Saturday, 17 January 2015

PSI Key Answers

Question Paper Series- C
1.       ಭಾರತ ದೇಶದ ನಡುವೆ ಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ.
ಉತ್ತರ:  ಪೋರ್ಚುಗಲ್.
2.       ‘ಹಲ್ಮಡಿ ಶಾಸನ’ ಗೊತ್ತಿರುವ ಅತ್ಯಂತ ಪುರಾತನ ಕನ್ನಡ ಶಾಸನ ಪತ್ತೆಯಾದ ಸ್ಥಳ:
ಉತ್ತರ:  ಹಾಸನ ಜಿಲ್ಲೆಯ ಬೇಲೂರು ತಾಲುಕು.
3.       ಆಯುರ್ವೆದ ಮೂಲತಃ ವಾಗಿ ಹುಟ್ಟಿಕೊಂಡಿದ್ದು.
ಉತ್ತರ:  ಯಜುರ್ವೇದ.
4.   ಸಾರ್ವಜನಿಕ ಹಣದ ರಕ್ಷಕನೆಂದು ಯಾರನ್ನು ಕರೆಯಲಾಗಿದೆ.
ಉತ್ತರ:   ಭಾರತದ ಲೆಕ್ಕ ನಿಯಂತ್ರಕ & ಮಹಾಲೆಕ್ಕ ಪರಿಶೋಧಕ(CAG)
5.   ಪಾಕ್ ಜಲಸಂಧಿ ಯಾವ ಎರಡು ದೇಶಗಳನ್ನು ಸೇರಿಸುತ್ತದೆ.
ಉತ್ತರ:   ಭಾರತ & ಶ್ರೀಲಂಕಾ
6.   ಒಂದು ರೈಲು ಒಂದು ಕಂಬವನ್ನು 20 ಸೆಕೆಂಡುಗಳಲ್ಲಿ & ಒಂದು 120 ಮೀಟರ್ ಉದ್ದದ ಪ್ಲಾಟ್ಪಾರಂ ಅನ್ನು 30 ಸೆಕೆಂಡುಗಳಲ್ಲಿ ಹಾದು ಹೋದಲ್ಲಿ ರೈಲಿನ ಉದ್ದ.
ಉತ್ತರ: 220 m
7.   A ವ್ಯಕ್ತಿಯು  B ಗಿಂತ ಎಷ್ಟು ವರ್ಷ ಚಿಕ್ಕವನಾಗಿದ್ದಾನೆಯೋ ಅಷ್ಟೆ ವರ್ಷ C ಗಿಂತ ದೊಡ್ಡವನು. B & C ಯವರ ವಯಸ್ಸನ್ನು ಒಟ್ಟು ಗೂಡಿಸಿದಾಗ 48 ವರ್ಷ ವಾದರೆ, A ನ ವಯಸ್ಸು ಏನು?
ಉತ್ತರ:   24.
8.   ಈ ಕೆಳಕಂಡ ಸಂಸ್ಥೆಗಳು ಗ್ರಾಹಕರಿಗೆ ಸಾಲ ಕೊಡುತ್ತವೆ.
ಉತ್ತರ:  IDBI.
9.   ನಾವಿಕರ ಖಾಯಿಲೆ ಈ ಕೆಳಕಂಡ ವಿಟಮಿನ್ ಕೊರತೆಯಿಂದ ಬರುತ್ತದೆ.
ಉತ್ತರ:   ವಿಟಮಿನ್ – C
10. ಡೈನೋಸಾರ್ ಎಂಬ ಪದ ಯಾರು ಮೊಟ್ಟ ಮೊದಲ ಸಲ ಬಳಸಿದರು?
ಉತ್ತರ:  ಸರ್. ರಿಚರ್ಡ್ ಓವನ್ (1841 ರಲ್ಲಿ)
11. ಮೈಸೂರು ಅರಮನೆಯ ಮುಖ್ಯ ವಿನ್ಯಾಸಕ ಯಾರು?
ಉತ್ತರ:  ಹೆನ್ರಿ ಇರ್ವಿನ್.
12. ಈ ಕೆಳಗಿನ ಯಾವ ಪುಸ್ತಕವನ್ನು ಕೃಷ್ಣದೇವರಾಯರು ಬರೆದಿರುವುದಿಲ್ಲ.
ಉತ್ತರ:   ಗದುಗಿನ ಭಾರತ.
13. ಬಸವಸಾಗರ ಅಣೆಕಟ್ಟನ್ನು ಈ ಕೆಳಗಿನ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಉತ್ತರ:   ಕೃಷ್ಣನದಿ.
14. ಯಾರನ್ನು ಭಾರತದ  ಹಸಿರು ಕ್ರಾಂತಿಯ ಪಿತಮಹಾ ಎಂದು ಕರೆಯಲಾಗುತ್ತದೆ.
ಉತ್ತರ:  ಡಾ. ಎಂ.ಎಸ್.ಸ್ವಾಮಿನಾಥನ್
15. ಈ ಕೆಳಗಿನ ಯಾವ ರಾಷ್ರ್ಟೀಯ ಉಧ್ಯಾನವನ ಹುಲಿಗಳಿಗೆ ಪ್ರಸಿದ್ದವಾಗಿದೆ.
ಉತ್ತರ: ಕಾರ್ಬೆಟ್ ರಾಷ್ರ್ಟೀಯ ಉಧ್ಯಾನವನ(ಉತ್ತರ ಖಂಡ್ )
16. ಮಲಗಿರುವ ಬುಧ್ಧನ ಪರ್ವತ ಿರುವ ಜಿಲ್ಲೆ.
ಉತ್ತರ: ಯಾದಗಿರ್.
17. ಬೌದ್ದಧರ್ಮವು ವ್ಯಾಪಕವಾಗಿ ಪ್ರಚಾರವಾಗಲು ಕಾರಣವಾದ ಭಾಷೆ.
ಉತ್ತರ: ಪಾಲಿ ಭಾಷೆ.
18. ಬಹುಮನಿ ಸುಲ್ತಾನರ ಮೊದಲ ರಾಜಧಾನಿ.
ಉತ್ತರ:   ಕಲಬುರ್ಗಿ. (ಗುಲ್ಬರ್ಗ)
19. ಕಳಿಂಗ ಯುದ್ದ ನಡೆದ ಅವಧಿ        
ಉತ್ತರ:  262 – 261 ಕ್ರಿ. ಪೂ.
20. “ಮಾಡು ಇಲ್ಲವೆ ಮಡಿ”  ಘೋಷಣೆ ಈ ಕೆಳಗಿನ ಯಾವ ಚಳುವಳಿಗೆ ಸಂಬಂಧಿಸಿದೆ.
ಉತ್ತರ:   ಕ್ವಿಟ್ ಇಂಡಿಯಾ ಚಳುವಳಿ.
21.  ರೂ 2.80 ಮತ್ತು 40 ಪೈಸೆಯ ಅನುಪಾತವೇನು?
ಉತ್ತರ:   7:1.
22.   ಆದರೆ x:y
ಉತ್ತರ: 1:2
23.  ಒಂದು ಅಳತೆಯ 40% 50 ಆದರೆ, ಅಂಕೆಯೇನು?
ಉತ್ತರ:    125.
24.  ರೂ 1500 ರ 5 ವರ್ಷಕ್ಕೆ ಶೇಕಡ 6 ರಂತೆ ಸರಳ ಬಡ್ಡಿ ಪತ್ತೆ ಮಾಡಿರಿ.
ಉತ್ತರ:   450.
25. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ರೂ 50 ಕ್ಕೆ ಕೊಂಡು ರೂ. 60 ಕ್ಕೆ ಮಾಡಿದರೆ ಅವನ ಲಾಭ.
ಉತ್ತರ:   20%                                                   
26. ಮೈಸೂರಿನಲ್ಲಿ  1935 ರಲ್ಲಿ ಮೊದಲನೆಯಾದಾಗಿ ರೇಡಿಯೋ ಸ್ಟೇಷನ್ ಅನ್ನು ಸ್ಥಾಪಿಸಿದವರು ಯಾರು?
ಉತ್ತರ:   ಡಾ. ಎಂ. ವಿ. ಗೋಪಾಲ ಸ್ವಾಮಿ.
27. ಮಂಕು ತಿಮ್ಮನ ಕಗ್ಗ ಬರೆದವರು
ಉತ್ತರ:    ಡಿ.ವಿ.ಗುಂಡಪ್ಪ.
28. ಕರ್ನಾಟಕ ದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ ಮೊದಲ ಸಮಚಾರ ಪತ್ರಿಕೆಯ ಹೆಸರು.
ಉತ್ತರ:  ಮಂಗಳೂರ್ ಸಮಾಚಾರ್.
29. ಹರಿಚ್ಚಂದ್ರ ಕಾವ್ಯ ಬರೆದ  ಕವಿ.
ಉತ್ತರ:      ರಾಘವಾಂಕ
30. ಒಂದು ವೇಳೆ ಎರಡು ದಾಳಗಳನ್ನು ಒಟ್ಟಿಗೆ ಎಸೆದರೆ, ಎರಡು ದಾಳಗಳ ಒಟ್ಟು ಮೊತ್ತ 7 ಬರುವ ಸಂಭವನೀಯತೆ ಏನು?
ಉತ್ತರ:  (D)
31.  ಒಂದು ಸರಳ ಲೋಲಕದ  ಉದ್ದ44% ಹೆಚ್ಚಿಸಿದರೆ, ಅದರ ಕಾಲ ___________ ಬಾರಿ ಹೆಚ್ಚಾಗುವುದು.
ಉತ್ತರ: 20 %.
32. ಹುಚ್ಚು ಹಸು ಖಾಯಿಲೆಯನ್ನು ಹೀಗೂ ಕರೆಯುತ್ತಾರೆ.
ಉತ್ತರ:  ಬೊವೈನ್ ಸ್ಪಾಂಡಿಫಾರ್ಮ್ ಎನ್ಸೆಫೆಲೋಪತಿ.
33. ಗಿಡಗಳಲ್ಲಿ ನೀರು & ಲಬಣಾಂಶಗಳನ್ನು ಸಾಗಿಸುವ ಅಂಗಾಂಶ.
ಉತ್ತರ:  ಕ್ಸೈಲಂ.
34. ಆಸ್ಟಿಯೋಪೊರೋಸಿಸ್ ಖಾಯಿಲೆಯು ಈ ಲವಣಾಂಶದ ಕೊರತೆಯಿಂದ ಬರುತ್ತದೆ.
ಉತ್ತರ:  ಕ್ಯಾಲ್ಸಿಯಂ
35. ಮಾನವನಲ್ಲಿರುವ ದೊಡ್ಡ ಮಾಂಸಖಂಡ.
ಉತ್ತರ: ಗ್ಲೂಟಿಯಸ್ ಮ್ಯಾಕ್ಸಿಮಸ್. (ನಿತಂಬ ಸ್ನಾಯು)
36. ಮಾನವನ ಒಂದು ಸಣ್ಣ ಹೆಜ್ಜೆ ಮನುಕುಲಕ್ಕೆ ಒಂದು ದೈತ್ಯ ನೆಗೆತ’ ಈ ಹೇಳಿಕ ಯಾರದ್ದು?
ಉತ್ತರ:  ನೀಲ್ ಆರ್ಮ್ ಸ್ರ್ಟಾಂಗ್. (ಮೊದಲಬಾರಿ 1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟಾಗ ಹೇಳಿದ ಹೇಳಿಕೆ.)
37. FM ರೇಡಿಯೋ ಕಂಪನದ ಬ್ಯಾಂಡ್
ಉತ್ತರ:  88 to 108 MHz 
38. ಕರ್ನಾಟಕದ ಪ್ರಸಕ್ತ ಲೋಕಾಯುಕ್ತರು.
ಉತ್ತರ:  ವೈ ಭಾಸ್ಕರ್ ರಾವ್.
39. ಹಿಮಾಚಲ ಪ್ರದೇಶವು ಪ್ರತ್ಯೇಕವಾದ ವರ್ಷ.
ಉತ್ತರ:   1971.
40. ಭಾರತದ ವಿಮಾ ನಿಯಂತ್ರಣ ಸಂಸ್ಥೆ(IRDA) ಇರುವ ಸ್ಥಳ?
ಉತ್ತರ:   ಹೈದ್ರಾಬಾದ್.
41.  ಯಾವ ಅಧಿವೇಶನ ದಲ್ಲಿ ಕಾಂಗ್ರೇಸ್ ತನ್ನ ಧ್ಯೇಯವನ್ನು “ ಸಂಪೂರ್ಣ ಸ್ವಾತಂತ್ರ ಎಂದು  ಘೋಷಿಸಿತು.
ಉತ್ತರ:   1929 ರ ಲಾಹೋರ್ ಅಧಿವೇಶನದಲ್ಲಿ.
42. 1930 ರಲ್ಲಿ ಗಾಂದೀಜಿಯವರು ಅಸಹಕಾರ ಚಳುವಳಿಯನ್ನು ಪ್ರಾರಂಬಿಸಿದ್ದು
ಉತ್ತರ: ಸಬರಮತಿ.
43.  ನಗರ ರೈತರ ದಂಗೆ  ---  ಶಿವಮೋಗ್ಗ.
ಕಿತ್ತೂರು ದಂಗೆ  ------- ಬೆಳಗಾವಿ.
ಕೆನರಾ ದಂಗೆ ----------  ದಕ್ಷಿಣ ಕನ್ನಡ
ನರಗುಂದ ಬಂಡಾಯ--- ಗದಗ.
44.  ಪ್ಲಾಸಿ ಕದನ ನಡೆದ ವರ್ಷ
ಉತ್ತರ:   1757.
45. ಸತಿ ಪದ್ದತಿ ಯನ್ನು ನಿಷೇದಿಸಿದವರು.
ಉತ್ತರ:   ಲಾರ್ಡ ವಿಲಿಯಂ ಬೆಂಟಿಕ್.
46.  ಭಾರತ ಸರ್ಕಾರದ 1935 ಒಳಗೊಂಡಿರುವ ಸೂಚನೆಗಳ ಉಪಕರಣ ಗಳನ್ನು ಭಾರತದ ಸಂವಿಧಾನದಲ್ಲಿ ಏನೆಂದು ಅಳವಡಿಸಿಕೊಳ್ಳಲಾಗಿದೆ.
ಉತ್ತರ:   ರಾಜ್ಯ ನಿರ್ದೇಶಕ ತತ್ವಗಳು. (DPSP)
47. “ಸತ್ಯ ಮೇವ ಜಯತೆ”  ಎಂಬ ಪದಗಳನ್ನು – ಮಂಡಕ ಉಪನಿಷತ್ತ್ ನಿಂದ ತಗೆದುಕೊಳ್ಳಲಾಗಿದೆ.
48. ಅನುಚ್ಛೇಧ -17 -  ಅಸ್ಪೃಸ್ಯತೆಯ ನಿವಾರಣೆಯ ಬಗ್ಗೆ ತಿಳಿಸುತ್ತದೆ.
49.  (D)
 ಮೌಂಟ್ ಬ್ಯಾಟನ್ --- ಕೊನೆಯ ಗವರ್ನರ್ ಜನರಲ್.
ಡಾ. ರಾಜೇಂದ್ರ ಪ್ರಸಾದ್ ---- ಕಾಸ್ಟಿಟುವೇಂಟ್ ಅಸೆಂಬ್ಲಿಯ ಅದ್ಯಕ್ಷ.
 ಡಾ. ಬಿ. ಆರ್. ಅಂಬೆಡ್ಕರ್ ---- ಕರುಡು ಸಮಿತಿಯ ಅಧ್ಯಕ್ಷ
 ನೆಹರೂ ------- ಭಾರತದ ಮೊದಲ ಪ್ರಧಾನಿ.
50.  ಸಂವಿಧಾನದ 32 ನೇ ವಿಧಿಯನ್ನು ಡಾ. ಬಿ.ಆರ್. ಅಂಬೆಡ್ಕರ್ ರವರು  ಹೃದಯ & ಆತ್ಮ ಎಂದು ಕರೆದಿದ್ದಾರೆ.
51. ಭಾರತದ ರಾಜ್ಯಗಳನ್ನು ಪ್ರಥಮವಾಗಿ ಭಾಷೆಯ ಆದಾರದ ಮೇಲೆ  ಸಂಘಟಿಸಿದ ವರ್ಷ.
ಉತ್ತರ: 1956.
52.  ಕೂಡುಕ್ಕುಳಂ ಪ್ರದೇಶವು ಪರಮಾಣು ವಿದ್ಯುತ್ ಸ್ಥಾವರಕ್ಕೆ ಇತ್ತೀಚೆಗೆ ಹೆಸರಾಗಿದೆ.
53. 2011 ಜನಗಣತಿಯ ಪ್ರಕಾರ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ.  – ಹರಿಯಾಣ.
54.  ಭಾರತ ಸರ್ಕಾರದ ಕಾಯ್ದೆ 1919 ನ್ನು ಹೀಗೂ ಕರೆಯುತ್ತಾರೆ    ----- ಮಾಂಟ್ಯೆಗ್ಯೂ ಚೆಮ್ಸ್ಫರ್ಡ್ ಸುಧಾರಣೆಗಳು.
55. ಮನುಸ್ಪೃತಿ ವಿವರಿಸುವುದು  ------- ಕಾನೂನು.
56. ಕಿಡ್ನಿ ಕಾರ್ಯ ಮಾಡದೆ ಇದ್ದಾಗ ಡಯಲಿಸಿಸ್ ಅವಶ್ಯಕ.
57.  ವಿಟಮಿನ್ A ಕೊರತೆಯಿಂದ ಬರುವ ರೋಗ  --- ರಾತ್ರಿ ಕುರುಡು.
58. ಕ್ಯಾಡಿ, ಬೋಗಿ ಪದಗಳನ್ನು ಯಾವ ಆಟಗಳಲ್ಲಿ ಬಳಸುತ್ತಾರೆ.
  ಉತ್ತರ: ಗಾಲ್ಫ್
59. ಬೊರಾಕ್ಸ್ ಈ ಕೆಳಕಂಡ ಖನಿಜದ ರೂಪ.     ---------   ಚಿನ್ನ.
60.   ಈ ಕೆಳಕಂಡ ಸಂಖ್ಯಾ ಸರಣಿಯಲ್ಲಿ ಒಂದು ಸಂಖ್ಯೆ  ತಪ್ಪಾಗಿದೆ. 7,13,23,37,56,67. ಸರಿಯಾದ ಸಂಖ್ಯೆ.
ಉತ್ತರ: (C) 55.
61. ರಾನ್ ಆಫ್ ಕಚ್”  ಗುಜರಾತ್ನಲ್ಲಿದೆ.
62. ಈ ಕೆಳಗಿನ ಯಾವ ಬುಡಕಟ್ಟು ಸಮುದಾಯವರು ಕರ್ನಾಟಕ್ಕೆ ಸೇರಿದವರಲ್ಲ.
ಉತ್ತರ: ಜಾರವ. (ಅಂಡಮಾನ್ & ನಿಕೋಬಾರ್ ದ್ವೀಪದ ಪ್ರಮುಖ ಬುಡಕಟ್ಟು)
63.  ಕೆಳಗಿನವುಗಳಲ್ಲಿ ಯಾವುದು ನಾರು ಬೆಳೆ.-------------- ಹತ್ತಿ.
64.  ಭಾರತದಲ್ಲಿ ಅಪ್ಪಿಕೊ ಚಳುವಳಿಯ ನೇತೃತ್ವ ವಹಿಸಿದವರು     -------- ಪಾಂಡುರಂಗ ಹೆಗ್ಡೆ.
65.  ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ರ್ಟೀಯ ಪೋಲಿಸ್ ಅಕಾಡೆಮಿ ಇರುವ ಸ್ಥಳ ----- ಹೈದ್ರಾಬಾದ್.
66.  ಮಾರ್ಚ 18, 1792 ರಂದು ಸಹಿ ಮಾಡಿದ “ ಶ್ರೀರಂಗಪಟ್ಟಣ ಒಪ್ಪಂದ” ಕೊನೆಗೊಳಿಸಿದ್ದು.
ಉತ್ತರ: 3 ನೇ ಆಂಗ್ಲೋ ಮೈಸೂರು ಯುದ್ದ.
67.  ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತ್ಯಂತ ಪ್ರಶಂಸಾರ್ಹವಾಗಿ ಬರೆದ ಇಟಾಲಿಯನ್ ಯಾತ್ರಿಕ.
ಉತ್ತರ: ನಿಕೋಲೋ ಕೋಂಟಿ.
68.  ವೈಧಿಕ ಜನರು ಪ್ರಥಮವಾಗಿ ಬಳಸಿದ ಲೋಹ.
 ಉತ್ತರ: ತಾಮ್ರ. (Copper)
69. ನಕ್ಷತ್ರಗಳ ದೂರವನ್ನು  ಬೆಳಕಿನ ವರ್ಷ ದಿಂದ ಅಳೆಯುತ್ತಾರೆ.
70. ಉತ್ತರ:  (C)
ಲಿಗ್ನೈಟ್    -------- ಕಲ್ಲಿದ್ದಲು.
ಬಾಕ್ಸೈಟ್ --------- ಅಲ್ಯೂಮಿನಿಯಂ.
 ಹೆಮಟೈಟ್  ------ ಕಬ್ಬಿಣ.
 ಪೈರೈಟ್ --------  ತಾಮ್ರ.
71. ಅನಿಮಲ್ ಫಾರ್ಮ್  ಪುಸ್ತಕ ಬರೆದವರು   ------- ಜಾರ್ಜ್ ಆರ್ವೆಲ್.
72. ಏಷ್ಯಾದ ಪ್ರಥಮ ಜಲವಿಧ್ಯುತ್ ಘಟಕ ಯೋಜನೆ ಪ್ರಾರಂಭಿಸಿದ ಸ್ಥಳ.
ಉತ್ತರ: ಶಿವನಸಮುದ್ರ.
73.  ಶ್ರೀ ಭೀಮ್ ಸೇನ್ ಜೋಶಿ ಯವರು ಪ್ರಖ್ಯಾತ ________ ಸಂಗೀತ ಗಾಯಕರು.
ಉತ್ತರ: ಹಿಂದೂಸ್ಥಾನಿ ಸಂಗೀತ.
74.  ಈ ಕೆಳಕಂಡ ನದಿ ಕೃಷ್ಣ ನದಿಯ ಉಪನದಿ
ಉತ್ತರ: ಈ ಮೇಲಿನ ಎಲ್ಲಾವು ಸರಿ. (ಭೀಮಾ, ಮಲಪ್ರಭ, ಘಟಪ್ರಭ ಕೃಷ್ಣ ನದಿಯ ಉಪನದಿಗಳು)
75. ಮಹಾತ್ಮ ಗಾಂಧಿಯವರು  ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೇಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ.
ಉತ್ತರ: ಬೆಳಗಾವಿ (1924)
76. ಭಾರತದ ಮೊಟ್ಟಮೊದಲ ಅಂಚೆ ಕಛೇರಿ ಈಸ್ಟ್ ಇಂಡಿಯಾ ಕಂಪನಿಯು ಕೊಲ್ಕತ್ತದಲ್ಲಿ----------ರಲ್ಲಿ ಪ್ರಾರಂಭವಾಯಿತು.
ಉತ್ತರ:  1727.
77.  ಹೆರಿಡಿಟಿ & ಬ್ರೀಡಿಂಗ್ಸ್ ನ ಅಧ್ಯಯನವನ್ನು ಏನೆಂದು ಕರೆಯುತ್ತಾರೆ.
ಉತ್ತರ: ಜೆನೆಟಿಕ್ಸ್.
78. ಟಿ. ಆರ್. ಮಹಾಲಿಂಗಂ ರವರು __________ ವಾಧ್ಯವನ್ನು ನಡಿಸುವಲ್ಲಿ ಪ್ರಸಿದ್ದರು.
ಉತ್ತರ: ಕೊಳಲು.
79.  ಅಂಧರಿಗಾಗಿ ಇರುವ ಬರೆಯುವ & ಮುದ್ರಿಸುವ  ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ.
ಉತ್ತರ: ಬ್ರೈಲ್ ಲಿಪಿ.
80. ದಾಸ್ ಕ್ಯಾಪಿಟಲ್ ಪುಸ್ತಕವನ್ನು ಬರೆದವರು.
ಉತ್ತರ: ಕಾರ್ಲ್ ಮಾರ್ಕ್ಸ  
81. ಹೋ ರೂಲ್  ಲೀಗ್ ಸ್ಥಾಪಿಸಿದವರು.
ಉತ್ತರ: ಆ್ಯನಿ ಬೇಸೆಂಟ್.
82. ಸಾಹಸ ಬೀಮ ವಿಜಯ ಅಥವಾ ಗದಾಯುದ್ದ  ಬರೆದವರು.
ಉತ್ತರ: ರನ್ನ.
83.  ಉತ್ತರ: (C)
ಜೋಗ ಜಲಪಾತ    ------ ಸಾಗರ (ಶಿವಮೊಗ್ಗ)
ಅಬ್ಬೆ ಫಾಲ್ಸ್        ------ ಮಡೀಕೇರಿ.
ಕಾಳಹಸ್ತಿ ಜಲಪಾತ ------ ಕೆಮ್ಮಣ್ಣುಗುಂಡಿ.
ಗಗನ ಚುಕ್ಕಿ & ಭರಚುಕ್ಕಿ --- ಮಂಡ್ಯ.
84.  ಟಿಪ್ಪು ಡ್ರಾಪ್ ಎಂದು ಪ್ರಸಿದ್ದವಾಗಿರುವ ನಂದಿಬೆಟ್ಟ ಇರುವ ಜಿಲ್ಲೆ.
ಉತ್ತರ: ಚಿಕ್ಕಬಳ್ಳಾಪುರ.
85. ವಿಸ್ತೀರ್ಣದಲ್ಲಿ  ಕರ್ನಾಟಕದಲ್ಲಿರುವ ದೊಡ್ಡ ಜಿಲ್ಲೆ.
ಉತ್ತರ: ಬೆಳಗಾವಿ.
86. SEBI ಸಂಸ್ಥೆಯು ________ ಅನ್ನು ನಿಯಂತ್ರಿಸುತ್ತದೆ.
ಉತ್ತರ:  ಹಣಕಾಸು ಮಾರುಕಟ್ಟೆಗಳನ್ನು.
87. ರೆಪೋ ರೇಟ್ ನಿಗಧಿಪಡಿಸುವ ಸಂಸ್ಥೆ.
ಉತ್ತರ:  RBI.
88. ಟರ್ನ್ ಓವರ್ ನ ಆಧಾರದ ಮೇಲೆ ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್ ಚೆಂಜ್.
ಉತ್ತರ: (NSE) ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್.
89.  ಭಾರತದಲ್ಲಿ ಕಮಾಡಿಟಿಸ್ ಮಾರುಕಟ್ಟೆ ಯ ನಿಯಂತ್ರಕರು.
ಉತ್ತರ:  SEBI
90. ಇಂದಿನ RBI ಗವರ್ನರ್.
ಉತ್ತರ: ಡಾ. ರಘುರಾಮ್ ರಾಜನ್.
91. ಒಂದು ವಸ್ತುವಿನ ತೂಕ
ಉತ್ತರ:  ದ್ರುವಗಳಲ್ಲಿ ಹೆಚ್ಚಿರುತ್ತದೆ.
92. ರಸಗೊಬ್ಬರಗಳಲ್ಲಿ ಇಲ್ಲದಿರುವ ಮೂಲವಸ್ತು.
ಉತ್ತರ: ಕ್ಲೋರಿನ್.
93. ಓಜೋನ್ ಈ ಕೆಳಕಂಡ ವಸ್ತುವಿನ ಒಂದು ತೂಕ.
ಉತ್ತರ: ಆಮ್ಲಜನಕ
94. ಡ್ರೈ ಐಸ್ ಎಂದರೆ,
ಉತ್ತರ: ಘನ ಕಾರ್ಬನ್ ಡೈ ಆಕ್ಸೈಡ್.
95. ಸ್ಫಾರ್ಕ್ ಫ್ಲಗ್ ಗಳನ್ನು ಈ ಕೆಳಕಂಡಲ್ಲಿ ಬಳಸಬಹುದು.
ಉತ್ತರ: ಪೆಟ್ರೋಲ್ ಇಂಜಿನ್.
96. ತೆರಿಗೆ ಹಾಗು ಇತರೆ ರಸೀದಿಗಳ ಮೂಲಕ ಭಾರತ ಸರ್ಕಾರಕ್ಕೆ ಬರುವ ಎಲ್ಲಾ ಆದಾಯಗಳನ್ನು ಈ ಕೆಳಗಿನ ನಿಧಿಗೆ ಜಮಾ ಮಾಡಲಾಗುತ್ತದೆ.
ಉತ್ತರ:  ಭಾರತದ ಸಂಚಿತ ನಿಧಿ.
97.  ಭಾರತದ ಸಂವಿಧಾನದ ಏಳನೇ ಅನೂಸೂಚಿಯಲ್ಲಿನ ವಿಷಯಗಳಾದ ಪೋಲಿಸ್ ಹಾಗೂ ಸಾರ್ವಜನಿಕ  ಸುವ್ಯವಸ್ಥೆ ಈ ಪಟ್ಟಿಯಲ್ಲಿವೆ.
ಉತ್ತರ: ಸಮವರ್ತಿ ಪಟ್ಟಿ.
98.  ಉತ್ತರ: (A)
99. 371(j)  ಅನುಚ್ಚೇದವು ಹೈದ್ರಾಬಾದ್ – ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದೆ.


100.          ಭಾರತದ ಈಗಿನ ಮುಖ್ಯ ನ್ಯಾಯಮೂರ್ತಿ ----- ಎಚ್.ಎಲ್.ದತ್ತು.

No comments:

Post a Comment

Thanking You For Your Valuable Comment. Keep Smile