್ರೀ ವಿಗ್ರಹ ದೊರೆತಿರುವ ಸ್ತಳ - ಮೋಹನ್ಜದರೋ
    ಸಿಂದು ಜನರು ಧರಿಸುತ್ತಿದ್ದ ಆಭರಣಗಳು- ಕಿವಿ ಉಂಗುರ , ಕಂತಿಹಾರ, ಕೈಬಳೆ, ನಲಿಪತ್ತಿ, ತೋಳ ಬಂಡಿ
    ಸಿಂದು ಜನರು ಆಭರಣ ತಯಾರಿಕೆಗೆ ಬಳಸುತಿದ್ದ ಲೋಹಗಳು - ಚಿನ್ನ, ಬೆಳ್ಳಿ, ತಾಮ್ರ, ಕಂಚು
    ಸಿಂದು ಜನತೆಗೆ ತೆಲಿದಿದ್ದ ಪ್ರಮುಖ ಆಟಗಳು - ಪಗಡೆ, ಚದುರಂಗ
    ಗದ್ದಹರಿ ಪುರುಷನ ಪ್ರತಿಮೆ ದೊರೆತಿರುವ ಸಿಂದು ನಗರ - ಮೋಹನ್ಜದರೋ
    ಹರಪ್ಪ ಮುದ್ರೆಗಳಲ್ಲಿ ಕಂಡುಬರುವ ಪ್ರಾಣಿಗಳ ಚಿತ್ರಗಳು - ಬ್ರಹ್ಮಿನಂಡಿ, ಏಕಶರಗಿ
    ಮಣಿಗಳ ತಯಾರಿಕಾ ಕರ್ಯಗರಗಳು ಕಂಡುಬರುವ ಸ್ತಳಗಳು - ಚನೋಹ್ದರೋ, ಲೋಥಾಲ್
    ಸಿಂದು ನಾಗರೀಕತೆ ಕಾಲದಲ್ಲಿ ವಾಪರವು ನಡಯೂತಿದ್ದ ವಿಧಾನ - ವಸ್ತು ವಿನಿಮಯ
    ಸಿಂದು ಜನರು ಸಾಗಾಟ ಮತ್ತು ಸಾರಿಗೆಗೆ ಬಳಸುತಿದ್ದ ಸಾಧನಗಳು - ಬಂಡಿ ಮತ್ತು ಧೋನಿ - ಸಾಗರಾಯಣ
    ಸಿಂದು ಜನರ ಪ್ರಮುಖ ದೇವತೆ - ಮತ್ರದೇವತೆ
    ಸಿಂದು ಜನರು ಆರಾಧಿಸುತ್ತಿದ್ದ ದೇವರು - ಪಶುಪತಿ ಶಿವ
    ಸಿಂದು ಜನರ ಅತ್ಯಂತ ಪ್ರಿಯವಾದ ಕ್ರೀಡೆ - ಸಾರ್ವಜನಿಕ ಇಜುಕೊಲ
    ಸಿಂದು ನಾಗರಿಕತೆ ನಾಶಕ್ಕೆ ಪ್ರಮುಖ ಕಾರಣ - ನದಿಯ ಪ್ರವಾಹ

ಇತಿಹಾಸ - ವೇದಗಳ ಕಾಲ

    ವೇದಗಳು ರಚನೆಯಾದ ಕಾಲವೇ - ವೇದಗಳ ಕಾಲ
    ವೇದ ಎಂಬ ಪದದ ಅರ್ಧ - ಜ್ಞಾನ
    ವೇದಗಳ ನಾಗರಿಕತೆಯ ಕ್ರತ್ರಗಳು - ಆರ್ಯರು
    ಆರ್ಯ ಪದದ ಅರ್ಥ - ಶ್ರೇಷ್ಟ
    ಆರ್ಯರು ಭಾರತಕ್ಕೆ ಬಂದಿದು - ಮಧ್ಯ ಎಸಯಾದಿಂದ
    ಆರ್ಯರ ಪ್ರಧಾನ ಕಸುಬು - ಕೃಷಿ
    ವೇದಗಳನ್ನು ರಚಿಸಲಾಗಿರುವ ಭಾಷೆ - ಸಸ್ಕ್ರಿತ್
    ವೇದಗಳ ೪ ವಿಧಗಳು - ಋಗ್ವೇದ, ಯಜುರ್ವೇದ,ಸಾಮವೇದ,ಅಥರ್ವಣ ವೇದ
    ದೇವತೆಗಳನ್ನು ಪ್ರಾರ್ಥಿಸಲು ರೂಪಿಸಿರುವ ಮಂತ್ರಗಳ ಸಂಕಲನ ಇರುವುದು ಋಗ್ವೇದದಲ್ಲಿ.
    ವೈದಿಕ ಸಾಹಿತ್ಯದ ಪ್ರಥಮ ಗ್ರಂದಹ -  ಋಗ್ವೇದ
    ಸಿಂದು ನದಿ ಪ್ರದೇಶಕ್ಕೆ ಪ್ರಚಲಿತವಿದದ ಹೆಸರು - ಸಪ್ತಸಿಂದು
    ಋಗ್ವೇದ ಕಾಲದಲ್ಲಿ ಜಾರಿಯಲ್ಲಿದ್ದ ತೆರಿಗೆ ಪದ್ಧತಿ - ಬಲಿ
    ಭಾರತ ಎಂದು ಹೆಸರು ಬರಲು ಕಾರಣ - ಋಗ್ವೇದ ಕಾಲದ ಭಾರತ ಪಂಗಡ
    ಋಗ್ವೇದ ಕಾಲದಲ್ಲಿ ನಡೆದ ಯುದ್ಧ - ದಾಸೆರಾಜ್ಞ್ಯ
    ರಾಜನಿಗೆ ಆಡಳಿತದಲ್ಲಿ ಸಹಾಯ ನಿದುತಿದ್ದವರು - ಪೋರೋಹಿತ,ಸೇಣನೆ, ಗ್ರಮಿನಿ
    ವೇದಗಳ ಕಾಲದಲ್ಲಿ ಜಾರಿಯಲ್ಲಿದ್ದ ೨ ಆಡಳಿತ ಸಂಸ್ಥೆಗಳು - ಸಬ & ಸಮಿತಿ
    ವೇದಗಳು ಕಾಲದ ಜನರ ಮುಖ್ಯ ಉದ್ಯೋಗ - ಕ್ರಷಿ
    ವೇದಗಳ ಕಾಲದ ಚಿನ್ನದ ನಾಣ್ಯ - ನಿಷ್ಠ
    ರಾಜಸೂಯ ಯಾಗ ಎಂದರೆ - ಯುವರಾಜನ ಪಟ್ಟಾಭಿಷೇಕ
    ಭಾಗದುಖ ಎಂದರೆ - ಸಂಗ್ರಹನಧಿಕಾರಿ
    ಸಂಗ್ರಹಿತ್ ಎಂದರೆ - ದ್ರವ್ಯಧಿಕಾರಿ
    ವೇದಗಳ ಕಾಲದ ಭುಕಂದಯ ೧/೬
    ಪ್ರಜಾಪತಿ ಎಂದರೆ  - ಶ್ರೀಸ್ತಿಕರ್ತ
    ವೇದಗಳ ಕಾಲದ ಸಮಾಜದ ನಾಲ್ಕು ವರ್ಣಗಳು - ಬ್ರಹ್ಮಚರ್ಯ,ಗ್ರಹಸ್ತ,ವಾನಪ್ರಸ್ತ ಸನ್ಯಾಸ
     ಒಪನಿಶತ್ತ್ ನ ಅರ್ಥ - ಗುರುವಿನ ಬಳಿ ಕುಲಿತಿಕೋ
    ಸತ್ಯ ಮೇವ ಜಯತೆ ವಖಯ ಇರುವುದು - ಮುಂದ್ಕೊಪನಿಶತ್ತು ನಲ್ಲಿ
    ವೇದಕಾಲದ ಪಾಣಿನಿ ಬರೆದ ಗ್ರಂಥ - ಅಸ್ತಧ್ಯೆಯಿ
    ವೆದಕಲಾದ್ ಪತಂಜಲಿ ಬರೆದ ಗ್ರಂಥ - ಯೋಗಸುತ್ರ
    ವೇದಗಳ ಕಾಲದ ಮಹಾಕಾವ್ಯಗಳು - ರಾಮಾಯಣ & ಮಹಾಭಾರತ
    ರಾಮಾಯಣ ರಚಿಸಿದವರು - ವಾಲ್ಮೀಕಿ
    ಮಹಾಭಾರತ ರಚಿಸಿದವರು - ವೇದವ್ಯಾಸ



ಇತಿಹಾಸ - ಜೈನ ಮತ್ತು ಬೌಧ ಧರ್ಮ

    ಭಾರತದಲ್ಲಿ ಹೊಸ ಮತಗಳ ಉದಯ ಪ್ರಾರಂಭವಾಗಿದ್ದು - ೬ ನೇ ಶತಮಾನದಲ್ಲಿ
    ಹೊಸ ಮತಗಳ ಉದಯಕ್ಕೆ ಕಾರಣ - ವೈದಿಕ ಧರ್ಮದ ಜಟಿಲತೆ
    ೬ ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಮತಗಳು - ಜೈನ & ಬೌಧ್ಹ
    ಜೈನ ಧರ್ಮದಲ್ಲಿ ತ್ರಿರ್ಧನ್ಕರ ಎಂದರೆ - ಸಂಸಾರವೆಂಬ ಸಾಗರವನ್ನು ದಾಟಲು ದಾರಿ ತೋರಿಸುವವನು
    ಜೈನ ಧರ್ಮದ ಮೊದಲ ತೀರ್ಥಂಕರ  - ವ್ರಶಭಾನಾಥ
    ಜೈನ ಧರ್ಮದ ೨೩ ನೇ ತೀರ್ಥಂಕರ - ಪಾಶ್ವನಾಥ
    ಜೈನ ಧರ್ಮದ ೨೪ ನೇ ತೀರ್ಥಂಕರ - ವರ್ಧಮಾನ ಮಹಾವೀರ
    ಜೈನ ಧರ್ಮ ಎಂದು ಹೆಸರು ಬರಲು ಕಾರಣ - ಜಿನ್ ಎಂದು ಪ್ರಸಿದ್ಧಿಯಾಗಿದ್ದ ವರ್ಧಮಾನ
    ಜಿನ್ ಎಂಬುದರ ಅರ್ಥ - ಇಂದ್ರಿಯಗಳನ್ನು ಜಯಿಸಿದವನು
    ವರ್ಧಮಾನ ಮಾಹವೀರನು ಜನಿಸಿದ್ದು - ಬಿಹಾರ್ ನ ವೈಶಲಿನಗರದ ಕುಂದಲಿವನದಲ್ಲಿ
    ವರ್ಧಮಾನ ಮಾಹವೀರಣ ತಂದೆ & ತಾಯಿ - ಸಿದ್ದಾರ್ಥ & ತ್ರಿಶಳದೇವಿ
    ವರ್ಧಮಾನ ಮಹಾವೀರನು ಜನಿಸಿದ್ದ ವರ್ಷ - ಕಿ.ಪೂ. ೫೯೯
    ವರ್ಧಮಾನ ಮಹಾವೀರನ ಧರ್ಮಪತ್ನಿ - ಯಶೋಧ
    ಮಹಾವೀರನು ಸಂಸಾರವನ್ನು ತೈಜಿಸಿದಾಗ ಅವನ ವಯಸ್ಸು - ೩೦ ವರ್ಷ
    ಮಹಾವೀರನು ತಪಸ್ಸು ಮಾಡಿದ್ದು - ರಿಜುಕುಲ ನದಿ ದಂಡೆಯ ಜ್ರಮ್ಭಾಕ್ಕ ಗ್ರಾಮ
    ಸರ್ವಸಂಗ ಪರಿತ್ಯಗದಲ್ಲಿ ಬಟ್ಟೆಗಳನ್ನು ಧರಿಸುವುದು ತಪ್ಪು ಎಂದು ಭಾವಿಸಿದ ಪರಿಣಾಮ - ದಿಗಂಬರ
    ಮಹಾವೀರನ ಪ್ರಥಮ ಶಿಸ್ಸ್ಯ - ಇಂದ್ರಭುತಿ ಬ್ರಾಹ್ಮಣ
    ಜೈನ ಧರ್ಮದ ಪವಿತ್ರ ಗ್ರಂಧಗಳು - ದೌದಶ ೧೨ ಅಂಗಗಳು
    ದೌದಶ ರಚಿಸಲಾಗಿರುವ ಭಾಷೆ - ಪ್ರಕೃತ
    ಜೈನ ಧರ್ಮದ ಪ್ರಮುಖ ಧೆಯ - ಅಹಿನ್ಸೋಪರಮೊಧರ್ಮ
    ಮಹಾವೀರನ ಶಿಸ್ಯನದ ಮಗಧದ ರಾಜ - ಬಿಮ್ಬಸರ/ಶ್ರೆನಿಕ
    ಬಿಮ್ಬಸರನು ಸೇರಿರುವ ರಾಜವೌಶ - ಹರ್ಯಂಕ
    ಮಹಾವೀರನ ಶಿಸ್ಯನದ ಬಿಮ್ಬಸರಣ ಮಗ - ಅಜಾತ ಶತ್ರು
    ಮಹಾವೀರನು ನಿರ್ವಾಣ ಹೊಂದಿದ ಸ್ತಳ - ಬಿಹಾರದ ಪಾವಪುರಿ ಕಿ.ಪೂ. ೫೨೭ ರಲ್ಲಿ
    ಜೈನರಲ್ಲಿರುವ ವಿಶೇಷ ವ್ರತ - ಸಲ್ಲೇಖನ ವ್ರತ
    ಸಲ್ಲೇಖನ ವ್ರತ ಎಂದರೆ - ಒಪವಸದಿಂದ ದೇಹ ತೈಜಿಸೋವುದು
    ಜೈನ ಧರ್ಮದ ಎರಡು ಪಂಗಡಗಳು - ದಿಗಂಬರ & ಶ್ವತಂಬರ
    ವಸ್ತ್ರ ಧರಿಸುವ ಜೈನ ಸಂನ್ಯಾಸಿಗಳು -ದಿಗಂಬರರು
    ವಸ್ತ್ರ ಧರಿಸುವ ಜೈನ ಸಂನ್ಯಾಸಿಗಳು- ಶ್ವತ೦ಬರರು
    ಜೈನರು ಪೂಜಿಸುವುದ - ತೀರ್ಥಂಕರರ ಮೂರ್ತಿಗಳು, ಭಾರತ, ಬಾಹುಬಲಿ & ಯಕ್ಚ - ಯಕ್ಚಿಗಳು
    ಪ್ರಸಿದ್ದಿ ಪಡೆದಿದ್ದ ಯಕ್ಷಿದೇವತೆ - ಪದ್ಮಾವತಿ
    ಭರತ & ಬಾಹುಬಲಿ - ೧ನೆ ತೀರ್ಥಂಕರ ವ್ರಶಭಾನಥನ ಮಕ್ಕಳು
    ಕಿ.ಪೂ.೪ನೇ ಶತಮಾನದಲ್ಲಿ ಜೈನರು ದಕ್ಷಿಣ ಭಾರತಕ್ಕೆ ಬರಲು ಕಾರಣ - ಬಿಹಾರದಲ್ಲಿ ಕ್ಚಾಮ
    ಕರ್ನಾಟಕದಲ್ಲಿ ಜೈನರ ಪ್ರಾಚಿನ ಕೇಂದ್ರಗಳು - ಕೊಪ್ಪಲ್ , ಕಂಬಂದಹಳ್ಳಿ & ಶ್ರಾವಣ ಬೆಳಗೊಳ
    ಕರ್ನಾಟಕದಲ್ಲಿ ಜೈನರ ಕಾಶಿ - ಶ್ರಾವಣಬೆಳಗೊಳ
    ಶ್ರಾವಣ ಬೆಳಗೊಳದಲ್ಲಿರುವ ಏಕಸಿಲ ಮೂರ್ತಿ - ಗೊಮ್ಮಟೇಶ್ವರ
    ಗೊಮ್ಮಟೇಶ್ವರ  ಮೂರ್ತಿ ಕಟ್ಟಿಸಿದ ವೈಕ್ತಿ - ಚಾವುಂಡರಾಯ
    ಶ್ರಾವಣ ಬೆಳಗೊಳದಲ್ಲಿ ನೆಲೆಸಿದ್ದ ಜೈನ ಗುರು - ಭದ್ರಬಾಹು
    ಬಸದಿಗಳು ಜೈನರ ಪವಿತ್ರ ಸ್ತಳಗಳು
    ಕನ್ನಡ ದ ಕವಿಗಳಾದ ರನ್ನ ಪಂಪ ರತ್ನಾಕರವರ್ಣಿ - ಜೈನ ಧರ್ಮದವರು
    ಜೈನರು ಅಧಿಕ ಸಂಖೆಯಲ್ಲಿರುವ ಭಾರತದ ರಾಜ್ಯಗಳು - ಗುಜರಾಜ್ & ರಾಜಸ್ತಾನ್
    ಜೈನರ ಸುಂದರ ದೇವಳಗಳು ಇರುವುದ - ರಾಜಸ್ತಾನದ ಮೌಂಟ್ ಅಬು & ಬಿಹಾರ್ ನ ಪಾವಪುರಿ
    ಬೌಧ ಧರ್ಮದ ಸ್ತಾಪಕ - ಗೌತಮ್ ಬುದ್ಧ
    ಏಷಿಯಾದ ಬೆಳಕು ಎಂದು ಕರೆಯುವುದು - ಗೌತಮ್ ಬುದ್ಧನನ್ನು
    ಗೌತಮ್ ಬುದ್ಧ ಜನಿಸಿದ್ದು - ನೇಪಾಲದ ಲುಂಬಿನಿ ವನದಲ್ಲಿ ಕಿ. ಪು. ೫೬೭
    ಗೌತಮ್ ಬುದ್ಧನ ಬಾಲ್ಯದ ಹೆಸರು - ಸಿದ್ದಾರ್ಥ
    ಸಿದ್ದರ್ಥನ ತಂದೆ & ತಾಯಿ - ಶುದ್ಧೋದನ & ಮಾಯಾದೇವಿ
    ಶುದ್ಧೋದನ ಕಪಿಳವಸ್ತುವಿನ ರಾಜ
    ಸಿದ್ದಾರ್ಥನ ಮಲತಾಯಿ - ಪ್ರಜಾಪತಿ ಗೌತಮಿ
    ಸಿದ್ದಾರ್ಥನ ಸತಿಯ ಹೆಸರು - ಯಶೋದರೆ
    ಸಿದ್ದಾರ್ಥ & ಯಶೋಧರೆಯ ಮಗ - ರಾಹುಲ್
    ಸಿದ್ದಾರ್ಥನು ಮಹಾಪರಿತ್ಯಗಕ್ಕೆ ಕಾರಣ - ಮುದುಕ , ಶವ, ರೋಗಿ ಯನ್ನು ನೋಡಿದ್ದು
    ಮಹಾಪರಿತ್ಯಾಗ ಎಂದರೆ - ವೈಭವದ ಜೀವನ ತ್ಯಾಜಿಸುವುದು
    ಸಿದ್ದಾರ್ಥನಿಗೆ ಗ್ಯನೋದಯವಾದ ಸ್ತಳ - ಗಾಯದ ಅಸ್ವಸ್ತಮರದ ಕೆಳಗೆ
    ಅಸ್ವಸ್ತ ಮರವನ್ನು ನಂತರ ಕರೆದಿರುವುದು - ಬ್ಹೊದಿವ್ರಕ್ಷ್ಯ
    ಗ್ಯನೋದಯದ ನಂತರ ಸಿದ್ದಾರ್ಥನಿಗೆ ಕರೆದಿರುವುದು - ಬುದ್ಧ
    ಬುದ್ಧ ಎಂಬುದರ ಅರ್ಥ - ಗ್ಯಾನಿ
    ಬುದ್ಧನು ತನ್ನ ಮೊದಲ ಭೋಧನೆ ನೀಡಿದ ಸ್ತಳ - ಸಾರನಾಥ
    ಭುದ್ಧನ ಪ್ರಕಾರ ಪಾನವನ ದುಕ್ಖಕ್ಕೆ ಕಾರಣ - ಆಸೆ
    ಮಾನವನ ಸನ್ಮಾರ್ಗಕ್ಕೆ ಭುದ್ಧ ಸೂಚಿಸಿದ ಮಾರ್ಗ - ಸದಸ್ತಗ್ಗ ಮಾರ್ಗ
    ಭುದ್ಧನಿಗೆ ಬೆಂಬಲ ಸೂಚಿಸಿದ ರಾಜರು - ಬಿಮ್ಬಸರ , ಅಜಾತಶತ್ರು
    ಭುದ್ಧನು ನಿರ್ವಾಣ ಹೊಂಡಿದು - ಕುಶಿನಗರದಲ್ಲಿ ಕಿ.ಪೂ.೪೮೭
    ಬೌಧ ಸ್ತುಪಗಳು ಇರುವ ಭಾರತದ ಸ್ತಳಗಳು - ಸಾಂಚಿ & ಸಾರನಾಥ
    ಭಾರತದಲ್ಲಿ ಬೌಧ ಚೈತ್ಯಗಳು ಇರುವುದು - ಕಾರ್ಲೆ , ಕನ್ನೆಹ್ರಿ & ನಾಸಿಕ್
    ಬೌಧ ಧರ್ಮದ ಅನುಯಾಯಿ ಯದ ಮೌರ್ಯದ ರಾಜ - ಅಶೋಕ್
    ಬ್ಹೊವ್ಧ ಧರ್ಮ ಪ್ರಚರಗೊಂಡ ವಿದೇಶಗಳು - ಆಫ್ಘನ್, ಚೀನಾ, ಜಪಾನ್,ಕೊರಿಯಾ, ಮಂಗೋಲಿಯ ಶ್ರೀಲಂಕ, ಥೈಲ್ಯಾಂಡ್, ಇನ್ದೊನೆಸಿಯ, ಕಾಬೋದಿಯ
    ಬೌಧ ಧರ್ಮಕ್ಕೆ ಪ್ರೋತ್ಸಾಹ ನೀಡಿದ ಅರಸರು - ಕನೋಜ್ ನ ಹರ್ಷವರ್ಧನ, ಕುಶಾನರ ಕಾನಿಸ್ಕ, ಬಂಗಾಳದ ಪಾಲ
    ಬೌಧ ರು ಪೂಜಿಸುವ ಸಂಕೇತಗಳು - ಧರ್ಮಚಕ್ರ, ಪಾದಗಳು & ಕಮಲ
    ಬೌಧ ಧರ್ಮದ ಪವಿತ್ರ ಸ್ತಳಗಳು - ಚಿತ್ಯಗಳು
    ಬೌಧ ಧರ್ಮದ ಪಂಗಡಗಳು - ಹಿನಯಾನ & ಮಹಾಯಾನ
    ಬ್ಹೊದಿಸತ್ವದ ಆರಾಧಕರು - ಮಹಯಾನರು
    ಭುಧನ ಮೂರ್ತಿಯ ಆರಾಧಕರು - ಹಿನಯಾನರು
    ಬೌದ್ಧ ಧರ್ಮದ ೩ ನೆ ಪಂಥ - ವಜ್ರಾಯನ ಪಂಥ
    ಬೌದ್ಧ ಧರ್ಮ ಅಪಕ್ಯತಿ ಹೊಂಡಿದು - ವಜ್ರಾಯನ ಪಂಥದಿಂದ
    ಬೌದ್ಧ ಧರ್ಮದ ಪವಿತ್ರ ಗ್ರಂದಗಳು - ತ್ರಿಪಿತಿಕಗಳು ಭಾಷೆ ಪಾಳಿ
    ತ್ರಿಪಿತಿಕಗಳು ಒಳಗೊಂಡಿರುವ ವಿಷಯ - ಬೌದ್ಧ ಜಾತಕಥೆಗಳು
    ತ್ರಿಪಿತಿಕಗಳು - ಸುತ್ತ, ವಿನಯ & ಅಭಿಧಮ್ಮ
    ಬೌದ್ಧ ಧರ್ಮಿಯರ  ತಮಿಳ್ ಕಾವ್ಯ - ಮನಿಮೆಖಲೆಯ್
    ಭಾರತದ ರಾಷ್ಟೀಯ ಲಾಂಚನ ಪಡೆದಿರುವುದು - ಸಾರನಾಥ ಸ್ತಂಭದಿಂದ
    ಬೌದ್ಧ ಚಕ್ರವನ್ನು ಹೊಂದಿರುವ ಭಾರತದ ರಾಷ್ಟೀಯ ಚಿನ್ಹೆ - ರಾಷ್ಟ್ರಧೋವ್ಜ
    ಜೈನ & ಭೌದ್ಧ ಧರ್ಮಗಳ ಪ್ರಭಾವದಿಂದ ಉದಾಯವಾದ ವಿಶ್ವವಿದ್ಯಾಲಯ - ನಳಂದ,ವಿಕ್ರಮಶಿಲ
    ಗಾಂಧೀಜಿ ಅಳವಡಿಸಿಕೊಂಡಿದ ಅಹಿನ್ಸತತ್ವ ಜೈನರಿಂದ ಬಂದಿದ್ದು.

ಇತಿಹಾಸ - ಪ್ರಾಚಿನ ಉತ್ತರಭಾರತ

    ಪ್ರಾಚಿನ ಉತ್ತರ ಭಾರತದ ಗಣರಾಜ್ಯಗಳು - ಅಂಗ,ವಂಗ,ಮಘದ,ಕಾಶಿ,ಪಾಚಲ,ಗಾಂಧಾರಾ
    ಗಣರಾಜ್ಯಗಳ ಆಡಳಿತ ನಡೆಸುತಿದ್ದವರು - ಜನರಿಂದ ಆರಿಸಲ್ಪಟ್ಟ ನಾಯಕ
    ಪ್ರಾಚೀನ ಪರ್ಷಿಯದ ಈಗಿನ ಹೆಸರು - ಇರಾನ್
    ಪರ್ಷಿಯಾದಲ್ಲಿ ಉದಾಯಿಸಿದ ಜೋರೋಸ್ತಿಯನ್ ಮತದ ಸ್ಥಾಪಕ - ಜರ್ತುಷ್ಟ
    ಜೋರೋಸ್ತಿಯನ್ ಧರ್ಮದ ಪವಿತ್ರ ಗ್ರಂಧ - ಝಾಂಡಾ ಅವೆಸ್ತೆ
    ಪರ್ಷಿಯನ್ ಜನರಲ್ಲಿ ಏಕ್ಯತೆ ಮುಡಿಸಿದ ಮತ - ಜೋರೋಸ್ತಿಯನ್
    ಪರ್ಷಿಯನ್ದಿಂದ ಭಾರತ್ತಕ್ಕೆ ವಲಸೆ ಬಂದವರು - ಪಾರ್ಷಿಗಳು
    ಕಿ.ಪೂ. ೬ನೇ ಶತಮಾನದಲ್ಲಿ ಪರ್ಷಿಯಾದಲ್ಲಿ ಪ್ರಬಲ ರಾಜ್ಯ ಕಟ್ಟಿದವನು - ಸೈರಸ್ ೧ ಅಖಿಮೊನಿಯ ರಾಜ ಮನೆತನ
    ಭಾರತದ ಸಿಂದು ನದಿವರೆಗೆ ರಾಜ್ಯ ವಿಸ್ತರಿಸಿದ ಅಕ್ಹಿಮೊನಿಯದ ದೊರೆ - ೧ನೇ ಡೆರಯಾಸ್
    ೨ನೇ ಸೈರಸಗೆ ಭಾರತದ ದೊರೆ ಕಪ್ಪ ಕಳುಹಿಸುತಿದ್ದ ಎಂದು ಹೇಳಿರುವ ಇತಿಹಾಸಕಾರ - ಜೋನೆಫನ್
    ಅಲೆಗ್ಜ್ಯಾನ್ದೆರ್ ಪರ್ಶಿಯವನ್ನು ಗೆದ್ದಿದ್ದು - ಕಿ.ಪೂ.೩೨೬
    ಭಾರತದ ತತ್ವಗ್ಯನದಿಂದ ಪ್ರಭಾವಿತನಗಿದ್ದು - ಸಾಕ್ರಟಿಸ್
    ಅಲೆಗ್ಜ್ಯಾನ್ದೆರ್ ಭಾರತವನ್ನು ಪ್ರವೇಶಿಸಿದ್ದು - ಖೈಬೆರ್ ಕಣಿವೆಯ ಮೂಲಕ
    ಅಲೆಗ್ಜ್ಯಾನ್ದೆರ್ನನ್ನು ಭಾರತಕ್ಕೆ ಆಹ್ವಾನಿಸಿದ್ದ ದೊರೆ - ಅಂಬಿ
    ಅಂಬಿ ಆಳ್ವಿಕೆ ನಡೆಸುತಿದ್ದ ಪ್ರಾಂತ - ತಕ್ಕ್ಷಶಿಲೆ
    ಅಂಬಿಯ ಪರಮ ಶತ್ರು - ಪೋರಸ್
    ಜಿಲಂ & ರಾವಿ ನದಿ ತಿರದ ಪ್ರಾದೆಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ದೊರೆ - ಪೋರಸ್
    ಅಲೆಗಾಸ್ಯನ್ದೆರ್ ಸೈನ್ಯಕ್ಕೆ ಅನಿರಿಕ್ಚಿತ ತಡೆಯೊಡ್ಡಿದ ರಾಜ್ಯ ಅಸ್ವಕ ರಾಜ್ಯ
    ಅಲೆಗಾಸ್ಯಾನ್ದೆರ್ ಜೊತೆ ಹೋರಾಡಿದ ಭಾರತದ ದೊರೆ - ಪೋರಸ್
    ಅಲೆಗಾಸ್ಯ್ದೆರ್ ಭಾರತದಲ್ಲಿ ಗೆದ್ದ ಪ್ರಾತಗಳಿಗೆ ಮೆಳಧಿಕರಿಯಾಗಿ ನೇಮಕರಾದವರು - ಸೇಲುಕಾಸ್
    ಅಲೆಗಾಸ್ಯ್ದೆರ್ ದಾಳಿಯ ಪ್ರಮುಖ ಪರಿಣಾಮ - ಭಾರತದಲ್ಲಿ ವಿಶಾಲ ರಾಜ್ಯಗಳು ಉದಾಯಿಸಿದವು
    ಗ್ರೀಕರ ಪ್ರಾಭಾವದಿಂದ ಭಾರತದಲ್ಲಿ ಬೆಳೆದ ಶಿಲ್ಪಿ ಪದ್ದತಿ - ಗಾಂಧಾರ ಶಿಲ್ಪ
    ಅಲೆಕ್ಷನ್ದೆರ್ ಮರಣ ಹೊಂಡಿದು - ಪರ್ಷಿಯದ ಸುಸದಲ್ಲಿ(ಬ್ಯಾಬಿಲೋನಿಯ) ಕಿ.ಪೋ.೩೨೪ ರಲ್ಲಿ


ಇತಿಹಾಸ - ಮೌರ್ಯ ಸಮ್ರಾಜ್ಯ

    ಹರ್ಯಂಕ ಮನೆತನದ ಪ್ರಸಿದ್ಧ ದೊರೆಗಳು - ಬಿಮ್ಬಸರ, ಅಜಾತಶತ್ರು
    ಬುದ್ಧನ ಸಮಕಾಲಿನ ದೊರೆಗಳು - ಬಿಮ್ಬಸರ, ಅಜಾತ ಶತ್ರು
    ಮಗಧ ಪ್ರಾಂತದಲ್ಲಿದ್ದ ಒಟ್ಟು ಗಣರಾಜ್ಯಗಳು - ೧೬
    ಮ್ಘದದಲ್ಲಿ ಹರ್ಯಂಕ ವಂಶ ನಂತರ ಅಧಿಕಾರಕ್ಕೆ ಬಂದ ರಾಜವಂಶ - ನಂದವಂಶ
    ನಂದವಂಶದ ಸ್ಥಾಪಕ - ಮಹಾಪದ್ಮನಂದ
    ನಂದ ರಾಜರ ರಾಜಧಾನಿ - ಪಾಟಲಿಪುತ್ರ
    ನಂದ ವಂಶ ಕೊನೆಯ ದೊರೆ - ಧನನಂದ
    ನಂದರ ನಂತರ ಅಧಿಕಾರಕ್ಕೆ ಬಂದವರು - ಮೌರ್ಯರು
    ಮೌತ್ಯವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ
    ಚಂದ್ರಗುಪ್ತ ಮೌರ್ಯನ ತಾಯಿ - ಮುರದೇವಿ
    ಮೌರ್ಯರ ರಾಜಧಾನಿ - ಪಾಟಲಿಪುತ್ರ
    ಚಂದ್ರಗುಪ್ತ ಮೌರ್ಯನಿಗೆ ರಾಜ್ಯಸ್ಥಪನೆಗೆ ಪ್ರೆರೆಪಿಸಿದವರು - ಕೌಟಿಲ್ಯ
    ಚಂದ್ರಗುಪ್ತ ಮೌರ್ಯನ ರಾಜಗುರು - ಕೌಟಿಲ್ಯ
    ಕೌಟಿಲ್ಯನ ಇತರ ಹೆಸರುಗಳು - ವಿಷ್ಣುಗುಪ್ತ, ಚಾಣಿಕ್ಯ
    ಕೌಟಿಲ್ಯನು ಬರೆದ ಗ್ರಂಧ - ಅರ್ಥಶಾಸ್ತ್ರ
    ಅರ್ಥಶಾಸ್ತ್ರ ಹೊಂದಿರುವ ವಿಷಯ ವಸ್ತು - ರಾಜಕೀಯ
    ಸೇಲುಕಸ್ ನು ಚಂದ್ರಗುಪ್ತ ನ ಆಸ್ತನಕ್ಕೆ ಕಳುಹಿಸಿದ ರಾಯಭಾರಿ- ಮೆಗಸ್ತನಿಸ್
    ಮೆಗಸ್ತನಿಸ್ ಬರೆದಿರುವ ಕ್ರತಿ - ಇಂಡಿಕಾ (ಗ್ರೀಕ್ ಭಾಷೆ)
    ಚಂದ್ರಗುಪ್ತನಿಂದ ಸೋತ ಸೇಲುಕಾಸ್ ನೀಡಿದ ಪ್ರಾಂತಗಳು - ಹೇರತ್, ಕಾಬುಲ್ , ಕಂದಹಾರ್
    ಚಂದ್ರಗುಪ್ತನ ಸಾಹಸ ಮತ್ತು ಚಾಣಕ್ಯನ ಚತುರೋಪಾಯಗಳನ್ನು ನಾಟಕೀಯವಾಗಿ ಚಿತ್ರಿಸುವ ಪುಸ್ತಕ - ಮುದ್ರರಾಕ್ಷಸ
    ಮುದ್ರರಾಕ್ಷಸ ವನ್ನು ಬರೆದವರು - ವಿಷಕದತ್ತ
    ಚಂದ್ರಗುಪ್ತ ಮೌರ್ಯ ನ ಪ್ರಧಾನಮಂತ್ರಿ - ಕೌತಿಲ್ಯ
    ಚಂದ್ರಗುಪ್ತ ಮೌರ್ಯ ನ ಧರ್ಮಗುರು  - ಭದ್ರಬಾಹು
    ಸೌರಾಸ್ತ್ರದಲ್ಲಿ "ಸುದರ್ಶನ" ಜಲಾಶಯ ನಿರ್ಮಿಸಿದವರು - ಪುಸ್ಯಗುಪ್ತ
    ಚಂದ್ರಗುಪ್ತನು ತನ್ನ ಅಂತ್ಯಕಾಲದಲ್ಲಿ ನೆಲೆಸಿದ್ದ ದಕ್ಷಿಣ ಭಾರತದ ಸ್ಥಳ - ಶ್ರವಣಬೆಳಗೊಳ
    ಚಂದ್ರಗುಪ್ತ ಮೌರ್ಯನ ಉತ್ತರಿಧಕಾರಿ - ಬಿಂದುಸಾರ
    ಬಿಂದುಸಾರನ ಮಗ - ಅಶೋಕ
    ವಿಶ್ವದ ಗಣ್ಯ ಚಕ್ರವರ್ತಿಗಳಲ್ಲಿ ಅಶೋಕ ಒಬ್ಬ ಎಂದಿರುವರು - ಎಚ್.ಜಿ.ವೇಲ್ಸ್
    "ಪ್ರೀತಿಯ ಮೂಲಕ ವಿಜಯ ಸಾದಿಸಿದ ನವಯುಗದ ಪ್ರವರ್ತಕ ಅಶೋಕ " ಎಂದಿರುವರು - ಎಚ್.ಜಿ.ವೇಲ್ಸ್
    ಅಶೋಕನು ಅಧಿಕಾರಕ್ಕೆ ಬಂದಿದು - ಕಿ.ಪು.೨೭೩
    ಅಶೋಕನು ಮಾಡಿದ ಮೊದಲ & ಕೊನೆಯ  ಯುದ್ಧ - ಕಳಿಂಗ ಯುದ್ಧ
    ಅಶೋಕನ ಶಾಸನಗಳು ರಚಿತವಾಗಿರುವ ಲಿಪಿ - ಬ್ರಾಹ್ಮಿ ಲಿಪಿ
    ವಾಯುವ್ಯ  ಭಾರತದ ಅಶೋಕನ ಶಾಸನಗಳ ಲಿಪಿ - ಖರೋಷ್ಟಿ
    ಅಶೋಕನಿಂದ ಶಿವ್ಕರಿಸಲ್ಪಟ್ಟ ಧರ್ಮ - ಬೌದ್ಧ ಧರ್ಮ
    ಅಶೋಕನಿಂದ ಪ್ರಾರಂಭಿಸಿದ ಅಧಿಕಾರಿ ವರ್ಗ - ಧರ್ಮ ಮಾತ್ರರು
    ಅಶೋಕನ ಸ್ತುಪಗಳು ಇರುವ ಸ್ಥಳಗಳು - ಸಾರನಾಥ, ಸಾಂಚಿ
    ಭಾರತದ ರಾಷ್ಟೀಯ ಲಾಂಚನ ಪಡೆದಿರುವುದು - ಸಾರನಾಥ ಸ್ತುಪದಿಂದ
    ಶ್ರೀಲಂಕಾಗೆ ಬೌಧ ಧರ್ಮಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳು - ಮಹೇಂದ್ರ & ಸಂಗಮಿತ್ತ್ರ
    ಅಶೋಕನು ಮೂರನೆ ಬೌದ್ಧ ಸಮ್ಮೇಳನ ಏರ್ಪಡಿಸಿದ್ದು - ಪಾಟಲಿಪುತ್ರ ಕಿ.ಪು.೨೪೦
    ಭಾರತದ ಮೆಕೆವಲ್ಲಿ ಎನಿಸಿದವರು - ಕೌತಿಲ್ಯ
    ಮೌರ್ಯರ ನಗರ ಆಡಳಿತಾಧಿಕಾರಿ - ನಗರ ವ್ಯವಹಾರಿಕ
    ಮೌರ್ಯರ ಕಂದಾಯ  ಆಡಳಿತಾಧಿಕಾರಿ - ರುಜ್ಜುಕ
    ಭುಕಂದಯ ಭೂಮಿಯ ಉತ್ಪನ್ನದ - ೧/೬ ರಸ್ತಿತ್ತು
    ಮೌರ್ಯರ ನ್ಯಾಯ  ಆಡಳಿತಾಧಿಕಾರಿ - ಧರ್ಮ ಮಹಮತ್ರರು
    ಮೌರ್ಯರ ಸಾರ್ವಜನಿಕ ಹಿತ  ಆಡಳಿತಾಧಿಕಾರಿ - ವಜ್ರಭುಮಿಕ
    ಮೌರ್ಯರ ಕಾಲದ ನಾಲ್ಕು ಪ್ರಾಂತಗಳು - ತಕ್ಚಶಿಲೆ, ಉಜ್ಜೈನಿ, ಆವಂತಿ, ದಕ್ಷಿನಪಥ (ಸುವರ್ಣಗಿರಿ)
    ಮೌರ್ಯರ ಗ್ರಾಮ  ಆಡಳಿತಾಧಿಕಾರಿ - ಗೋಪ & ಗ್ರಾಮಿಕ   

No comments:

Post a Comment

Thanking You For Your Valuable Comment. Keep Smile