Wednesday, 25 March 2015

ಪ್ರಥಮ ಮಹಿಳೆಯರು

ಪ್ರಥಮ ಮಹಿಳೆಯರು

1) ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ
- ಕಾಂಚನ್ ಚೌಧರಿ ಭಟ್ಟಾಚಾರ್ಯ

2) ಅಶೋಕ ಚಕ್ರ ಪಡೆದ ಮೊದಲ ಮಹಿಳೆ
- ನಿರ್ಜಾ ಬನೋಟ್

3) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ
- ಬಚೇಂದ್ರಿ ಪಾಲ್

4) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನ ಚಾಲಕಿ
- ದರ್ಬಾ ಬ್ಯಾನರ್ಜಿ

5) ಭಾರತೀಯ ಸಿನಿಮಾದ ಮೊದಲ ನಟಿ
- ದೇವಿಕಾ ರಾಣಿ

6) ದೂರದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ
- ಪ್ರತಿಮಾ ಪುರಿ

7) ಇಂಗ್ಲಿಷ್ ಕಾಲುವೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ
- ಆರತಿ ಸಹಾ

8) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ
- ಡಾ. ಮುತ್ತುಲಕ್ಷ್ಮಿ ರೆಡ್ಡಿ

9) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ
- ಲೈಲಾ ಸೇಠ್

10) ಸೇನಾಪದಕ ಪಡೆದ ಮೊದಲ ಮಹಿಳೆ
- ಬಿನ್ ಲಾದೇವಿ

11) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಸುಂದರಿ
- ರೀಟಾ ಫರಿಯಾ

12) ಭಾರತದ ಮೊದಲ ಮಹಿಳಾ ಇಂಜಿನಿಯರ್
- ಪಿ.ಕೆ. ಥ್ರೇಸಿಯಾ

13) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ
- ಕಲ್ಪನಾ ಚಾವ್ಲಾ

14) ಭಾರತದ ಮೊದಲ ವಕೀಲೆ
- ಕೊರ್ನೆಲಿಯಾ ಸೋರಾಬ್ಜಿ

15) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ
- ರಾಜಕುಮಾರಿ ಅಮೃತ್ ಕೌರ್

16) ಭಾರತದ ಮೊದಲ ಮಹಿಳಾ ರೈಲ್ವೆ ಚಾಲಕಿ
- ಸುರೇಖಾ ಶಂಕರ್ ಯಾದವ್

17) ಭಾರತದ ಮೊದಲ ಮಹಿಳಾ ಏರ್'​ಬಸ್​ ಪೈಲಟ್
- ದುರ್ಗಾ ಬ್ಯಾನರ್ಜಿ

18) ಮ್ಯಾಗ್ಸಸೇ ಪ್ರಶಸ್ತಿ ಪಡೆದ ಮೊದಲ ಮಹಿಳೆ
- ಕಿರಣ್ ಬೇಡಿ

19) ಮೊದಲ ಮಹಿಳಾ ಚೀಫ್​ ಇಂಜಿನಿಯರ್
- ಪಿ.ಕೆ. ತ್ರೆಸಿಯಾ ನಂಗುಲಿ

20) ಅಂಟಾರ್ಟಿಕಕ್ಕೆ ಹೋದ ಮೊದಲ ಮಹಿಳೆ
- ಮೆಹೆರ್​ ಮೂಸ್​ - 1976

21) ಮೊದಲ ವಿದೇಶಾಂಗ ಸಚಿವೆ
- ಲಕ್ಷ್ಮಿ ಎನ್​. ಮೆನನ್​

22) WTA ಟೆನಿಸ್ ಟೂರ್ನಮೆಂಟ್ ಗೆದ್ದ ಮೊದಲ ಮಹಿಳೆ
- ಸಾನಿಯಾ ಮಿರ್ಜಾ

23) ಮೊದಲ ಮಹಿಳಾ ಅಡ್ವೋಕೇಟ್
- ರೆಜಿನಾ ಗುಹಾ

24) ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಅಧ್ಯಕ್ಷೆ
- ಜಯಂತಿ ಪಟ್ನಾಯಕ್

25) ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್
- ಶನ್ನೋ ದೇವಿ

26) ಮೊದಲ ಮಹಿಳಾ ಐಎಎಸ್ ಅಧಿಕಾರಿ
- ಅಣ್ಣಾ ಜಾರ್ಜ್

27) ರಾಜ್ಯಸಭಾದ ಮೊದಲ ಮಹಿಳಾ ಅಧ್ಯಕ್ಷೆ
- ವೈಲೆಟ್ ಆಳ್ವ

28) ಸುಪ್ರೀಂಕೋರ್ಟ್ ಮೊದಲ ನ್ಯಾಯಾಧೀಶೆ
- ಮೀರಾ ಸಾಹಿಬ್ ಫಾತಿಮಾ ಬೀಬಿ

29) ಒಲಿಂಪಿಕ್ ಪದಕ ವಿಜೇತ ಮೊದಲ ಮಹಿಳೆ
- ಕರ್ಣಂ ಮಲ್ಲೇಶ್ವರಿ

30) ಮೊದಲ ಮಹಿಳಾ ಮುಖ್ಯಮಂತ್ರಿ
- ಸುಚೇತಾ ಕೃಪಲಾನಿ

31) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷೆ
- ರೋಜ್​​ ಮಿಲಿಯನ್​ ಬಿಥ್ವಿ

32) ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ
- ಆಶಾಪೂರ್ಣ ದೇವಿ

33) ಭಾರತ ರತ್ನ ಪಡೆದ ಮೊದಲ ಮಹಿಳೆ
- ಇಂದಿರಾ ಗಾಂಧಿ

No comments:

Post a Comment

Thanking You For Your Valuable Comment. Keep Smile