1. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಈಚೆಗೆ 'ಏಷ್ಯ ಕಾಸ್ಮೋಪಾಲಿಟನ್' ಪ್ರಶಸ್ತಿ ಬಂತು. ಅಂದಹಾಗೆ ಇದು ಯಾವ ದೇಶ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ?
A. ಸಿಂಗಪುರ
B. ಬ್ರಿಟನ್
C. ಜಪಾನ್ ●
D. ಅಮೆರಿಕಾ
2. ಅಮೆರಿಕಾ ಈಚೆಗೆ ಯಾವ ದೇಶದ ಜತೆಗಿನ 53 ವರ್ಷಗಳ ಹಗೆತನ ಕೊನೆಗೊಳಿಸಿ ಸ್ನೇಹ ಹಸ್ತ ಚಾಚಿತು?
A. ಈಜಿಪ್ಟ್
B. ಕ್ಯೂಬಾ ●
C. ಇರಾಕ್
D. ಇಸ್ರೇಲ್
3. ಸಚಿನ್ ತೆಂಡೂಲ್ಕರ್ 2015ರ ವಿಶ್ವಕಪ್'ನ ರಾಯಭಾರಿಯಾಗಿ ನೇಮಕಗೊಂಡರು. ಅಂದಹಾಗೆ ಅವರು ಈ ಮುಂಚೆ ಕೆಳಕಂಡ ಯಾವ ವರ್ಷ ನಡೆದ ವಿಶ್ವಕಪ್'ನ ರಾಯಭಾರಿಯಾಗಿದ್ದರು?
A. 1999
B. 2003
C. 2007
D. 2011 ●
4. 'ಸಂದೇಶ ಪ್ರಶಸ್ತಿ' ಈಚೆಗೆ ಕೆಳಕಂಡ ಯಾವ ಕಲಾವಿದೆಗೆ ಬಂತು?
A. ತಾರಾ
B. ಜಯಮಾಲಾ ●
C. ಶೃತಿ
D. ಭಾರತಿ
5. ಭಾರತದ 'ಮಂಗಳಯಾನ' ಉಪಗ್ರಹ ಮಂಗಳನ ಅಂಗಳದಲ್ಲಿ ಪ್ರವೇಶಿಸಿದ್ದು ಯಾವ ದಿನ?
A. ಆಗಸ್ಟ್ 19, 2014
B. ಸೆಪ್ಟೆಂಬರ್ 9, 2014
C. ಸೆಪ್ಟೆಂಬರ್ 16, 2014
D. ಸೆಪ್ಟೆಂಬರ್ 24, 2014 ●
6. ಕೆಳಕಂಡವುಗಳಲ್ಲಿ ಯಾವ ಶಬ್ದದ ಬಳಕೆ ಸರಿ?
A. ನಿಶ್ಯಬ್ದ
B. ನಿಶ್ಶಬ್ದ ●
7. ಬಾಬರ್ ನಿಧನವಾದದ್ದು ಎಲ್ಲಿ?
A. ದೆಹಲಿ
B. ಆಗ್ರಾ ●
C. ಕಾನಪುರ
D. ಅಹಮದಾಬಾದ್
8. ಕಂಪ್ಯೂಟರ್'ನಲ್ಲಿ ಯಾವುದೇ ಒಂದು ಶಬ್ದದ ಉದ್ದಳತೆಯನ್ನು ಯಾವುದರಿಂದ ಅಳೆಯಲಾಗುತ್ತದೆ?
A. ಮೈಕ್ರಾನ್'ನಿಂದ
B. ಮಿಲಿ ಮೀಟರ್'ನಿಂದ
C. ಮೀಟರ್'ನಿಂದ
D. ಬಿಟ್ಸ್'ನಿಂದ ●
9. ಕೆಳಕಂಡವುಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆಯಾಗಿದೆ?
A. ದುರ್ಗಾದಾಸ್ - 'ಇಂಡಿಯಾ ಫ್ರಾಮ್ ಕರ್ಜನ್ ಟು ನೆಹರು ಅಂಡ್ ಆಫ್ಟರ್' ●
B. ಲಾರಿ ಕಾಲಿನ್ಸ್ ಅಂಡ್ ಡಾಮಿನಿಕ್ ಲ್ಯಾಪಿಯರೆ - 'ಇಂಡಿಯಾ ಡಿವೈಡೆಡ್'
C. ರಾಜೇ೦ದ್ರ ಪ್ರಸಾದ್ - 'ಡಿಸ್ಕವರಿ ಆಫ್ ಇಂಡಿಯಾ'
D. ಮೌಲಾನಾ ಅಬುಲ್ ಕಲಾಮ್ ಆಝಾದ್ -'ಫ್ರೀಡಂ ಎಟ್ ಮಿಡ್ ನೈಟ್'
10. ಕೆಳಕಂಡವುಗಳಲ್ಲಿ ಯಾವುದು ಜಿ-20 ಸದಸ್ಯ ರಾಷ್ಟ್ರವಲ್ಲ?
A. ಭಾರತ
B. ಪಾಕಿಸ್ತಾನ ●
C. ರಷ್ಯಾ
D. ಇಂಡೋನೇಷ್ಯ
11. 'ಆಳ್ವಾಸ್ ವಿರಾಸತ್ - 2015'ರ ಪ್ರಶಸ್ತಿಗೆ ಆಯ್ಕೆಯಾದ ಉಸ್ತಾದ್ ಅಮ್ಜದ್ ಆಲಿಖಾನ್ ಅವರು ಯಾವ ವಾದ್ಯದಲ್ಲಿ ಹೆಸರುವಾಸಿಯಾಗಿದ್ದಾರೆ?
A. ಸಂತೂರ್
B. ಸರೋದ್ ●
C. ತಬಲಾ
D. ವೀಣೆ
12. ಈ ಸಾಲಿಗಾಗಿ 'ಇಪಿಎಫ್' ಬಡ್ಡಿ ದರವನ್ನು ಶೇಕಡಾ ಎಷ್ಟು ಎಂದು ನಿಗದಿ ಪಡಿಸಲಾಗಿದೆ?
A. 8.25%
B. 8.50%
C. 8.75% ●
D. 9.00%
13. ಮೆಕ್ಕೆಜೋಳ ಖರೀದಿಯ ಬೆಂಬಲ ಬೆಲೆಯನ್ನು ಸರ್ಕಾರ ಎಷ್ಟು ಎಂದು ನಿಗದಿಪಡಿಸಿದೆ ?
A. 1000 ರೂ.
B. 1050 ರೂ.
C. 1100 ರೂ. ●
D. 1150 ರೂ.
14. 2014ನೇ ಸಾಲಿನ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಕನ್ನಡದ 'ಉತ್ತರಾರ್ಧ' ಪ್ರಬಂಧ ಕೃತಿ ಆಯ್ಕೆಯಾಗಿದೆ. ಅಂದಹಾಗೆ ಇದರ ಲೇಖಕರು ಯಾರು?
A. ಪ್ರೊ.ಚಂದ್ರಶೇಖರ್ ಪಾಟೀಲ
B. ಡಾ. ಜಿ. ಎಚ್. ನಾಯಕ ●
C. ಡಾ. ಎಂ. ಎಂ. ಕಲಬುರ್ಗಿ
D. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ
15. ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ದೊರೆಯುವ ನಗದು ಬಹುಮಾನದ ಮೊತ್ತ ಎಷ್ಟು?
A. 50,000 ರೂ.
B. 75,000 ರೂ
C. 1 ಲಕ್ಷ ರೂ. ●
D. 2 ಲಕ್ಷ ರೂ.
16. ಈ ಕೆಳಕಂಡವುಗಳಲ್ಲಿ ಸ್ಪೇನ್ ದೇಶದ ಕರೆನ್ಸಿ ಯಾವುದು?
A. ಫ್ರ್ಯಾಂಕ್
B. ಪೌಂಡ್
C. ಪೆಸೆಟಾ
D. ಯೂರೊ ●
17. 'ಪ್ರಧಾನಮಂತ್ರಿ ಜನಧನ್ ಯೋಜನೆ'ಯನ್ವಯ ಕೆಳಕಂಡ ಯಾವ ಲಾಭ ದೊರೆಯಲಿದೆ?
A. ಓವರ್'ಡ್ರಾಫ್ಟ್ ಸೌಲಭ್ಯ ●
B. 5 ಲಕ್ಷ ರೂ ಅಪಘಾತ ವಿಮೆ
C. 2 ಲಕ್ಷ ರೂ ಜೀವವಿಮೆ
D. B ಮತ್ತು C
18. 'FII' ನ ವಿಸ್ತಾರ ರೂಪ ಏನು?
A. Foreign Investment Interest
B. Foreign Institutional Investment ●
C. Foreign Intrest Investment
D. Foreign Institutional Interest
19. 'The mother I Never knew' ಈ ಕೃತಿಯ ಲೇಖಕರು ಯಾರು?
A. ಝುಂಪಾ ಲಾಹಿರಿ
B. ಸುಧಾ ಮೂರ್ತಿ ●
C. ಇಮ್ತಿಯಾಜ್ ಗುಲ್
D. ಕಿರಣ್ ದೇಸಾಯಿ
20. ಗುಂಪಿಗೆ ಹೊಂದದ ದೇಶವನ್ನು ಗುರುತಿಸಿ.
A. ಪೋಲಂಡ್
B. ಕೊರಿಯಾ ●
C. ಸ್ಪೇನ್
D. ಗ್ರೀಸ್

No comments:
Post a Comment
Thanking You For Your Valuable Comment. Keep Smile