- ಅಟಕಾಮಾ ಮರುಭೂಮಿ ದಕ್ಷಿಣ ಅಮೇರಿಕಾ ಭೂಖಂಡದಲ್ಲಿರುವ ಒಂದು ವಿಶಾಲ ಪೂರ್ಣ ಒಣಭೂಮಿ. ಈ ಪ್ರದೇಶವು ಮಳೆಯನ್ನು ಕಾಣದ ಪ್ರದೇಶವಾಗಿದೆ.
- ಅಟಕಾಮಾ ಮರುಭೂಮಿಯು ಆ್ಯಂಡಿಸ್ ಪರ್ವತಗಳ ಪಶ್ಚಿಮ ಭಾಗದಲ್ಲಿ ಶಾಂತ ಮಹಾಸಾಗರದ ಕರಾವಳಿಗೆ ಹೊಂದಿಕೊಂಡಿರುವ ಸುಮಾರು ೬೦೦ ಮೈಲಿ (೯೬೬ ಕಿ.ಮೀ.) ಅಗಲದ ಪಟ್ಟಿ.
- ಅಧ್ಯಯನಗಳ ಪ್ರಕಾರ ಅಟಕಾಮಾ ಮರುಭೂಮಿಯು ಜಗತ್ತಿನ ಅತ್ಯಂತ ಒಣ ಮರುಭೂಮಿಯಾಗಿದೆ. ಒಂದು ಅಂದಾಜಿನ ಪ್ರಕಾರ ಇದು ಕ್ಯಾಲಿಫೋರ್ನಿಯಾದ ಸಾವಿನ ಕಣಿವೆಗಿಂತ ೫೦ ಪಟ್ಟು ಹೆಚ್ಚು ಶುಷ್ಕಪ್ರದೇಶ.
- ಅಟಕಾಮಾ ಮರುಭೂಮಿಯ ವಿಸ್ತೀರ್ಣ ಸುಮಾರು ೧೮೧,೩೦೦ ಚದರ ಕಿ.ಮೀ. ಚಿಲಿ ದೇಶದ ಉತ್ತರಭಾಗದಲ್ಲಿ ಹಬ್ಬಿರುವ ಅಟಕಾಮಾ ಮರುಭೂಮಿಯ ಹೆಚ್ಚಿನ ಭಾಗ ಉಪ್ಪಿನ ಗುಡ್ಡಗಳು, ಮರಳು ಮತ್ತು ಲಾವಾ ಹರಿವಿನಿಂದುಂಟಾಗಿರುವ ಗಟ್ಟಿ ಬೆಂಗಾಡು.
- ಪೂರ್ವದ ಆಂಡೆಸ್ ಪರ್ವತಗಳು ಮತ್ತು ಪಶ್ಚಿಮದ ಚಿಲಿಯ ಕರಾವಳಿ ಬೆಟ್ಟಸಾಲುಗಳ ನಡುವೆ ಸಿಲುಕಿರುವ ಅಟಕಾಮಾ ಮರುಭೂಮಿಗೆ ಮಳೆಯ ಹನಿ ಕೂಡ ಬೀಳದಂತೆ ಇವೆರಡು ಪರ್ವತಸಾಲುಗಳು ತಡೆಯೊಡ್ಡಿವೆ. ಹೀಗಾಗಿ ಅಟಕಾಮಾ ಮರುಭೂಮಿಯು ಪೂರ್ಣವಾಗಿ ಬಂಜರು ಪ್ರದೇಶವಾಗಿದ್ದು ಹೆಚ್ಚಿನ ಜೀವಸೆಲೆ ಇಲ್ಲಿಲ್ಲ.
- ಹೆಚ್ಚಿನ ಭಾಗದ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ಕೇವಲ ಒಂದು ಮಿಲಿಮೀಟರ್ ಆಗಿದ್ದರೆ ಇಲ್ಲಿನ ಅನೇಕ ಹವಾಮಾನ ವೀಕ್ಷಣಾ ಕೇಂದ್ರಗಳಲ್ಲಿ ದಶಕಗಳ ಕಾಲ ಹನಿ ಮಳೆ ಸಹ ದಾಖಲಾಗಿಲ್ಲ.
- ೧೫೭೦ ರಿಂದ ೧೯೭೧ರವರೆಗೆ ಗಣನೀಯ ಮಳೆ ಅಟಕಾಮಾ ಮರುಭೂಮಿಯಲ್ಲಿ ಬಿದ್ದಿಲ್ಲವೆಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಇಂತಹ ಶುಷ್ಕ ವಾತಾವರಣದ ಕಾರಣದಿಂದಾಗಿ ಅಟಕಾಮಾ ಮರುಭೂಮಿಯ ಅತ್ಯುನ್ನತ ಪ್ರದೇಶ ೬೮೮೫ ಮೀ. ಗಳಷ್ಟು ಎತ್ತರದಲ್ಲಿದ್ದರೂ ಸಹ ಅಲ್ಲಿ ಯಾವುದೇ ಹಿಮನದಿಗಳಾಗಲಿ ಯಾ ನೀರಿನ ಇನ್ನಾವುದೇ ಮೂಲವಾಗಲಿ ಇಲ್ಲ.
- ಸಾಗರಕ್ಕೆ ಸಮೀಪದಲ್ಲಿರುವ ಮರುಭೂಮಿಯ ಭಾಗಗಳು ಆಗೊಮ್ಮೆ ಈಗೊಮ್ಮೆ ಸಾಗರದ ಕಡೆಯಿಂದ ಗಾಳಿಯೊಡನೆ ತೇಲಿಬರುವ ನೀರಿನಂಶ ( ಸಾಗರದ ಮಂಜು) ಪಡೆಯುತ್ತಿದ್ದು ಈ ಅಲ್ಪ ತೇವಾಂಶವು ಕೆಲತಳಿಯ ಕಳ್ಳಿ ಮತ್ತು ಆಲ್ಗೇಗಳಂತಹ ಸಸ್ಯಗಳಿಗೆ ಜೀವನಾಧಾರವಾಗಿದೆ.
- ಉಳಿದ ಭಾಗಗಳು ಮಂಗಳ ಗ್ರಹದ ಮೇಲ್ಮೈಯನ್ನು ಬಲುಮಟ್ಟಿಗೆ ಹೋಲುತ್ತವೆ. ಅಟಕಾಮಾ ಮರುಭೂಮಿಯಲ್ಲಿ ಜನವಸತಿ ಬಲು ವಿರಳ. ಕೆಲವೊಂದು ಒಯಸಿಸ್‌ಗಳಿದ್ದು ಅವುಗಳ ಆಸುಪಾಸಿನಲ್ಲಿ ಅಲ್ಪ ಜನವಸತಿಯಿದೆ.
- ತಾಮ್ರ, ಬೆಳ್ಳಿ ಮತ್ತು ನೈಟ್ರೇಟ್ ನಿಕ್ಷೇಪಗಳು ಇಲ್ಲಿ ಪತ್ತೆಯಾಗಿದ್ದು ಇವುಗಳ ಗಣಿಗಾರಿಕೆಯಲ್ಲಿ ತೊಡಗಿರುವ ಕೆಲ ಜನರು ಸಹ ಅಟಕಾಮಾ ಮರುಭೂಮಿಯಲ್ಲಿ ವಾಸಿಸುತ್ತಾರೆ.
Friday, 30 January 2015
ಅಟಕಾಮಾ ಮರುಭೂಮಿ
Friday, 23 January 2015
Influence of Himalayas in Indian Continent

The Great Himalayas, consisting of a series of parallel ranges and having about 2500km length from west to east stands like a great wall on the northern side of Indian continent. The most significant geographical structure of India influences our nation in such a way that no other mountain system have influenced any other nation.
PHYSICAL BARRIER : It acts as a compound wall that separates India from central and East Asian countries. It also accounts for the difference in climatic and weather patterns between Indian sub-continent from the rest of Asia.
NATURAL FRONTIER : The Himalayas acts as a defense barrier and have been protecting India from foreign invasions since early times. History gives us the evidence that no invaders attacked India after crossing the Himalayas. Even though China's aggression is an exception, the significance of Himalayas cannot be ignored completely.
CLIMATIC INFLUENCE : The Himalayas play a very important role in influencing the climate of India. India is a monsoon land only because of the presence of Himalayas. It traps the monsoon winds from Arabian sea and Bay of Bengal and forces them to shed their moisture content within the Indian sub-continent in the form of snow and rain. It also blocks the cold winter storms of East Asia from entering India, thus protecting us from severe cold. The Himalayas splits the westerly jet streams into two branches such that the southward branch entering India plays a significant role in bringing the monsoon.
SOURCE REGION OF RIVERS : The Himalayas is the abundant reservoir of Great Indian rivers such as Ganga, Indus and Brahmaputra. The snow melt in summer and precipitation in winter makes them perennial rivers. i.e, having water throughout the year. The abundant waterfall, huge snowfield and large glaciers feed these drainage systems. The Himalayan rivers give life to the northern India.
FERTILITY OF SOIL : The entire northern plains were made by the Himalayas. The Himalayan Rivers carry slits on their way down and deposit in the northern plain. These alluvial deposits are responsible for the high fertility of this land. Therefore, it is often said that northern great plain is a gift of Himalayas.
HYDRO ELECTRIC POWER PROJECTS : The Himalayan valley with natural waterfalls offers the best location for construction of dams. The vast potential of Himalayan rivers offer a great range for construction of many mainstream dams.
BIODIVERSITY AND VEGETATION : The Himalayan ranges is famous for its rich biodiversity. There is altitudinal zonation of vegetation from the tropic to the alpine. The forests provide fuel woods, medicinal plants and various raw materials that are needed for the forest based industries. Rich pastures for grazing is also an adding feature of the Himalayas.
AGRICULTURE : The Himalayas does not have much flat lands, so offers slopes that are terraced for cultivation. The major crop is Rice. Crops like wheat, maize, potatoes, ginger, and tobacco are also cultivated. Tea is a unique crop which grows only on hill slopes. Many fruits such as apples, pears, peaches, mulberries, cherries along with citrus fruits are grown in the Himalayan region.
MINERAL RESOURCES : Himalayan region contain many valuable mineral resources. The tertiary rocks have vast potential of mineral oil. Coal is found in Kashmir. Also minerals such as Copper, Cobalt, Nickel, Zinc, Lead, Antimony, Tungsten, Limestone, Gypsum and Magnetite are also present in the Himalayan locality. The presence of Gold, Silver and other semi-precious and precious stones are also the feature of Himalayan region.
TOURISM : The beautiful landscapes on Himalayan mountain offer a great tourist spot. Increasing popularity of winter sports, snowfall and the cool climate, when neighboring places are under the scorching heat of summer attracts millions of tourists from different parts of the world. Hill stations such as Missouri, Shimla, Kulu, Manali, Nainital, Chamba, Ranikhat, Almora, Darjeeling, Mirik, Gangtok etc. provide huge scope of tourism due to its scenic beauty as well as healthy environment.
PILGRIMAGE : The Himalayas is known as the house of Gods. Apart from its tourist places, the region is studded with sanctified shrines. Kedarnath, Badrinath, Vaishnodevi, Kailash, Amarnath, Tungnath, Uttarkashi, Gangotri, Yamunotri etc. which are at high altitudes are famous pilgrim centers in the Himalayas.

Impact Of Climatic Change On Arctic Ecosystem

Climatic change due to global warming is much severe and faster on arctic ecosystem than most other parts of the world. It is the most little resistant ecosystem. The impact of climatic change in arctic ecosystem is not local, but a global problem.
DISAPPEARENCE OF SUMMER SEA CAP: As the average global temperature is increasing, the glaciers, sea icecaps and snow melts. The shiny ice and snow in the arctic region has the ability to reflect the sun's energy back into the space. The permafrost –the subsurface soil that remains below freezing for two or more consecutive years – releases large quantities of methane and carbon dioxide on the exposure to the atmosphere. Also the water and rocks absorbs the heat from radiation which in turn results in the overall increase of annual global temperature (ALBEDO EFFECT). This further affects the ecosystems worldwide.
ARCTIC VEGETATION: The basic metabolic activities of the arctic vegetation are performed on or below 0oC. The temperature shift severely affects the character and structure of vegetation which were adapted to grow in the cold climatic condition. There will be a shift in the southern species to north suppressing the species and affecting the organisms that depends on them. The symbiotic relationship between insects and plants gets disturbed as increased temperature favors early blooming.
ARCTIC ANIMALLIFE: When vegetation is affected, the animal species linked to it through the food chain also gets affected. Herbivores in arctic region such as musk oxen, reindeer, lemmings and hares depend plants for their food. The wolverines, wolves and arctic foxes which prey on these herbivores also suffer due to the sudden changing climatic pattern.
SEA LEVEL RISE: The increased melting of glaciers, snow and icecaps due to the increase in temperature results in global sea level rise. On the disappearance of Ice forms which acts as natural breakwater against storms results in occurrence more number of severe storms and is followed by coastal inundation, erosion and sedimentation processes.
RANGE SHIFT: The animals such as Seals and walruses use the ice for breeding purpose and polar bears makes use of the ice for hunting fish and seals. The increased melting of ice caps reduces their natural range – location in which they can survive and reproduce – thereby decreasing their population leading to extinction.
AQUATIC LIFE: The fish stock in the arctic region during spring depends on algae blooms for their food. The Net Primary Productivity of the aquatic life decreases due to the increase in temperature. Absence of favorable condition for living compels them to migrate northward. It is also seen that the whales are benefited from melting of ice, as it extends their habitat. The formation of water by melting of snow increases the absorption of CO2, which decreases the pH value of water. This acidity affects the coral reefs and crustaceans.
MIGRATORY BIRDS: They are also affected by the climatic change, but only in a lesser way. They are the most adaptive forms. The migratory birds whose stopover sites are on the arctic system are more prone due to the imbalance in the ecosystem. Nesting will be difficult in this changing weather conditions.
ENERGY FLOW AND NUTRIENT CYCLING: The very existence of an ecosystem depends on the energy flow and nutrient cycling. The climate has a vital role in controlling these ecosystem processes. Any imperfection in the energy flow and nutrient cycling severely affects the ecosystem.
DISEASE RISK: The increased temperature favors pathogens and such microorganisms to grow and multiply rapidly. This may affect the plant and other species in the arctic ecosystem. Chances of occurrence of several diseases also has a negative impact on the ecosystem.
Saturday, 17 January 2015
PSI Key Answers
Question Paper Series- C
1. ಭಾರತ ದೇಶದ ನಡುವೆ ಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ.
ಉತ್ತರ: ಪೋರ್ಚುಗಲ್.
2. ‘ಹಲ್ಮಡಿ ಶಾಸನ’ ಗೊತ್ತಿರುವ ಅತ್ಯಂತ ಪುರಾತನ ಕನ್ನಡ ಶಾಸನ ಪತ್ತೆಯಾದ ಸ್ಥಳ:
ಉತ್ತರ: ಹಾಸನ ಜಿಲ್ಲೆಯ ಬೇಲೂರು ತಾಲುಕು.
3. ಆಯುರ್ವೆದ ಮೂಲತಃ ವಾಗಿ ಹುಟ್ಟಿಕೊಂಡಿದ್ದು.
ಉತ್ತರ: ಯಜುರ್ವೇದ.
4. ಸಾರ್ವಜನಿಕ ಹಣದ ರಕ್ಷಕನೆಂದು ಯಾರನ್ನು ಕರೆಯಲಾಗಿದೆ.
ಉತ್ತರ: ಭಾರತದ ಲೆಕ್ಕ ನಿಯಂತ್ರಕ & ಮಹಾಲೆಕ್ಕ ಪರಿಶೋಧಕ(CAG)
5. ಪಾಕ್ ಜಲಸಂಧಿ ಯಾವ ಎರಡು ದೇಶಗಳನ್ನು ಸೇರಿಸುತ್ತದೆ.
ಉತ್ತರ: ಭಾರತ & ಶ್ರೀಲಂಕಾ
6. ಒಂದು ರೈಲು ಒಂದು ಕಂಬವನ್ನು 20 ಸೆಕೆಂಡುಗಳಲ್ಲಿ & ಒಂದು 120 ಮೀಟರ್ ಉದ್ದದ ಪ್ಲಾಟ್ಪಾರಂ ಅನ್ನು 30 ಸೆಕೆಂಡುಗಳಲ್ಲಿ ಹಾದು ಹೋದಲ್ಲಿ ರೈಲಿನ ಉದ್ದ.
ಉತ್ತರ: 220 m
7. A ವ್ಯಕ್ತಿಯು B ಗಿಂತ ಎಷ್ಟು ವರ್ಷ ಚಿಕ್ಕವನಾಗಿದ್ದಾನೆಯೋ ಅಷ್ಟೆ ವರ್ಷ C ಗಿಂತ ದೊಡ್ಡವನು. B & C ಯವರ ವಯಸ್ಸನ್ನು ಒಟ್ಟು ಗೂಡಿಸಿದಾಗ 48 ವರ್ಷ ವಾದರೆ, A ನ ವಯಸ್ಸು ಏನು?
ಉತ್ತರ: 24.
8. ಈ ಕೆಳಕಂಡ ಸಂಸ್ಥೆಗಳು ಗ್ರಾಹಕರಿಗೆ ಸಾಲ ಕೊಡುತ್ತವೆ.
ಉತ್ತರ: IDBI.
9. ನಾವಿಕರ ಖಾಯಿಲೆ ಈ ಕೆಳಕಂಡ ವಿಟಮಿನ್ ಕೊರತೆಯಿಂದ ಬರುತ್ತದೆ.
ಉತ್ತರ: ವಿಟಮಿನ್ – C
10. ಡೈನೋಸಾರ್ ಎಂಬ ಪದ ಯಾರು ಮೊಟ್ಟ ಮೊದಲ ಸಲ ಬಳಸಿದರು?
ಉತ್ತರ: ಸರ್. ರಿಚರ್ಡ್ ಓವನ್ (1841 ರಲ್ಲಿ)
11. ಮೈಸೂರು ಅರಮನೆಯ ಮುಖ್ಯ ವಿನ್ಯಾಸಕ ಯಾರು?
ಉತ್ತರ: ಹೆನ್ರಿ ಇರ್ವಿನ್.
12. ಈ ಕೆಳಗಿನ ಯಾವ ಪುಸ್ತಕವನ್ನು ಕೃಷ್ಣದೇವರಾಯರು ಬರೆದಿರುವುದಿಲ್ಲ.
ಉತ್ತರ: ಗದುಗಿನ ಭಾರತ.
13. ಬಸವಸಾಗರ ಅಣೆಕಟ್ಟನ್ನು ಈ ಕೆಳಗಿನ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಉತ್ತರ: ಕೃಷ್ಣನದಿ.
14. ಯಾರನ್ನು ಭಾರತದ ಹಸಿರು ಕ್ರಾಂತಿಯ ಪಿತಮಹಾ ಎಂದು ಕರೆಯಲಾಗುತ್ತದೆ.
ಉತ್ತರ: ಡಾ. ಎಂ.ಎಸ್.ಸ್ವಾಮಿನಾಥನ್
15. ಈ ಕೆಳಗಿನ ಯಾವ ರಾಷ್ರ್ಟೀಯ ಉಧ್ಯಾನವನ ಹುಲಿಗಳಿಗೆ ಪ್ರಸಿದ್ದವಾಗಿದೆ.
ಉತ್ತರ: ಕಾರ್ಬೆಟ್ ರಾಷ್ರ್ಟೀಯ ಉಧ್ಯಾನವನ(ಉತ್ತರ ಖಂಡ್ )
16. ಮಲಗಿರುವ ಬುಧ್ಧನ ಪರ್ವತ ಿರುವ ಜಿಲ್ಲೆ.
ಉತ್ತರ: ಯಾದಗಿರ್.
17. ಬೌದ್ದಧರ್ಮವು ವ್ಯಾಪಕವಾಗಿ ಪ್ರಚಾರವಾಗಲು ಕಾರಣವಾದ ಭಾಷೆ.
ಉತ್ತರ: ಪಾಲಿ ಭಾಷೆ.
18. ಬಹುಮನಿ ಸುಲ್ತಾನರ ಮೊದಲ ರಾಜಧಾನಿ.
ಉತ್ತರ: ಕಲಬುರ್ಗಿ. (ಗುಲ್ಬರ್ಗ)
19. ಕಳಿಂಗ ಯುದ್ದ ನಡೆದ ಅವಧಿ
ಉತ್ತರ: 262 – 261 ಕ್ರಿ. ಪೂ.
20. “ಮಾಡು ಇಲ್ಲವೆ ಮಡಿ” ಘೋಷಣೆ ಈ ಕೆಳಗಿನ ಯಾವ ಚಳುವಳಿಗೆ ಸಂಬಂಧಿಸಿದೆ.
ಉತ್ತರ: ಕ್ವಿಟ್ ಇಂಡಿಯಾ ಚಳುವಳಿ.
21. ರೂ 2.80 ಮತ್ತು 40 ಪೈಸೆಯ ಅನುಪಾತವೇನು?
ಉತ್ತರ: 7:1.
22. ಆದರೆ x:y
ಉತ್ತರ: 1:2
23. ಒಂದು ಅಳತೆಯ 40% 50 ಆದರೆ, ಅಂಕೆಯೇನು?
ಉತ್ತರ: 125.
24. ರೂ 1500 ರ 5 ವರ್ಷಕ್ಕೆ ಶೇಕಡ 6 ರಂತೆ ಸರಳ ಬಡ್ಡಿ ಪತ್ತೆ ಮಾಡಿರಿ.
ಉತ್ತರ: 450.
25. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ರೂ 50 ಕ್ಕೆ ಕೊಂಡು ರೂ. 60 ಕ್ಕೆ ಮಾಡಿದರೆ ಅವನ ಲಾಭ.
ಉತ್ತರ: 20%
26. ಮೈಸೂರಿನಲ್ಲಿ 1935 ರಲ್ಲಿ ಮೊದಲನೆಯಾದಾಗಿ ರೇಡಿಯೋ ಸ್ಟೇಷನ್ ಅನ್ನು ಸ್ಥಾಪಿಸಿದವರು ಯಾರು?
ಉತ್ತರ: ಡಾ. ಎಂ. ವಿ. ಗೋಪಾಲ ಸ್ವಾಮಿ.
27. ಮಂಕು ತಿಮ್ಮನ ಕಗ್ಗ ಬರೆದವರು
ಉತ್ತರ: ಡಿ.ವಿ.ಗುಂಡಪ್ಪ.
28. ಕರ್ನಾಟಕ ದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ ಮೊದಲ ಸಮಚಾರ ಪತ್ರಿಕೆಯ ಹೆಸರು.
ಉತ್ತರ: ಮಂಗಳೂರ್ ಸಮಾಚಾರ್.
29. ಹರಿಚ್ಚಂದ್ರ ಕಾವ್ಯ ಬರೆದ ಕವಿ.
ಉತ್ತರ: ರಾಘವಾಂಕ
30. ಒಂದು ವೇಳೆ ಎರಡು ದಾಳಗಳನ್ನು ಒಟ್ಟಿಗೆ ಎಸೆದರೆ, ಎರಡು ದಾಳಗಳ ಒಟ್ಟು ಮೊತ್ತ 7 ಬರುವ ಸಂಭವನೀಯತೆ ಏನು?
ಉತ್ತರ: (D)
31. ಒಂದು ಸರಳ ಲೋಲಕದ ಉದ್ದ44% ಹೆಚ್ಚಿಸಿದರೆ, ಅದರ ಕಾಲ ___________ ಬಾರಿ ಹೆಚ್ಚಾಗುವುದು.
ಉತ್ತರ: 20 %.
32. ಹುಚ್ಚು ಹಸು ಖಾಯಿಲೆಯನ್ನು ಹೀಗೂ ಕರೆಯುತ್ತಾರೆ.
ಉತ್ತರ: ಬೊವೈನ್ ಸ್ಪಾಂಡಿಫಾರ್ಮ್ ಎನ್ಸೆಫೆಲೋಪತಿ.
33. ಗಿಡಗಳಲ್ಲಿ ನೀರು & ಲಬಣಾಂಶಗಳನ್ನು ಸಾಗಿಸುವ ಅಂಗಾಂಶ.
ಉತ್ತರ: ಕ್ಸೈಲಂ.
34. ಆಸ್ಟಿಯೋಪೊರೋಸಿಸ್ ಖಾಯಿಲೆಯು ಈ ಲವಣಾಂಶದ ಕೊರತೆಯಿಂದ ಬರುತ್ತದೆ.
ಉತ್ತರ: ಕ್ಯಾಲ್ಸಿಯಂ
35. ಮಾನವನಲ್ಲಿರುವ ದೊಡ್ಡ ಮಾಂಸಖಂಡ.
ಉತ್ತರ: ಗ್ಲೂಟಿಯಸ್ ಮ್ಯಾಕ್ಸಿಮಸ್. (ನಿತಂಬ ಸ್ನಾಯು)
36. ಮಾನವನ ಒಂದು ಸಣ್ಣ ಹೆಜ್ಜೆ ಮನುಕುಲಕ್ಕೆ ಒಂದು ದೈತ್ಯ ನೆಗೆತ’ ಈ ಹೇಳಿಕ ಯಾರದ್ದು?
ಉತ್ತರ: ನೀಲ್ ಆರ್ಮ್ ಸ್ರ್ಟಾಂಗ್. (ಮೊದಲಬಾರಿ 1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟಾಗ ಹೇಳಿದ ಹೇಳಿಕೆ.)
37. FM ರೇಡಿಯೋ ಕಂಪನದ ಬ್ಯಾಂಡ್
ಉತ್ತರ: 88 to 108 MHz
38. ಕರ್ನಾಟಕದ ಪ್ರಸಕ್ತ ಲೋಕಾಯುಕ್ತರು.
ಉತ್ತರ: ವೈ ಭಾಸ್ಕರ್ ರಾವ್.
39. ಹಿಮಾಚಲ ಪ್ರದೇಶವು ಪ್ರತ್ಯೇಕವಾದ ವರ್ಷ.
ಉತ್ತರ: 1971.
40. ಭಾರತದ ವಿಮಾ ನಿಯಂತ್ರಣ ಸಂಸ್ಥೆ(IRDA) ಇರುವ ಸ್ಥಳ?
ಉತ್ತರ: ಹೈದ್ರಾಬಾದ್.
41. ಯಾವ ಅಧಿವೇಶನ ದಲ್ಲಿ ಕಾಂಗ್ರೇಸ್ ತನ್ನ ಧ್ಯೇಯವನ್ನು “ ಸಂಪೂರ್ಣ ಸ್ವಾತಂತ್ರ ಎಂದು ಘೋಷಿಸಿತು.
ಉತ್ತರ: 1929 ರ ಲಾಹೋರ್ ಅಧಿವೇಶನದಲ್ಲಿ.
42. 1930 ರಲ್ಲಿ ಗಾಂದೀಜಿಯವರು ಅಸಹಕಾರ ಚಳುವಳಿಯನ್ನು ಪ್ರಾರಂಬಿಸಿದ್ದು
ಉತ್ತರ: ಸಬರಮತಿ.
43. ನಗರ ರೈತರ ದಂಗೆ --- ಶಿವಮೋಗ್ಗ.
ಕಿತ್ತೂರು ದಂಗೆ ------- ಬೆಳಗಾವಿ.
ಕೆನರಾ ದಂಗೆ ---------- ದಕ್ಷಿಣ ಕನ್ನಡ
ನರಗುಂದ ಬಂಡಾಯ--- ಗದಗ.
44. ಪ್ಲಾಸಿ ಕದನ ನಡೆದ ವರ್ಷ
ಉತ್ತರ: 1757.
45. ಸತಿ ಪದ್ದತಿ ಯನ್ನು ನಿಷೇದಿಸಿದವರು.
ಉತ್ತರ: ಲಾರ್ಡ ವಿಲಿಯಂ ಬೆಂಟಿಕ್.
46. ಭಾರತ ಸರ್ಕಾರದ 1935 ಒಳಗೊಂಡಿರುವ ಸೂಚನೆಗಳ ಉಪಕರಣ ಗಳನ್ನು ಭಾರತದ ಸಂವಿಧಾನದಲ್ಲಿ ಏನೆಂದು ಅಳವಡಿಸಿಕೊಳ್ಳಲಾಗಿದೆ.
ಉತ್ತರ: ರಾಜ್ಯ ನಿರ್ದೇಶಕ ತತ್ವಗಳು. (DPSP)
47. “ಸತ್ಯ ಮೇವ ಜಯತೆ” ಎಂಬ ಪದಗಳನ್ನು – ಮಂಡಕ ಉಪನಿಷತ್ತ್ ನಿಂದ ತಗೆದುಕೊಳ್ಳಲಾಗಿದೆ.
48. ಅನುಚ್ಛೇಧ -17 - ಅಸ್ಪೃಸ್ಯತೆಯ ನಿವಾರಣೆಯ ಬಗ್ಗೆ ತಿಳಿಸುತ್ತದೆ.
49. (D)
ಮೌಂಟ್ ಬ್ಯಾಟನ್ --- ಕೊನೆಯ ಗವರ್ನರ್ ಜನರಲ್.
ಡಾ. ರಾಜೇಂದ್ರ ಪ್ರಸಾದ್ ---- ಕಾಸ್ಟಿಟುವೇಂಟ್ ಅಸೆಂಬ್ಲಿಯ ಅದ್ಯಕ್ಷ.
ಡಾ. ಬಿ. ಆರ್. ಅಂಬೆಡ್ಕರ್ ---- ಕರುಡು ಸಮಿತಿಯ ಅಧ್ಯಕ್ಷ
ನೆಹರೂ ------- ಭಾರತದ ಮೊದಲ ಪ್ರಧಾನಿ.
50. ಸಂವಿಧಾನದ 32 ನೇ ವಿಧಿಯನ್ನು ಡಾ. ಬಿ.ಆರ್. ಅಂಬೆಡ್ಕರ್ ರವರು ಹೃದಯ & ಆತ್ಮ ಎಂದು ಕರೆದಿದ್ದಾರೆ.
51. ಭಾರತದ ರಾಜ್ಯಗಳನ್ನು ಪ್ರಥಮವಾಗಿ ಭಾಷೆಯ ಆದಾರದ ಮೇಲೆ ಸಂಘಟಿಸಿದ ವರ್ಷ.
ಉತ್ತರ: 1956.
52. ಕೂಡುಕ್ಕುಳಂ ಪ್ರದೇಶವು ಪರಮಾಣು ವಿದ್ಯುತ್ ಸ್ಥಾವರಕ್ಕೆ ಇತ್ತೀಚೆಗೆ ಹೆಸರಾಗಿದೆ.
53. 2011 ಜನಗಣತಿಯ ಪ್ರಕಾರ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ. – ಹರಿಯಾಣ.
54. ಭಾರತ ಸರ್ಕಾರದ ಕಾಯ್ದೆ 1919 ನ್ನು ಹೀಗೂ ಕರೆಯುತ್ತಾರೆ ----- ಮಾಂಟ್ಯೆಗ್ಯೂ ಚೆಮ್ಸ್ಫರ್ಡ್ ಸುಧಾರಣೆಗಳು.
55. ಮನುಸ್ಪೃತಿ ವಿವರಿಸುವುದು ------- ಕಾನೂನು.
56. ಕಿಡ್ನಿ ಕಾರ್ಯ ಮಾಡದೆ ಇದ್ದಾಗ ಡಯಲಿಸಿಸ್ ಅವಶ್ಯಕ.
57. ವಿಟಮಿನ್ A ಕೊರತೆಯಿಂದ ಬರುವ ರೋಗ --- ರಾತ್ರಿ ಕುರುಡು.
58. ಕ್ಯಾಡಿ, ಬೋಗಿ ಪದಗಳನ್ನು ಯಾವ ಆಟಗಳಲ್ಲಿ ಬಳಸುತ್ತಾರೆ.
ಉತ್ತರ: ಗಾಲ್ಫ್
59. ಬೊರಾಕ್ಸ್ ಈ ಕೆಳಕಂಡ ಖನಿಜದ ರೂಪ. --------- ಚಿನ್ನ.
60. ಈ ಕೆಳಕಂಡ ಸಂಖ್ಯಾ ಸರಣಿಯಲ್ಲಿ ಒಂದು ಸಂಖ್ಯೆ ತಪ್ಪಾಗಿದೆ. 7,13,23,37,56,67. ಸರಿಯಾದ ಸಂಖ್ಯೆ.
ಉತ್ತರ: (C) 55.
61. ರಾನ್ ಆಫ್ ಕಚ್” ಗುಜರಾತ್ನಲ್ಲಿದೆ.
62. ಈ ಕೆಳಗಿನ ಯಾವ ಬುಡಕಟ್ಟು ಸಮುದಾಯವರು ಕರ್ನಾಟಕ್ಕೆ ಸೇರಿದವರಲ್ಲ.
ಉತ್ತರ: ಜಾರವ. (ಅಂಡಮಾನ್ & ನಿಕೋಬಾರ್ ದ್ವೀಪದ ಪ್ರಮುಖ ಬುಡಕಟ್ಟು)
63. ಕೆಳಗಿನವುಗಳಲ್ಲಿ ಯಾವುದು ನಾರು ಬೆಳೆ.-------------- ಹತ್ತಿ.
64. ಭಾರತದಲ್ಲಿ ಅಪ್ಪಿಕೊ ಚಳುವಳಿಯ ನೇತೃತ್ವ ವಹಿಸಿದವರು -------- ಪಾಂಡುರಂಗ ಹೆಗ್ಡೆ.
65. ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ರ್ಟೀಯ ಪೋಲಿಸ್ ಅಕಾಡೆಮಿ ಇರುವ ಸ್ಥಳ ----- ಹೈದ್ರಾಬಾದ್.
66. ಮಾರ್ಚ 18, 1792 ರಂದು ಸಹಿ ಮಾಡಿದ “ ಶ್ರೀರಂಗಪಟ್ಟಣ ಒಪ್ಪಂದ” ಕೊನೆಗೊಳಿಸಿದ್ದು.
ಉತ್ತರ: 3 ನೇ ಆಂಗ್ಲೋ ಮೈಸೂರು ಯುದ್ದ.
67. ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತ್ಯಂತ ಪ್ರಶಂಸಾರ್ಹವಾಗಿ ಬರೆದ ಇಟಾಲಿಯನ್ ಯಾತ್ರಿಕ.
ಉತ್ತರ: ನಿಕೋಲೋ ಕೋಂಟಿ.
68. ವೈಧಿಕ ಜನರು ಪ್ರಥಮವಾಗಿ ಬಳಸಿದ ಲೋಹ.
ಉತ್ತರ: ತಾಮ್ರ. (Copper)
69. ನಕ್ಷತ್ರಗಳ ದೂರವನ್ನು ಬೆಳಕಿನ ವರ್ಷ ದಿಂದ ಅಳೆಯುತ್ತಾರೆ.
70. ಉತ್ತರ: (C)
ಲಿಗ್ನೈಟ್ -------- ಕಲ್ಲಿದ್ದಲು.
ಬಾಕ್ಸೈಟ್ --------- ಅಲ್ಯೂಮಿನಿಯಂ.
ಹೆಮಟೈಟ್ ------ ಕಬ್ಬಿಣ.
ಪೈರೈಟ್ -------- ತಾಮ್ರ.
71. ಅನಿಮಲ್ ಫಾರ್ಮ್ ಪುಸ್ತಕ ಬರೆದವರು ------- ಜಾರ್ಜ್ ಆರ್ವೆಲ್.
72. ಏಷ್ಯಾದ ಪ್ರಥಮ ಜಲವಿಧ್ಯುತ್ ಘಟಕ ಯೋಜನೆ ಪ್ರಾರಂಭಿಸಿದ ಸ್ಥಳ.
ಉತ್ತರ: ಶಿವನಸಮುದ್ರ.
73. ಶ್ರೀ ಭೀಮ್ ಸೇನ್ ಜೋಶಿ ಯವರು ಪ್ರಖ್ಯಾತ ________ ಸಂಗೀತ ಗಾಯಕರು.
ಉತ್ತರ: ಹಿಂದೂಸ್ಥಾನಿ ಸಂಗೀತ.
74. ಈ ಕೆಳಕಂಡ ನದಿ ಕೃಷ್ಣ ನದಿಯ ಉಪನದಿ
ಉತ್ತರ: ಈ ಮೇಲಿನ ಎಲ್ಲಾವು ಸರಿ. (ಭೀಮಾ, ಮಲಪ್ರಭ, ಘಟಪ್ರಭ ಕೃಷ್ಣ ನದಿಯ ಉಪನದಿಗಳು)
75. ಮಹಾತ್ಮ ಗಾಂಧಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೇಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ.
ಉತ್ತರ: ಬೆಳಗಾವಿ (1924)
76. ಭಾರತದ ಮೊಟ್ಟಮೊದಲ ಅಂಚೆ ಕಛೇರಿ ಈಸ್ಟ್ ಇಂಡಿಯಾ ಕಂಪನಿಯು ಕೊಲ್ಕತ್ತದಲ್ಲಿ----------ರಲ್ಲಿ ಪ್ರಾರಂಭವಾಯಿತು.
ಉತ್ತರ: 1727.
77. ಹೆರಿಡಿಟಿ & ಬ್ರೀಡಿಂಗ್ಸ್ ನ ಅಧ್ಯಯನವನ್ನು ಏನೆಂದು ಕರೆಯುತ್ತಾರೆ.
ಉತ್ತರ: ಜೆನೆಟಿಕ್ಸ್.
78. ಟಿ. ಆರ್. ಮಹಾಲಿಂಗಂ ರವರು __________ ವಾಧ್ಯವನ್ನು ನಡಿಸುವಲ್ಲಿ ಪ್ರಸಿದ್ದರು.
ಉತ್ತರ: ಕೊಳಲು.
79. ಅಂಧರಿಗಾಗಿ ಇರುವ ಬರೆಯುವ & ಮುದ್ರಿಸುವ ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ.
ಉತ್ತರ: ಬ್ರೈಲ್ ಲಿಪಿ.
80. ದಾಸ್ ಕ್ಯಾಪಿಟಲ್ ಪುಸ್ತಕವನ್ನು ಬರೆದವರು.
ಉತ್ತರ: ಕಾರ್ಲ್ ಮಾರ್ಕ್ಸ
81. ಹೋ ರೂಲ್ ಲೀಗ್ ಸ್ಥಾಪಿಸಿದವರು.
ಉತ್ತರ: ಆ್ಯನಿ ಬೇಸೆಂಟ್.
82. ಸಾಹಸ ಬೀಮ ವಿಜಯ ಅಥವಾ ಗದಾಯುದ್ದ ಬರೆದವರು.
ಉತ್ತರ: ರನ್ನ.
83. ಉತ್ತರ: (C)
ಜೋಗ ಜಲಪಾತ ------ ಸಾಗರ (ಶಿವಮೊಗ್ಗ)
ಅಬ್ಬೆ ಫಾಲ್ಸ್ ------ ಮಡೀಕೇರಿ.
ಕಾಳಹಸ್ತಿ ಜಲಪಾತ ------ ಕೆಮ್ಮಣ್ಣುಗುಂಡಿ.
ಗಗನ ಚುಕ್ಕಿ & ಭರಚುಕ್ಕಿ --- ಮಂಡ್ಯ.
84. ಟಿಪ್ಪು ಡ್ರಾಪ್ ಎಂದು ಪ್ರಸಿದ್ದವಾಗಿರುವ ನಂದಿಬೆಟ್ಟ ಇರುವ ಜಿಲ್ಲೆ.
ಉತ್ತರ: ಚಿಕ್ಕಬಳ್ಳಾಪುರ.
85. ವಿಸ್ತೀರ್ಣದಲ್ಲಿ ಕರ್ನಾಟಕದಲ್ಲಿರುವ ದೊಡ್ಡ ಜಿಲ್ಲೆ.
ಉತ್ತರ: ಬೆಳಗಾವಿ.
86. SEBI ಸಂಸ್ಥೆಯು ________ ಅನ್ನು ನಿಯಂತ್ರಿಸುತ್ತದೆ.
ಉತ್ತರ: ಹಣಕಾಸು ಮಾರುಕಟ್ಟೆಗಳನ್ನು.
87. ರೆಪೋ ರೇಟ್ ನಿಗಧಿಪಡಿಸುವ ಸಂಸ್ಥೆ.
ಉತ್ತರ: RBI.
88. ಟರ್ನ್ ಓವರ್ ನ ಆಧಾರದ ಮೇಲೆ ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್ ಚೆಂಜ್.
ಉತ್ತರ: (NSE) ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್.
89. ಭಾರತದಲ್ಲಿ ಕಮಾಡಿಟಿಸ್ ಮಾರುಕಟ್ಟೆ ಯ ನಿಯಂತ್ರಕರು.
ಉತ್ತರ: SEBI
90. ಇಂದಿನ RBI ಗವರ್ನರ್.
ಉತ್ತರ: ಡಾ. ರಘುರಾಮ್ ರಾಜನ್.
91. ಒಂದು ವಸ್ತುವಿನ ತೂಕ
ಉತ್ತರ: ದ್ರುವಗಳಲ್ಲಿ ಹೆಚ್ಚಿರುತ್ತದೆ.
92. ರಸಗೊಬ್ಬರಗಳಲ್ಲಿ ಇಲ್ಲದಿರುವ ಮೂಲವಸ್ತು.
ಉತ್ತರ: ಕ್ಲೋರಿನ್.
93. ಓಜೋನ್ ಈ ಕೆಳಕಂಡ ವಸ್ತುವಿನ ಒಂದು ತೂಕ.
ಉತ್ತರ: ಆಮ್ಲಜನಕ
94. ಡ್ರೈ ಐಸ್ ಎಂದರೆ,
ಉತ್ತರ: ಘನ ಕಾರ್ಬನ್ ಡೈ ಆಕ್ಸೈಡ್.
95. ಸ್ಫಾರ್ಕ್ ಫ್ಲಗ್ ಗಳನ್ನು ಈ ಕೆಳಕಂಡಲ್ಲಿ ಬಳಸಬಹುದು.
ಉತ್ತರ: ಪೆಟ್ರೋಲ್ ಇಂಜಿನ್.
96. ತೆರಿಗೆ ಹಾಗು ಇತರೆ ರಸೀದಿಗಳ ಮೂಲಕ ಭಾರತ ಸರ್ಕಾರಕ್ಕೆ ಬರುವ ಎಲ್ಲಾ ಆದಾಯಗಳನ್ನು ಈ ಕೆಳಗಿನ ನಿಧಿಗೆ ಜಮಾ ಮಾಡಲಾಗುತ್ತದೆ.
ಉತ್ತರ: ಭಾರತದ ಸಂಚಿತ ನಿಧಿ.
97. ಭಾರತದ ಸಂವಿಧಾನದ ಏಳನೇ ಅನೂಸೂಚಿಯಲ್ಲಿನ ವಿಷಯಗಳಾದ ಪೋಲಿಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಈ ಪಟ್ಟಿಯಲ್ಲಿವೆ.
ಉತ್ತರ: ಸಮವರ್ತಿ ಪಟ್ಟಿ.
98. ಉತ್ತರ: (A)
99. 371(j) ಅನುಚ್ಚೇದವು ಹೈದ್ರಾಬಾದ್ – ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದೆ.
100. ಭಾರತದ ಈಗಿನ ಮುಖ್ಯ ನ್ಯಾಯಮೂರ್ತಿ ----- ಎಚ್.ಎಲ್.ದತ್ತು.
Tuesday, 13 January 2015
Monday, 12 January 2015
CLICK HERE FOR PSI EXAM KEY ANSWERS. EXAM DATE 11-01-2015
Question Paper Series- C
1. ಭಾರತ ದೇಶದ ನಡುವೆ ಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ.
1. ಭಾರತ ದೇಶದ ನಡುವೆ ಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ.
ಉತ್ತರ: ಪೋರ್ಚುಗಲ್.
2. ‘ಹಲ್ಮಡಿ ಶಾಸನ’ ಗೊತ್ತಿರುವ ಅತ್ಯಂತ ಪುರಾತನ ಕನ್ನಡ ಶಾಸನ ಪತ್ತೆಯಾದ ಸ್ಥಳ:
ಉತ್ತರ: ಹಾಸನ ಜಿಲ್ಲೆಯ ಬೇಲೂರು ತಾಲುಕು.
3. ಆಯುರ್ವೆದ ಮೂಲತಃ ವಾಗಿ ಹುಟ್ಟಿಕೊಂಡಿದ್ದು.
3. ಆಯುರ್ವೆದ ಮೂಲತಃ ವಾಗಿ ಹುಟ್ಟಿಕೊಂಡಿದ್ದು.
ಉತ್ತರ: ಯಜುರ್ವೇದ.
4. ಸಾರ್ವಜನಿಕ ಹಣದ ರಕ್ಷಕನೆಂದು ಯಾರನ್ನು ಕರೆಯಲಾಗಿದೆ.
ಉತ್ತರ: ಭಾರತದ ಲೆಕ್ಕ ನಿಯಂತ್ರಕ & ಮಹಾಲೆಕ್ಕ ಪರಿಶೋಧಕ(CAG)
5. ಪಾಕ್ ಜಲಸಂಧಿ ಯಾವ ಎರಡು ದೇಶಗಳನ್ನು ಸೇರಿಸುತ್ತದೆ.
ಉತ್ತರ: ಭಾರತ & ಶ್ರೀಲಂಕಾ
6. ಒಂದು ರೈಲು ಒಂದು ಕಂಬವನ್ನು 20 ಸೆಕೆಂಡುಗಳಲ್ಲಿ & ಒಂದು 120 ಮೀಟರ್ ಉದ್ದದ ಪ್ಲಾಟ್ಪಾರಂ ಅನ್ನು 30 ಸೆಕೆಂಡುಗಳಲ್ಲಿ ಹಾದು ಹೋದಲ್ಲಿ ರೈಲಿನ ಉದ್ದ.
ಉತ್ತರ: 200 m
7. A ವ್ಯಕ್ತಿಯು B ಗಿಂತ ಎಷ್ಟು ವರ್ಷ ಚಿಕ್ಕವನಾಗಿದ್ದಾನೆಯೋ ಅಷ್ಟೆ ವರ್ಷ C ಗಿಂತ ದೊಡ್ಡವನು. B & C ಯವರ ವಯಸ್ಸನ್ನು ಒಟ್ಟು ಗೂಡಿಸಿದಾಗ 48 ವರ್ಷ ವಾದರೆ, A ನ ವಯಸ್ಸು ಏನು?
ಉತ್ತರ: 24.
8. ಈ ಕೆಳಕಂಡ ಸಂಸ್ಥೆಗಳು ಗ್ರಾಹಕರಿಗೆ ಸಾಲ ಕೊಡುತ್ತವೆ.
ಉತ್ತರ: IDBI.
9. ನಾವಿಕರ ಖಾಯಿಲೆ ಈ ಕೆಳಕಂಡ ವಿಟಮಿನ್ ಕೊರತೆಯಿಂದ ಬರುತ್ತದೆ.
ಉತ್ತರ: ವಿಟಮಿನ್ – C
10. ಡೈನೋಸಾರ್ ಎಂಬ ಪದ ಯಾರು ಮೊಟ್ಟ ಮೊದಲ ಸಲ ಬಳಸಿದರು?
ಉತ್ತರ: ಸರ್. ರಿಚರ್ಡ್ ಓವನ್ (1841 ರಲ್ಲಿ)
11. ಮೈಸೂರು ಅರಮನೆಯ ಮುಖ್ಯ ವಿನ್ಯಾಸಕ ಯಾರು?
ಉತ್ತರ: ಹೆನ್ರಿ ಇರ್ವಿನ್.
12. ಈ ಕೆಳಗಿನ ಯಾವ ಪುಸ್ತಕವನ್ನು ಕೃಷ್ಣದೇವರಾಯರು ಬರೆದಿರುವುದಿಲ್ಲ.
ಉತ್ತರ: ಗದುಗಿನ ಭಾರತ.
13. ಬಸವಸಾಗರ ಅಣೆಕಟ್ಟನ್ನು ಈ ಕೆಳಗಿನ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಉತ್ತರ: ಕೃಷ್ಣನದಿ.
14. ಯಾರನ್ನು ಭಾರತದ ಹಸಿರು ಕ್ರಾಂತಿಯ ಪಿತಮಹಾ ಎಂದು ಕರೆಯಲಾಗುತ್ತದೆ.
ಉತ್ತರ: ಡಾ. ಎಂ. ಎಸ್. ಸ್ವಾಮಿನಾಥನ್.
15. ಈ ಕೆಳಗಿನ ಯಾವ ರಾಷ್ರ್ಟೀಯ ಉಧ್ಯಾನವನ ಹುಲಿಗಳಿಗೆ ಪ್ರಸಿದ್ದವಾಗಿದೆ.
ಉತ್ತರ: ಕಾರ್ಬೆಟ್ ರಾಷ್ರ್ಟೀಯ ಉಧ್ಯಾನವನ(ಉತ್ತರ ಖಂಡ್ )
16. ಮಲಗಿರುವ ಬುಧ್ಧನ ಪರ್ವತ ರುವ ಜಿಲ್ಲೆ.
ಉತ್ತರ: ಯಾದಗಿರ್.
17. ಬೌದ್ದಧರ್ಮವು ವ್ಯಾಪಕವಾಗಿ ಪ್ರಚಾರವಾಗಲು ಕಾರಣವಾದ ಭಾಷೆ.
ಉತ್ತರ: ಪಾಲಿ ಭಾಷೆ.
18. ಬಹುಮನಿ ಸುಲ್ತಾನರ ಮೊದಲ ರಾಜಧಾನಿ.
ಉತ್ತರ: ಕಲಬುರ್ಗಿ. (ಗುಲ್ಬರ್ಗ)
19. ಕಳಿಂಗ ಯುದ್ದ ನಡೆದ ಅವಧಿ
ಉತ್ತರ: 262 – 261 ಕ್ರಿ. ಪೂ.
20. “ಮಾಡು ಇಲ್ಲವೆ ಮಡಿ” ಘೋಷಣೆ ಈ ಕೆಳಗಿನ ಯಾವ ಚಳುವಳಿಗೆ ಸಂಬಂಧಿಸಿದೆ.
ಉತ್ತರ: ಕ್ವಿಟ್ ಇಂಡಿಯಾ ಚಳುವಳಿ.
21. ರೂ 2.80 ಮತ್ತು 40 ಪೈಸೆಯ ಅನುಪಾತವೇನು?
ಉತ್ತರ: 7:1.
22. ಆದರೆ x:y
ಉತ್ತರ: 1:2
23. ಒಂದು ಅಳತೆಯ 40% 50 ಆದರೆ, ಅಂಕೆಯೇನು?
ಉತ್ತರ: 125.
24. ರೂ 1500 ರ 5 ವರ್ಷಕ್ಕೆ ಶೇಕಡ 6 ರಂತೆ ಸರಳ ಬಡ್ಡಿ ಪತ್ತೆ ಮಾಡಿರಿ.
ಉತ್ತರ: 450.
25. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ರೂ 50 ಕ್ಕೆ ಕೊಂಡು ರೂ. 60 ಕ್ಕೆ ಮಾಡಿದರೆ ಅವನ ಲಾಭ.
ಉತ್ತರ: 20%
26. ಮೈಸೂರಿನಲ್ಲಿ 1935 ರಲ್ಲಿ ಮೊದಲನೆಯಾದಾಗಿ ರೇಡಿಯೋ ಸ್ಟೇಷನ್ ಅನ್ನು ಸ್ಥಾಪಿಸಿದವರು ಯಾರು?
ಉತ್ತರ: ಡಾ. ಎಂ. ವಿ. ಗೋಪಾಲ ಸ್ವಾಮಿ.
27. ಮಂಕು ತಿಮ್ಮನ ಕಗ್ಗ ಬರೆದವರು
ಉತ್ತರ: ಡಿ.ವಿ.ಗುಂಡಪ್ಪ.
28. ಕರ್ನಾಟಕ ದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ ಮೊದಲ ಸಮಚಾರ ಪತ್ರಿಕೆಯ ಹೆಸರು.
ಉತ್ತರ: ಮಂಗಳೂರ್ ಸಮಾಚಾರ್.
29. ಹರಿಚ್ಚಂದ್ರ ಕಾವ್ಯ ಬರೆದ ಕವಿ.
ಉತ್ತರ: ರಾಘವಾಂಕ
30. ಒಂದು ವೇಳೆ ಎರಡು ದಾಳಗಳನ್ನು ಒಟ್ಟಿಗೆ ಎಸೆದರೆ, ಎರಡು ದಾಳಗಳ ಒಟ್ಟು ಮೊತ್ತ 7 ಬರುವ ಸಂಭವನೀಯತೆ ಏನು?
ಉತ್ತರ: (D)
31. ಒಂದು ಸರಳ ಲೋಲಕದ ಉದ್ದ44% ಹೆಚ್ಚಿಸಿದರೆ, ಅದರ ಕಾಲ ___________ ಬಾರಿ ಹೆಚ್ಚಾಗುವುದು.
ಉತ್ತರ: 20 %.
32. ಹುಚ್ಚು ಹಸು ಖಾಯಿಲೆಯನ್ನು ಹೀಗೂ ಕರೆಯುತ್ತಾರೆ.
ಉತ್ತರ: ಬೊವೈನ್ ಸ್ಪಾಂಡಿಫಾರ್ಮ್ ಎನ್ಸೆಫೆಲೋಪತಿ.
33. ಗಿಡಗಳಲ್ಲಿ ನೀರು & ಲಬಣಾಂಶಗಳನ್ನು ಸಾಗಿಸುವ ಅಂಗಾಂಶ.
ಉತ್ತರ: ಕ್ಸೈಲಂ.
34. ಆಸ್ಟಿಯೋಪೊರೋಸಿಸ್ ಖಾಯಿಲೆಯು ಈ ಲವಣಾಂಶದ ಕೊರತೆಯಿಂದ ಬರುತ್ತದೆ.
ಉತ್ತರ: ಕ್ಯಾಲ್ಸಿಯಂ
35. ಮಾನವನಲ್ಲಿರುವ ದೊಡ್ಡ ಮಾಂಸಖಂಡ.
ಉತ್ತರ: ಗ್ಲೂಟಿಯಸ್ ಮ್ಯಾಕ್ಸಿಮಸ್. (ನಿತಂಬ ಸ್ನಾಯು)
36. ಮಾನವನ ಒಂದು ಸಣ್ಣ ಹೆಜ್ಜೆ ಮನುಕುಲಕ್ಕೆ ಒಂದು ದೈತ್ಯ ನೆಗೆತ’ ಈ ಹೇಳಿಕ ಯಾರದ್ದು?
ಉತ್ತರ: ನೀಲ್ ಆರ್ಮ್ ಸ್ರ್ಟಾಂಗ್. (ಮೊದಲಬಾರಿ 1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟಾಗ ಹೇಳಿದ ಹೇಳಿಕೆ.)
37. FM ರೇಡಿಯೋ ಕಂಪನದ ಬ್ಯಾಂಡ್
ಉತ್ತರ: 88 to 108 MHz
38. ಕರ್ನಾಟಕದ ಪ್ರಸಕ್ತ ಲೋಕಾಯುಕ್ತರು.
ಉತ್ತರ: ವೈ ಭಾಸ್ಕರ್ ರಾವ್.
39. ಹಿಮಾಚಲ ಪ್ರದೇಶವು ಪ್ರತ್ಯೇಕವಾದ ವರ್ಷ.
ಉತ್ತರ: 1971.
40. ಭಾರತದ ವಿಮಾ ನಿಯಂತ್ರಣ ಸಂಸ್ಥೆ(IRDA) ಇರುವ ಸ್ಥಳ?
ಉತ್ತರ: ಹೈದ್ರಾಬಾದ್.
41. ಯಾವ ಅಧಿವೇಶನ ದಲ್ಲಿ ಕಾಂಗ್ರೇಸ್ ತನ್ನ ಧ್ಯೇಯವನ್ನು “ ಸಂಪೂರ್ಣ ಸ್ವಾತಂತ್ರ ಎಂದು ಘೋಷಿಸಿತು.
ಉತ್ತರ: 1929 ರ ಲಾಹೋರ್ ಅಧಿವೇಶನದಲ್ಲಿ.
42. 1930 ರಲ್ಲಿ ಗಾಂದೀಜಿಯವರು ಅಸಹಕಾರ ಚಳುವಳಿಯನ್ನು ಪ್ರಾರಂಬಿಸಿದ್ದು
ಉತ್ತರ: ಸಬರಮತಿ.
43. ನಗರ ರೈತರ ದಂಗೆ --- ಶಿವಮೋಗ್ಗ.
ಕಿತ್ತೂರು ದಂಗೆ ------- ಬೆಳಗಾವಿ.
ಕೆನರಾ ದಂಗೆ ---------- ದಕ್ಷಿಣ ಕನ್ನಡ
ನರಗುಂದ ಬಂಡಾಯ--- ಗದಗ.
44. ಪ್ಲಾಸಿ ಕದನ ನಡೆದ ವರ್ಷ
ಉತ್ತರ: 1757.
45. ಸತಿ ಪದ್ದತಿ ಯನ್ನು ನಿಷೇದಿಸಿದವರು.
ಉತ್ತರ: ಲಾರ್ಡ ವಿಲಿಯಂ ಬೆಂಟಿಕ್.
46. ಭಾರತ ಸರ್ಕಾರದ 1935 ಒಳಗೊಂಡಿರುವ ಸೂಚನೆಗಳ ಉಪಕರಣ ಗಳನ್ನು ಭಾರತದ ಸಂವಿಧಾನದಲ್ಲಿ ಏನೆಂದು ಅಳವಡಿಸಿಕೊಳ್ಳಲಾಗಿದೆ.
ಉತ್ತರ: ರಾಜ್ಯ ನಿರ್ದೇಶಕ ತತ್ವಗಳು. (DPSP)
47. “ಸತ್ಯ ಮೇವ ಜಯತೆ” ಎಂಬ ಪದಗಳನ್ನು – ಮಂಡಕ ಉಪನಿಷತ್ತ್ ನಿಂದ ತಗೆದುಕೊಳ್ಳಲಾಗಿದೆ.
48. ಅನುಚ್ಛೇಧ -17 - ಅಸ್ಪೃಸ್ಯತೆಯ ನಿವಾರಣೆಯ ಬಗ್ಗೆ ತಿಳಿಸುತ್ತದೆ.
49. (D)
ಮೌಂಟ್ ಬ್ಯಾಟನ್ --- ಕೊನೆಯ ಗವರ್ನರ್ ಜನರಲ್.
ಡಾ. ರಾಜೇಂದ್ರ ಪ್ರಸಾದ್ ---- ಕಾಸ್ಟಿಟುವೇಂಟ್ ಅಸೆಂಬ್ಲಿಯ ಅದ್ಯಕ್ಷ.
ಡಾ. ಬಿ. ಆರ್. ಅಂಬೆಡ್ಕರ್ ---- ಕರುಡು ಸಮಿತಿಯ ಅಧ್ಯಕ್ಷ
ನೆಹರೂ ------- ಭಾರತದ ಮೊದಲ ಪ್ರಧಾನಿ.
50. ಸಂವಿಧಾನದ 32 ನೇ ವಿಧಿಯನ್ನು ಡಾ. ಬಿ.ಆರ್. ಅಂಬೆಡ್ಕರ್ ರವರು ಹೃದಯ & ಆತ್ಮ ಎಂದು ಕರೆದಿದ್ದಾರೆ.
51. ಭಾರತದ ರಾಜ್ಯಗಳನ್ನು ಪ್ರಥಮವಾಗಿ ಭಾಷೆಯ ಆದಾರದ ಮೇಲೆ ಸಂಘಟಿಸಿದ ವರ್ಷ.
ಉತ್ತರ: 1956.
52. ಕೂಡುಕ್ಕುಳಂ ಪ್ರದೇಶವು ಪರಮಾಣು ವಿದ್ಯುತ್ ಸ್ಥಾವರಕ್ಕೆ ಇತ್ತೀಚೆಗೆ ಹೆಸರಾಗಿದೆ.
53. 2011 ಜನಗಣತಿಯ ಪ್ರಕಾರ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ. – ಹರಿಯಾಣ.
54. ಭಾರತ ಸರ್ಕಾರದ ಕಾಯ್ದೆ 1919 ನ್ನು ಹೀಗೂ ಕರೆಯುತ್ತಾರೆ ----- ಮಾಂಟ್ಯೆಗ್ಯೂ ಚೆಮ್ಸ್ಫರ್ಡ್ ಸುಧಾರಣೆಗಳು.
55. ಮನುಸ್ಪೃತಿ ವಿವರಿಸುವುದು ------- ಕಾನೂನು.
56. ಕಿಡ್ನಿ ಕಾರ್ಯ ಮಾಡದೆ ಇದ್ದಾಗ ಡಯಲಿಸಿಸ್ ಅವಶ್ಯಕ.
57. ವಿಟಮಿನ್ A ಕೊರತೆಯಿಂದ ಬರುವ ರೋಗ --- ರಾತ್ರಿ ಕುರುಡು.
58. ಕ್ಯಾಡಿ, ಬೋಗಿ ಪದಗಳನ್ನು ಯಾವ ಆಟಗಳಲ್ಲಿ ಬಳಸುತ್ತಾರೆ.
ಉತ್ತರ: ಗಾಲ್ಫ್
59. ಬೊರಾಕ್ಸ್ ಈ ಕೆಳಕಂಡ ಖನಿಜದ ರೂಪ. --------- ಚಿನ್ನ.
60. ಈ ಕೆಳಕಂಡ ಸಂಖ್ಯಾ ಸರಣಿಯಲ್ಲಿ ಒಂದು ಸಂಖ್ಯೆ ತಪ್ಪಾಗಿದೆ. 7,13,23,37,56,67. ಸರಿಯಾದ ಸಂಖ್ಯೆ.
ಉತ್ತರ: (C) 55.
61. ರಾನ್ ಆಫ್ ಕಚ್” ಗುಜರಾತ್ನಲ್ಲಿದೆ.
62. ಈ ಕೆಳಗಿನ ಯಾವ ಬುಡಕಟ್ಟು ಸಮುದಾಯವರು ಕರ್ನಾಟಕ್ಕೆ ಸೇರಿದವರಲ್ಲ.
ಉತ್ತರ: ಜಾರವ. (ಅಂಡಮಾನ್ & ನಿಕೋಬಾರ್ ದ್ವೀಪದ ಪ್ರಮುಖ ಬುಡಕಟ್ಟು)
63. ಕೆಳಗಿನವುಗಳಲ್ಲಿ ಯಾವುದು ನಾರು ಬೆಳೆ.-------------- ಹತ್ತಿ.
64. ಭಾರತದಲ್ಲಿ ಅಪ್ಪಿಕೊ ಚಳುವಳಿಯ ನೇತೃತ್ವ ವಹಿಸಿದವರು -------- ಸುಂದರ್ ಲಾಲ್ ಬಹುಗುಣ.
65. ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ರ್ಟೀಯ ಪೋಲಿಸ್ ಅಕಾಡೆಮಿ ಇರುವ ಸ್ಥಳ ----- ಹೈದ್ರಾಬಾದ್.
66. ಮಾರ್ಚ 18, 1792 ರಂದು ಸಹಿ ಮಾಡಿದ “ ಶ್ರೀರಂಗಪಟ್ಟಣ ಒಪ್ಪಂದ” ಕೊನೆಗೊಳಿಸಿದ್ದು.
ಉತ್ತರ: 3 ನೇ ಆಂಗ್ಲೋ ಮೈಸೂರು ಯುದ್ದ.
67. ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತ್ಯಂತ ಪ್ರಶಂಸಾರ್ಹವಾಗಿ ಬರೆದ ಇಟಾಲಿಯನ್ ಯಾತ್ರಿಕ.
ಉತ್ತರ: ನಿಕೋಲೋ ಕೋಂಟಿ.
68. ವೈಧಿಕ ಜನರು ಪ್ರಥಮವಾಗಿ ಬಳಸಿದ ಲೋಹ.
ಉತ್ತರ: ತಾಮ್ರ. (Copper)
69. ನಕ್ಷತ್ರಗಳ ದೂರವನ್ನು ಬೆಳಕಿನ ವರ್ಷ ದಿಂದ ಅಳೆಯುತ್ತಾರೆ.
70. ಉತ್ತರ: (C)
ಲಿಗ್ನೈಟ್ -------- ಕಲ್ಲಿದ್ದಲು.
ಬಾಕ್ಸೈಟ್ --------- ಅಲ್ಯೂಮಿನಿಯಂ.
ಹೆಮಟೈಟ್ ------ ಕಬ್ಬಿಣ.
ಪೈರೈಟ್ -------- ತಾಮ್ರ.
71. ಅನಿಮಲ್ ಫಾರ್ಮ್ ಪುಸ್ತಕ ಬರೆದವರು ------- ಜಾರ್ಜ್ ಆರ್ವೆಲ್.
72. ಏಷ್ಯಾದ ಪ್ರಥಮ ಜಲವಿಧ್ಯುತ್ ಘಟಕ ಯೋಜನೆ ಪ್ರಾರಂಭಿಸಿದ ಸ್ಥಳ.
ಉತ್ತರ: ಶಿವನಸಮುದ್ರ.
73. ಶ್ರೀ ಭೀಮ್ ಸೇನ್ ಜೋಶಿ ಯವರು ಪ್ರಖ್ಯಾತ ________ ಸಂಗೀತ ಗಾಯಕರು.
ಉತ್ತರ: ಹಿಂದೂಸ್ಥಾನಿ ಸಂಗೀತ.
74. ಈ ಕೆಳಕಂಡ ನದಿ ಕೃಷ್ಣ ನದಿಯ ಉಪನದಿ
ಉತ್ತರ: ಈ ಮೇಲಿನ ಎಲ್ಲಾವು ಸರಿ. (ಭೀಮಾ, ಮಲಪ್ರಭ, ಘಟಪ್ರಭ ಕೃಷ್ಣ ನದಿಯ ಉಪನದಿಗಳು)
75. ಮಹಾತ್ಮ ಗಾಂಧಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೇಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ.
ಉತ್ತರ: ಬೆಳಗಾವಿ (1924)
76. ಭಾರತದ ಮೊಟ್ಟಮೊದಲ ಅಂಚೆ ಕಛೇರಿ ಈಸ್ಟ್ ಇಂಡಿಯಾ ಕಂಪನಿಯು ಕೊಲ್ಕತ್ತದಲ್ಲಿ----------ರಲ್ಲಿ ಪ್ರಾರಂಭವಾಯಿತು.
ಉತ್ತರ: 1727.
77. ಹೆರಿಡಿಟಿ & ಬ್ರೀಡಿಂಗ್ಸ್ ನ ಅಧ್ಯಯನವನ್ನು ಏನೆಂದು ಕರೆಯುತ್ತಾರೆ.
ಉತ್ತರ: ಜೆನೆಟಿಕ್ಸ್.
78. ಟಿ. ಆರ್. ಮಹಾಲಿಂಗಂ ರವರು __________ ವಾಧ್ಯವನ್ನು ನಡಿಸುವಲ್ಲಿ ಪ್ರಸಿದ್ದರು.
ಉತ್ತರ: ಕೊಳಲು.
79. ಅಂಧರಿಗಾಗಿ ಇರುವ ಬರೆಯುವ & ಮುದ್ರಿಸುವ ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ.
ಉತ್ತರ: ಬ್ರೈಲ್ ಲಿಪಿ.
80. ದಾಸ್ ಕ್ಯಾಪಿಟಲ್ ಪುಸ್ತಕವನ್ನು ಬರೆದವರು.
ಉತ್ತರ: ಕಾರ್ಲ್ ಮಾರ್ಕ್ಸ
81. ಹೋ ರೂಲ್ ಲೀಗ್ ಸ್ಥಾಪಿಸಿದವರು.
ಉತ್ತರ: ಆ್ಯನಿ ಬೇಸೆಂಟ್.
82. ಸಾಹಸ ಬೀಮ ವಿಜಯ ಅಥವಾ ಗದಾಯುದ್ದ ಬರೆದವರು.
ಉತ್ತರ: ರನ್ನ.
83. ಉತ್ತರ: (C)
ಜೋಗ ಜಲಪಾತ ------ ಸಾಗರ (ಶಿವಮೊಗ್ಗ)
ಅಬ್ಬೆ ಫಾಲ್ಸ್ ------ ಮಡೀಕೇರಿ.
ಕಾಳಹಸ್ತಿ ಜಲಪಾತ ------ ಕೆಮ್ಮಣ್ಣುಗುಂಡಿ.
ಗಗನ ಚುಕ್ಕಿ & ಭರಚುಕ್ಕಿ --- ಮಂಡ್ಯ.
84. ಟಿಪ್ಪು ಡ್ರಾಪ್ ಎಂದು ಪ್ರಸಿದ್ದವಾಗಿರುವ ನಂದಿಬೆಟ್ಟ ಇರುವ ಜಿಲ್ಲೆ.
ಉತ್ತರ: ಚಿಕ್ಕಬಳ್ಳಾಪುರ.
85. ವಿಸ್ತೀರ್ಣದಲ್ಲಿ ಕರ್ನಾಟಕದಲ್ಲಿರುವ ದೊಡ್ಡ ಜಿಲ್ಲೆ.
ಉತ್ತರ: ಬೆಳಗಾವಿ.
86. SEBI ಸಂಸ್ಥೆಯು ________ ಅನ್ನು ನಿಯಂತ್ರಿಸುತ್ತದೆ.
ಉತ್ತರ: ಹಣಕಾಸು ಮಾರುಕಟ್ಟೆಗಳನ್ನು.
87. ರೆಪೋ ರೇಟ್ ನಿಗಧಿಪಡಿಸುವ ಸಂಸ್ಥೆ.
ಉತ್ತರ: RBI.
88. ಟರ್ನ್ ಓವರ್ ನ ಆಧಾರದ ಮೇಲೆ ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್ ಚೆಂಜ್.
ಉತ್ತರ: (NSE) ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್.
89. ಭಾರತದಲ್ಲಿ ಕಮಾಡಿಟಿಸ್ ಮಾರುಕಟ್ಟೆ ಯ ನಿಯಂತ್ರಕರು.
ಉತ್ತರ: SEBI
90. ಇಂದಿನ RBI ಗವರ್ನರ್.
ಉತ್ತರ: ಡಾ. ರಘುರಾಮ್ ರಾಜನ್.
91. ಒಂದು ವಸ್ತುವಿನ ತೂಕ
ಉತ್ತರ: ದ್ರುವಗಳಲ್ಲಿ ಹೆಚ್ಚಿರುತ್ತದೆ.
92. ರಸಗೊಬ್ಬರಗಳಲ್ಲಿ ಇಲ್ಲದಿರುವ ಮೂಲವಸ್ತು.
ಉತ್ತರ: ಕ್ಲೋರಿನ್.
93. ಓಜೋನ್ ಈ ಕೆಳಕಂಡ ವಸ್ತುವಿನ ಒಂದು ತೂಕ.
ಉತ್ತರ: ಆಮ್ಲಜನಕ
94. ಡ್ರೈ ಐಸ್ ಎಂದರೆ,
ಉತ್ತರ: ಘನ ಕಾರ್ಬನ್ ಡೈ ಆಕ್ಸೈಡ್.
95. ಸ್ಫಾರ್ಕ್ ಫ್ಲಗ್ ಗಳನ್ನು ಈ ಕೆಳಕಂಡಲ್ಲಿ ಬಳಸಬಹುದು.
ಉತ್ತರ: ಪೆಟ್ರೋಲ್ ಇಂಜಿನ್.
96. ತೆರಿಗೆ ಹಾಗು ಇತರೆ ರಸೀದಿಗಳ ಮೂಲಕ ಭಾರತ ಸರ್ಕಾರಕ್ಕೆ ಬರುವ ಎಲ್ಲಾ ಆದಾಯಗಳನ್ನು ಈ ಕೆಳಗಿನ ನಿಧಿಗೆ ಜಮಾ ಮಾಡಲಾಗುತ್ತದೆ.
ಉತ್ತರ: ಭಾರತದ ಸಂಚಿತ ನಿಧಿ.
97. ಭಾರತದ ಸಂವಿಧಾನದ ಏಳನೇ ಅನೂಸೂಚಿಯಲ್ಲಿನ ವಿಷಯಗಳಾದ ಪೋಲಿಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಈ ಪಟ್ಟಿಯಲ್ಲಿವೆ.
ಉತ್ತರ: ಸಮವರ್ತಿ ಪಟ್ಟಿ.
98. ಉತ್ತರ: (A)
99. 371(j) ಅನುಚ್ಚೇದವು ಹೈದ್ರಾಬಾದ್ – ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದೆ.
100. ಭಾರತದ ಈಗಿನ ಮುಖ್ಯ ನ್ಯಾಯಮೂರ್ತಿ ----- ಎಚ್.ಎಲ್.ದತ್ತು.
ಈ ಕೀ ಉತ್ತರಗಳನ್ನು SR ತರಬೇತಿ ಕೇಂದ್ರವು ಸಿದ್ದಪಡಿಸಿದ್ದು, ಸಿದ್ದಪಡಿಸಬೇಕಾದರೆ ಆದಷ್ಟು ಎಚ್ಚರಿಕೆಗಳನ್ನು ತಗೆದುಕೊಳ್ಳಲಾಗಿದೆ. ಆದರೂ ಅಂತಿಮ ಕೀ ಉತ್ತರಗಳಿಗಾಗಿ ಪೋಲಿಸ್ ಇಲಾಖೆ ಪ್ರಕಟಿಸುವ ಉತ್ತರಗಳನ್ನು ನೋಡಲು ಸೂಚಿಸಲಾಗಿದೆ.
ಎಲ್ಲಾ ಪರೀಕ್ಷೆಗಳ ತಯಾರಿಗಾಗಿ ಪ್ರತಿ ಭಾನುವಾರ ಮಾದರಿ ಪರೀಕ್ಷೆಗಳು.
ನೊಂದಣಿಗಾಗಿ ಕರೆಮಾಡಿ : 9886518398.
ಪ್ರಶ್ನೆಗಳ ಬಗ್ಗೆ ಏನಾದರು ಸಂದೇಹ ವಿದ್ದರೆ ಕರೆಮಾಡಿ: 9886518398.(between 11.am to 5.pm only)

Subscribe to:
Posts (Atom)