1.
2012 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ.
- 1.21 ಬಿಲಿಯನ್.
2.
ಭಾರತದಲ್ಲಿ ಯಾವ ರಾಜ್ಯವು ಅತೀ ಹೆಚ್ಚು ಜನಸಂಖ್ಯೆ ಹೊಂದಿದೆ. – ಉತ್ತರಪ್ರದೇಶ.
3.
ಭಾರತದ ಒಟ್ಟು ಕೇಂದ್ರಾಡಳಿತ
ಪ್ರದೇಶಗಳು ---- 7.
4.
ಭಾರತದ ಅತ್ಯಂತ ಚಿಕ್ಕ ರಾಜ್ಯ ----ಗೋವ.
5.
ಜಿ-7 ಇದು
--- ವಿಶ್ವದ ಏಳು ಶ್ರೀಮಂತ
ಅಭೀವೃದ್ದಿ ಹೊಂದಿದ ದೇಶಗಳು.
6.
ISIS – Islamic State of
Iraq and Syria.
7.
ಉತ್ತರ --- 3. IV. I.
II. III.
8.
ಕೆಳಗಿನ ಯಾವದು ಕೃಷ್ಣಾ ನದಿಯ ಉಪನದಿಯಲ್ಲ. ---- ಭದ್ರಾ
9.
ಭಾರತದಲ್ಲಿ ಪಟ್ಟಣವನ್ನು ಈ ಕೆಳಗಿನ ಯಾವುದರ ಆಧಾರದ ಮೇಲೆ ಪರಿಭಾಷಿಸಲಾಗುತ್ತದೆ.------ 5000 ಕ್ಕಿಂತ ಹೆಚ್ಚು ನಿವಾಸಿಗಳನ್ನು ಹೊಂದಿರುವ ಸ್ಥಳ. (ಆಧಾರ:
censusindia.gov.in/terms&concepts)
10.
2014 BRICS ಶೃಂಗಸಭೆಗೆ ಹಾಜರಾದ ದೇಶಗಳು -- ಬ್ರೆಜಿಲ್, ರಷ್ಯಾ, ಭಾರತ, ಚೀನಾ,
& ದಕ್ಷಿಣ ಆಪ್ರೀಕಾ.
11.
ಫ್ಯುಜಿ ಪರ್ವತ ಿರುವ ದೇಶ ---- ಜಪಾನ್.
12.
ಈ ಕೆಳಗಿನ ಅರಸರಲ್ಲಿ ಯಾವ ಅರಸನ ಆಡಳಿತ ವ್ಯವಸ್ಥೆಯಲ್ಲಿ ಕಲ್ಯಾಣ ರಾಜ್ಯದ ಆರಂಭಿಕ
ಪರಿಕಲ್ಪನೆಯು ಪ್ರತಿಬಿಂಬಿತವಾಗುತ್ತದೆ. --- ಅಶೋಕ ಮೌರ್ಯ.
13.
ಗ್ರೀಕ್ ಇತಿಹಾಸ ಕಾರ:- ಹೆರೊಡೋಟಸ್.
14.
ಉತ್ತರ --- 1. IV. I. II. III.
15.
ಕಾಗೋಡು ಸತ್ಯಗ್ರವು ಇದಕ್ಕೆ ಸಂಬಂಧಿಸಿದೆ:- ಕೃಷಿ ಚಳುವಳಿ.(Agarian Movement)
(ಆಧಾರ: The Hindu News
Paper, Date:14.09.2014)
16.
ಆಧುನಿಕ ಕರ್ನಾಟಕದ ಹಿಂದುಳಿದ ವರ್ಗಗಳ ನೇತಾರ. --- ಡಿ. ದೇವರಾಜ್ ಅರಸ್.
17.
------ ಕಾರಣದಿಂದ ಕ್ರಿಮಿಗಳು ನೀರಿನ ಮೇಲೆ ಮುಳುಗದೆ ಚಲಿಸಬಹುದು.--- ನೀರಿನ ಮೇಲ್ಮೈ ಎಳೆತ.
18.
------ ಎಂಬ ಘಟಕದಲ್ಲಿ ನ್ಯೂಕ್ಲಿಯರ್ ಅಳತೆಯನ್ನು ಅಭಿವ್ಯಕ್ತಿಪಡಿಸಲಾಗಿದೆ.---- ಫರ್ಮಿ.
19.
ಆಪ್ಟಿಕಲ್ ಫೈಬರ್ ---- ಒಟ್ಟು ಆಂತರಿಕ ಪ್ರತಿಫಲನ
ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತದೆ.
20.
ಮಳೆಯ ದಿನದಂದು ಸಣ್ಣ ಪ್ರಮಾಣದ ಎಣ್ಣೆ ಪದರಗಳು ನೀರಿನ ಮೇಲೆ ಹೊಳೆಯುವ ವರ್ಣಗಳನ್ನು
ತೊರಿಸುತ್ತವೆ. ಇದಕ್ಕೆ ಕಾರಣ—ವ್ಯತಿಕರಣ.
21.
ಅರೆವಾಹಕಗಳಿಗೆ ಸೂಕ್ತ ಅಶುದ್ದಗೊಳಿಸುವ ಪದಾರ್ಥಗಳನ್ನು ಸೇರಿಸುವುದರಿಂದ-----ತನ್ನ ವಿದ್ಯುತ್ ವಾಹಕತೆಯನ್ನು
ಹೆಚ್ಚಿಸಿಕೊಳ್ಳುತ್ತದೆ.
22.
ಕಾಲ್ಚೆಂಡು ಆಕಾರದಲ್ಲಿರುವ ಪ್ರಖ್ಯಾತ ಇಂಗಾಲದ ಅತಿಸೂಕ್ಷ ನ್ಯಾನೊ ಕಣ : ಫುಲರಿನ್.
23.
ಲೂಯಿಸ್ ಪರಿಕಲ್ಪನೆ ಪ್ರಕಾರ ಕ್ಷಾರ ಎಂದರೆ—ಎಲೆಕ್ಟ್ರಾನ್ ಕೊಡುವುದು.
24.
ನಗಿಸುವ ಅನಿಲ ---- ನೈಟ್ರಸ್ ಆಕ್ಸೈಡ್.
25.
ಡೆಕ್ಟ್ರೋಸ್------- ಗ್ಲೂಕೋಸ್ ಆಗಿದೆ.
26.
ತಾರಪುರ ನ್ಯೂಕ್ಲಿಯರ ಶಕ್ತಿ ಸ್ಥಾವರ ಿರುವ ಸ್ಥಳ.—ಮಹಾರಾಷ್ಟ್ರ.
27.
ಅನಿಮೋಫಿಲಿ ಎಂಬ ಪರಾಗ ಸ್ಪರ್ಶ ಯಾವುದರಿಂದ ಆಗುತ್ತದೆ.--- ಗಾಳಿ.
28.
ದ್ಯುತಿ ಸಣಶ್ಲೇಷಣೆ ಕ್ರಿಯೆಗೆ ಅಗತ್ಯವಿರುವ ಅಂಶಗಳು.-----co2+H2o+ಬೆಳಕು.
29.
ಮೈಕಾಲಾಜಿಯ ಅಧ್ಯಯನ
ಯಾವುದಕ್ಕೆ ಸಂಬಂದಿಸಿದೆ. ------ ಆಲ್ಗೆ. (Fungi)
30.
ಇರುವೆಗಳು -----ಮೂಲಕ ಸಂವಹನ ನಡೆಸುತ್ತವೆ.------ಫೆರೊಮೋನ್ಸ್.
31.
ಗ್ರೇಟ್ ಬ್ಯಾರಿಯರ್ ರೀಫ್ ---- Australia ಬಳಿ ಇದೆ.
32.
ಪ್ರಭಲವಾದ ರಕ್ತ ಹೀನತೆಯು ಇದರ ಕೊರತೆಯಿಂದ ಆಗುತ್ತದೆ.---- ವಿಟಮಿನ್ B12.
33.
ಉಸಿರಾಟದ ಸಮಯದಲ್ಲಿನ ಗಾಳಿಯ ಗಾತ್ರವನ್ನು ಹೀಗೆ ಕರೆಯಲಾಗುತ್ತದೆ.---- ಟೈಡಲ್ ಗಾತ್ರ.
34.
ಪ್ರಸ್ತುತ CSO. ರಾಷ್ಟ್ರೀಯ ದೇಶಿಯ ಉತ್ಪನ್ನ ವನ್ನು 2011-12 ದ ಮೂಲ ಬೆಲೆಗೆ ಮಾಪನ ಮಾಡಲಾಗುತ್ದೆ.
35.
14 ನೆಯ ಹಣಕಾಸು ಆಯೋಗವು ಈ ಕೆಳಗಿನ ಯಾವ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ ಸಂಪನ್ಮೂಲಗಳನ್ನು
ವಿತರಿಸುತ್ತದೆ.---- 1. Population, Demographic Change, Income
distance, Area & Forest Cover.
36.
ಯಾವ ರಾಜ್ಯದಲ್ಲಿ ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ,---- ಜಮ್ಮು & ಕಾಶ್ಮೀರ.
37.
ಶಾಂತಕುಮಾರ್ ನೇತೃತ್ವದ ಅಧಿಕ ಶಕ್ತಿಯ ಸಮಿತಿಯು ---- ಭಾರತಿಯ ಆಹಾರ ನಿಗಮದ ಮರುಸ್ಥಾಪನೆಗೆ ಸಂಬಂದಿಸಿದೆ.
38.
ಕರ್ನಾಟಕದಲ್ಲಿ ಒಟ್ಟು ನೋಂಣಿಕೃತ ಕೈಗಾರಿಕೆಗಳ ಪ್ರತಿಶತ.--- 05.27 %.
39.
ಯಾವ ವರ್ಷದಲ್ಲಿ ಕರ್ನಾಟಕದಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಪರಿಚಯಿಸಲಾಯಿತು.--- 2007-08.
40.
ಅಕ್ಕಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾದ ಸ್ಥಳ.- ಕಾರಟಗಿ.(ಕೊಪ್ಪಳ ಜಿಲ್ಲೆ)
41.
ಪ್ರಾಧೇಶಿಕ ಅಸಮತೋಲನದ ವಾರು ಪರಿಷ್ಕರೆಯ(2000-2002) ಅಧಿಕ ಶಕ್ತಿಯ ಸಮಿತಿಯ ಪ್ರಕಾರ(HPCRRI)ಅತಿ
ಹಿಂದುಳಿದ ತಾಲ್ಲೂಕುಗಳ ಒಟ್ಟು ಸಂಖ್ಯೆ.—39.
42.
ಭಾರತೀಯ ಮಹಿಳಾ ಬ್ಯಾಂಕ್ ಯಾವ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.--- ಏಷ್ಯನ್ ಬ್ಯಾಂಕಿನ ಸಾಧಕ ಪ್ರಶಸ್ತಿ-2015
43.
ಈ ಕೆಳಗಿನವುಗಳಲ್ಲಿ ಯಾವುದನ್ನು ಇತ್ತಿಚೆಗೆ ತಗೆದು ಹಾಕಲಾಗಿದೆ.---- ಸಂಪತ್ತು ತೆರಿಗೆ.
44.
-----ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವುದಕ್ಕಾಗಿ ಪ್ಯಾನ್ ನಂಬರ್
ಅನ್ನು ಕಡ್ಡಾಯಗೊಳಿಸಲಾಗಿದೆ.---- 50000.
45.
NITI ಆಯೋಗ --- National
Institution for Transforming India.
46.
ಭಾರತದ ರಾಷ್ಟ್ರೀಯ ಆದಾಯವನ್ನು ಲೆಕ್ಕಚಾರ ಮಾಡುತ್ತದೆ.- ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆ.
47.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ------- ದೇಶವು ಶಾಶ್ವತವಲ್ಲದ ಸದಸ್ಯ ದೇಶವಾಗಿದೆ.---- ಜಪಾನ್.
48.
ಮುಂದಿನ ಸಾರ್ಕ್ ಸಂಮ್ಮೇಳನ ನಡೆಯುವ ಸ್ಥಳ.----- ಪಾಕಿಸ್ತಾನ್.
49.
ಯಾವ ಅಂತರಾಷ್ರ್ಟೀಯ ಆಹಾರ ಸಂಸ್ಥೆಯು ಭಾರತೀಯ ರೈಲ್ವೆ & ಉಪಹಾರ & ಪ್ರವಾಸೋದ್ಯಮದೊಂದಿಗೆ
ರೈಲಿನಲ್ಲಿ ಆಹಾರ ಸೇವೆಯನ್ನು ಒದಗಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.---- KFC.
50.
ರಾಷ್ರ್ಟೀಯ ಉದ್ಯೋಗ ಸಲಹಾ ಜಾಲತಾಣವನ್ನು ಕೇಂದ್ರ ಸರ್ಕಾರದ ಯಾವ ಮಂತ್ರಾಲಯದ ಅಡಿಯಲ್ಲಿ
ಸೇರಿಸಲಾಗದೆ.-- ಕೌಶಲ್ಯ ಅಭಿವೃದ್ದಿ
& ಔದ್ಯೋಗಿಕ ಮಂತ್ರಲಯ.
51.
ಭಾರತವು ಯಾವ ದೇಶದೊಂದಿಗೆ ವೈಟ್ ಶಿಪ್ಪೀಂಗ್ ಮಾಹಿತಿಯ ಒಪ್ಪಂದಕ್ಕೆ ಸಹಿ ಹಾಕಿದೆ.--- ಸಿಂಗಾಪುರ.
52.
ಇಂಡೇವ್ ವಿಮಾನ ನಿಲ್ದಾಣ ------- ಚೆನೈ.
53.
ಭಾರತದ ಎಷ್ಟು ರೈಲ್ವೆ ನಿಲ್ದಾಣಗಳನ್ನು ಸ್ವಿಸ್ ಚಾಲೆಂಜ್ ವಿಧಾನದಡಿಯಲ್ಲಿ ಪುನ:
ಅಭಿವೃದ್ದಿ ಪಡಿಸಲು ಕೇಂದ್ರ ಸರ್ಕಾರವು ಅನುಮೋದಿಸಿದೆ. ------- 400.
54.
ಪಂಚಾಯತ್ ರಾಜ್ ಚುನಾವಣೆಯಲ್ಲಿ ಸ್ವರ್ಧಿಸಲು ಅಭ್ಯರ್ಥಿಗೆ ಕನಿಷ್ಟ ವಿದ್ಯಾರ್ಹತೆಯನ್ನು
ನಿಗದಿಪಡಿಸಿದ ರಾಜ್ಯ-- ರಾಜಸ್ತಾನ್.
55.
ಮಾರಾಟ ಬೆಲೆ…….. ಉತ್ತರ ---- 4) 400
56.
SEBI ----- Security
Exchange Board of India.
57.
ಕಾಶ್ಮೀರ ದಿಂದ…. ಉತ್ತರ ---- 4. I.
II. III
58.
ಸ್ಥಿತ್ಯಂತರ…..
ಉತ್ತರ ---- 2.
59.
59. ಹರಪ್ಪ……..
ಉತ್ತರ ---- 3.
II & III
60.
ಜೈನಧರ್ಮ……. ಉತ್ತರ ---- 4
61.
ಅಶೋಕನ ಶಾಸನಗಳು….. ಉತ್ತರ.------- 3.
62.
62. ಮೌರ್ಯರ
ಕಾಲದಲ್ಲಿ….. ಉತ್ತರ. --- 4
63.
ಇಸ್ಲಾಂ ಧರ್ಮ …… ಉತ್ತರ.---- 3.
64.
ರಾಬರ್ಟ್ ಕ್ಲೈವ್…… 2.
65.
ಇಂಗ್ಲೀಷರೋಂದಿಗೆ ಹೈದರ್ ನ ಸಂಬಂಧ …. ಉತ್ತರ.—2.
66.
66. 1784 ಮಂಗಳೂರು
ಒಪ್ಪಂದದ… ಉತ್ತರ ---- 4.
67.
67. ಟಿಪ್ಪುವಿನ ಪತನಾ
ನಂತರ…… ಉತ್ತರ ---- 1.
68.
ಕೋಲಾರ ಚಿನ್ನದ ಗಣಿ…… ಉತ್ತರ ---- ನಾಲ್ವಡಿ ಕೃಷ್ಣರಾಜ ಒಡೆಯರ್.
69.
ದೆಹಲಿ ಕೈವಶವಾದ…….. ಉತ್ತರ ---- 3.
70.
ರಾಷ್ಟ್ರೀಯ ಹೋರಾಟದ……. ಉತ್ತರ ---- 4.
71.
ಮೊಂಟೆಗೊ ಚೆಮ್ಸ್ ಫರ್ಡ್
ರ ವರದಿಯನ್ನಾಧರಿಸಿ ಬ್ರಿಟಿಷ್ ಸಂಸತ್ತಿನಲ್ಲಿ ಪಾಸಾದ ಮಸೂದೆ— 1919 ಭಾ. ಸ. ಕಾಯ್ದೆ.
72.
ಯಾವ ಬಗೆಯ ಮಣ್ಣು ಹೆಚ್ಚು
ನೀರನ್ನು ಹಿಡಿದುಕೊಳ್ಳುತ್ತದೆ ------- ಜೇಡಿ
ಮಣ್ಣು.
73.
ಕೈಗಾ ಅಣುಶಕ್ತಿ ಸ್ಥಾವರದ
ಕಾರ್ಯಚರಣೆ ಮಾಡುವ ಸಂಸ್ಥೆ.--- National Power
Corporation Of India Ltd.
74.
ಭಾರತದಲ್ಲಿ ಕಾಫಿ ಬೆಳೆಯುವ
ರಾಜ್ಯಗಳು.---- ಕರ್ನಾಟಕ, ತಮಿಳುನಾಡು, ಕೇರಳ.
75.
ಕರ್ನಾಟಕದ ಅತ್ಯುನ್ನತ
ಶಿಖರ ----- ಮುಳ್ಳಯ್ಯನಗಿರಿ ಬೆಟ್ಟ.
76.
2011 ನೇ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸಾಕಷರತೆಯ ಪ್ರಮಾಣ
ಶೇ. 73.36. ಅದರಲ್ಲಿ ಪುರುಷರ ಸಾಕ್ಷರತೆ ಪ್ರಮಾಣವೆಷ್ಟು.---- 82.47.
77.
1976 ರ ಕೃಷ್ಣಾ ಬಚಾವತ್
ಕಮೀಷನ್ ತೀರ್ಪಿನಂತೆ ಕರ್ನಾಟಕಕ್ಕೆ ದೊರೆತ ನೀರಿನ ಪ್ರಮಾಣ.--- 700 TMC.
78.
ಕರ್ನಾಟಕದ ಕರಾವಳಿಯಲ್ಲಿ
ದೊರೆಯುವ ಮೀನಿನ ಮುಖ್ಯ ಪ್ರಬೇಧ.---- ಮ್ಯಾಕರಲ್(ಬಂಗುಡೆ ಮೀನು
ಎಂದು ಪ್ರಸಿದ್ದ.)
79.
ಹೇಬಿಯಸ್ ಕಾರ್ಪಸ್
-- ಬಂಧನಕ್ಕೆ
ಒಳಪಟ್ಟ ವ್ಯಕ್ತಿಯನ್ನು ನ್ಯಾಯಲಕ್ಕೆ ಹಾಜರುಪಡಿಸುವಂತೆ ನ್ಯಾಯಲಯ ನೀಡುವ ಆಜ್ಞೆ.
80.
ಭಾರತದ ಸಂವಿಧಾನದ ತಿದ್ದುಪಡೆಗೆ
ಸಂಬಂಧಿಸಿದ ವಿಧಿ.--- 368 ನೇ ವಿಧಿ.
81.
ಸಂವಿಧಾನದ 2ನೇ ಭಾಗವು
5 ರಿಂದ 11 ನೇ ವಿಧಿಗಳು ----- ನಾಗರಿಕತ್ವಕ್ಕೆ ಸಂಬಂದಿಸಿದೆ.
82.
ಯಾವ ಕಾಯ್ದೆಯು ಮಕ್ಕಳ
ದುಡಿಮೆಯನ್ನು ಅಪರಾಧವೆಂದು ಪರಿಗಣಿಸುತ್ತದೆ.----- ಔದ್ಯೋಗಿಕ
ಕಾಯ್ದೆ.
83.
ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ
ವ್ಯವಸ್ಥಾಪಕ ಮಂಡಳಿಯಲ್ಲಿ ಪಾಲ್ಗೊಳ್ಳುವ ಅವಕಾಶ
ಕಾಣಬಹುದು---- ರಾಜ್ಯ ನಿರ್ದೇಶಕ ತತ್ವಗಳು.
84.
ಹಣಕಾಸು ಮಸೂದೆಯನ್ನು---
ಲೋಕಸಭೆಯಲ್ಲಿ
ಮಾತ್ರ ಮಂಡಿಸಬೇಕು.
85.
ರಾಷ್ಟ್ರಪತಿ ಚುನಾವಣೆಯಲ್ಲಿ
ಭಾಗವಹಿಸುವವರು---- ರಾಜ್ಯಸಭೆ, ಲೋಕಸಭೆ & ವಿಧಾನಸಭೆ ಸದಸ್ಯರು.
86.
1992 ರ 73 ನೇ ಸಂವಿಧಾನ
ತಿದ್ದುಪಡೆಯು------ ಪಂಚಯಾತ್ ರಾಜ್ ವ್ಯವ್ಥೆಗೆ ಸಂಬಂದಿಸಿದೆ.
87.
ಭಾರತದ ಸಂವಿಧಾನದಲ್ಲಿ
ಸಮಾನತೆ ಎಂದರೆ,---- ಧರ್ಮ, ಜನಾಂಗ, ಜಾತಿ,ಲಿಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು.
88.
ಕೇಂದ್ರ ದಲ್ಲಿಅಟಾರ್ನಿ
ಜನರಲ್ ಇರುವ ಹಾಗೆ ರಾಜ್ಯದಲ್ಲಿ— ಅಡ್ವೋಕೇಟ್ ಜನರಲ್.
89.
ಉತ್ತರ: 2. I and III.
90.
ಭಾರತದಲ್ಲಿ ಪ್ರಥಮ
ಸಿಮೆಂಟ್ ಕಾರ್ಖಾನೆ------ ಚೆನೈ, 1904 ರಲ್ಲಿ.
91.
21. ಕಾಗದ : ಪುಸ್ತಕ ಅಥವಾ ಕೇರಳ
: ರಾಜ್ಯ.
92.
12 ವರ್ಷಗಳು.
93.
ಯಾವುದು ಅನುವಂಶೀಯತೆಯ
ಖಾಯಿಲೆ ಯಾಗಿದೆ, ---- ಬಣ್ಣ ಕುರುಡುತನ.
94.
ಸೈಪನ್.
95.
ಗ್ರಹವು ಕಾಂತಕ್ಷೇತ್ರ
ಹೊಂದಿರಲು ಕಾರಣ. ---- ದ್ಯುತಿವಿದ್ಯುತ್ ಪರಿಣಾಮ.
96.
ಕಬ್ಬಿಣ ತುಕ್ಕು ಹಿಡಿದಾಗ,-------
ವಸ್ತುವಿನ
ತೂಕದಲ್ಲಿ ಹೆಚ್ಚಳವಾಗುತ್ತದೆ.
97.
ಉತ್ತರ: 4.
98.
ಉತ್ತರ: 4.
99.
ಉತ್ತರ: 2.
100.
ಸ್ಥಳ & ಸಮಯ.
********
No comments:
Post a Comment
Thanking You For Your Valuable Comment. Keep Smile