EXAM DATE: 18-10-2015
GENERAL KNOWLEDGE (Paper-1)
GENERAL KNOWLEDGE (Paper-1)
"B" Series Question Paper
Q.No
|
Ans
|
Q.No
|
Ans
|
Q.No
|
Ans
|
Q.No
|
Ans
|
|
1
|
1.
|
26
|
3.
|
51
|
*
|
76
|
1.
|
|
2
|
4.
|
27
|
2.
|
52
|
1.
|
77
|
4.
|
|
3
|
1.
|
28
|
4.
|
53
|
1.
|
78
|
3.
|
|
4
|
2.
|
29
|
2.
|
54
|
1.
|
79
|
2.
|
|
5
|
1.
|
30
|
2.
|
55
|
2.
|
80
|
2.
|
|
6
|
3.
|
31
|
2.
|
56
|
1.
|
81
|
4.
|
|
7
|
4.
|
32
|
1.
|
57
|
2.
|
82
|
2.
|
|
8
|
4.
|
33
|
3.
|
58
|
2.
|
83
|
1.
|
|
9
|
1.
|
34
|
1.
|
59
|
3.
|
84
|
3.
|
|
10
|
3.
|
35
|
1.
|
60
|
4.
|
85
|
2.
|
|
11
|
4.
|
36
|
2.
|
61
|
3.
|
86
|
2.
|
|
12
|
4.
|
37
|
1.
|
62
|
3.
|
87
|
4.
|
|
13
|
2.
|
38
|
1.
|
63
|
4.
|
88
|
2.
|
|
14
|
4.
|
39
|
1.
|
64
|
1.
|
89
|
3.
|
|
15
|
3.
|
40
|
1.
|
65
|
4.
|
90
|
3.
|
|
16
|
1/3.
|
41
|
4.
|
66
|
1.
|
91
|
2.
|
|
17
|
4.
|
42
|
4.
|
67
|
2.
|
92
|
4.
|
|
18
|
3.
|
43
|
3
|
68
|
3.
|
93
|
3.
|
|
19
|
1.
|
44
|
2.
|
69
|
3.
|
94
|
4.
|
|
20
|
3.
|
45
|
3.
|
70
|
3.
|
95
|
2.
|
|
21
|
2.
|
46
|
4.
|
71
|
1.
|
96
|
3.
|
|
22
|
1.
|
47
|
4.
|
72
|
4.
|
97
|
4.
|
|
23
|
4.
|
48
|
1.
|
73
|
2.
|
98
|
3.
|
|
24
|
2.
|
49
|
3.
|
74
|
3.
|
99
|
3.
|
|
25
|
4.
|
50
|
1.
|
75
|
3.
|
100
|
4.
|
SDA KEY ANSWERS -2015.
1. ಭೂಮಿಯ ವಾಯುಮಂಟಲ ಯಾವುದರಿಂದ ಉಷ್ಣಾಂಶ
ಪಡೆಯುತ್ತದೆ. ------ ಸೂರ್ಯನ ಕಿರಣಗಳಿಂದ.
2. ಉತ್ತರ: ( 4 )
II, I, IV, III.
3. ಉತ್ತರ: ( 1 )
IV, III, II, I
4. ಮೈಸೂರನ್ನು ಆಳಿದ ಯಾವ ರಾಜರ ಹೆಸರನ್ನು
KRS ಡ್ಯಾಂ ಗೆ ಇಡಲಾಗಿದೆ.------ ಕೃಷ್ಣರಾಜ ಒಡೆಯರ್ –IV.
5. ಯಾವ ಪ್ರಸ್ಥಭೂಮಿಯನ್ನು “ಬಯಲುಸೀಮೆ”
ಎಂದು ಕರೆಯುತ್ತಾರೆ. -----ಮೈಸೂರು ಪ್ರಸ್ಥಭೂಮಿ.
6. ಉತ್ತರ: ( 3 ) III, I, IV, II.
7. ಹರಪ್ಪ ನಾಗರೀಕತೆಯ ವ್ಯಾಪ್ತಿಯಲ್ಲಿ
ಯಾವ ಪ್ರದೇಶಗಳು ಸೇರಿದ್ದವು. ಉತ್ತರ: (3). A
& C ಮಾತ್ರ.
8. ಉತ್ತರ: (4.) III, IV, II, I.
9. ಹರ್ಷಚರಿತ ದ ಕರ್ತೃ ಯಾರು. ----- ಬಾಣಭಟ್ಟ
10. ಉನ್ನ ವಿದ್ಯೆಯ ಈ ಕೆಳಗಿನ ಯಾವ ಕೇಂದ್ರದ ಬೆಳವಣಿಗೆಯನ್ನು ಹರ್ಷವರ್ಧನನು
ಪೋಷಿಸಿದನು.--- ನಳಂದ.
11. ಉತ್ತರ: a, b ಹಾಗೂ c.
12. ಅಸಹಕಾರ ಚಳುವಳಿಗೆ….. ಉತ್ತರ:- (4) A, B & C.
13. ಕಲ್ಯಾಣ ಚಾಲುಕ್ಯರ ಅಧೀನರಾಗಿದ್ದ
ರಾಜ ಮನೆತನಗಳು. ---- ಪಾಂಡ್ಯರು, ಹೊಯ್ಸಳರು, ಸೇವುಣರು.
14. 1919 ರ……
ಉತ್ತರ:- (3) B & C ಮಾತ್ರ.
15. 1930-31 ರ ನಾಗರಿಕ …… ಉತ್ತರ:- (3)
a & b .
16. ಈ ಕೆಳಗಿನ ಯಾವ ರಾಜ್ಯದ ರಾಜನು ಪಾಕಿಸ್ತಾನದೊಂದಿಗೆ
ಸೇರ್ಪಡೆಗೊಳ್ಳುವ ಬಯಕೆ ಹೊಂದಿದ್ದನು ಆದರೇ ಅದರಲ್ಲಿ ವಿಫಲನಾದನು --- ಜಮ್ಮು & ಕಾಶ್ಮೀರ.
17. ಭಾರತದ ವಿಭಜನೆಯ…… ಉತ್ತರ:- (4)
a,b, & c.
18. ಈ ಕೆಳಗಿನ ಯಾವ ಸಂಸ್ಥಾನವು ಡಾಲ್
ಹೌಸಿ ದತ್ತುಮಕ್ಕಳಿಗೆ ಹಕ್ಕಿಲ್ಲ ನಿಯಮದಡಿ ಬ್ರಿಟೀಷ್ ಅಧಿಪತ್ಯಕ್ಕೆ ಒಳಪಡಲಿಲ್ಲ.--- ಕಿತ್ತೂರು.
(ಸತಾರಾ- 1848 ರಲ್ಲಿ, ಝಾನ್ಸಿ & ನಾಗ್ಪುರ್- 1854 ರಲ್ಲಿ)
19. ರಾಷ್ರ್ಟೀಯ ಹೆಣ್ಣು ಮಕ್ಕಳ ದಿನ
------ ಜನವರಿ -24.
20. ಉತ್ತರ:- B & C.
21. (2) ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿಯನ್ನು
ತಿರಸ್ಕರಿಸುವ ಅಧಿಕಾರ ವಿಲ್ಲ.
22. ನಿಕೊಟಿನ್ ಆಸಿಡ್ ಕೊರತೆಯು “ಪೆಲೆಗ್ರಾ” ಖಾಯಿಲೆಯನ್ನು ಉಂಟುಮಾಡುತ್ತದೆ.
23. 60 ವರ್ಷ ಹಾಗೂ ಅದಕ್ಕಿಂತ ಹೆಚ್ಚು.
24. ಸಂವಿಧಾನದ ಯಾವ ವಿಧಿಯು ಶಾಲಾ ಪೂರ್ವದ
6 ವರ್ಷಕ್ಕಿಂತ ಕೆಳಗಿನ ಮಕ್ಕಳ ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ.----- 21(ಎ)ವಿಧಿ.
25. ಈ ಕೆಳಗಿನ ಯಾವುದು ಅಖಿಲ ಭಾರತ ಸೇವೆಯಲ್ಲ.--- ಭಾರತೀಯ ವಿದೇಶಿ ಸೇವೆ.
26. ಕೆಳಗಿನ ಯಾವ ತಿದ್ದುಪಡೆ SC/ST ಗಳಿಗೆ
ಎರಡು ಪ್ರತ್ಯೇಕವಾದ ಹಾಗೂ ಸ್ವತಂತ್ರವಾದ ಆಯೋಗಗಳಿಗೆ ಅವಕಾಶ ಕಲ್ಪಿಸಿತು. ----- 89 ನೇ ತಿದ್ದುಪಡೆ.
27. ಭಾರತದ ಅಟಾರ್ನಿ ಜನರಲ್ ರಿಗೆ ------ ಭಾರತದಲ್ಲಿಯ ಎಲ್ಲಾ ನ್ಯಾಯಲಯಗಳಲ್ಲಿ ಹಾಜರಾಗುವ
ಹಕ್ಕಿದೆ.
28. ರಾಷ್ರ್ಟೀಯ ದೃಷ್ಟಿದೋಷ ಸಂಸ್ಥೆ ಇರುವ
ಸ್ಥಳ .----- ಡೆಹರಾಡೂನ್.
29. ಒಂದು ಮಸೂದೆಯನ್ನು ಹಣಕಾಸಿನ ಮಸೂದೆಯೇ
ಎಂದು ಯಾರು ನಿರ್ಣಯಿಸುತ್ತಾರೆ.------ ಸ್ಪೀಕರ್.
30. ಆಮ್ಲ ಮಳೆಗೆ ಕಾರಣ. ------ 2. ವಾಯುಮಾಲಿನ್ಯ ಅಥವಾ
4. ಮೇಲಿನ ಎಲ್ಲಾವು.
31. ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ
ಅನಿಲ.—ಮಿಥೈಲ್ ಐಸೊಸಯನೇಟ್.
32. ಉತ್ತರ:- (1)
1935 ಭಾರತ ಸರ್ಕಾರ ಕಾಯಿದೆ.
33. ಭತ್ತದ ಗದ್ದೆಯ ಮೂಲದಿಂದಾಗುವ ಮುಖ್ಯ
ಮಾಲಿನ್ಯಕಾರಕ.------- CH4 (ಮಿಥೇನ್)
34. ಕಾಜಿರಂಗ ರಾಷ್ರ್ಟೀಯ ಉಧ್ಯಾನವು ಯಾವುದಕ್ಕೆ
ಪ್ರಸಿಧ್ಧ.---ಭಾರತದ ಘೇಂಡಾಮೃಗ.
35. ಸುಂದರ್ ಬನ್ ದಲ್ಲಿ ಮ್ಯಾಂಗ್ರೋವ್
ವಿಧದ ಅರಣ್ಯವಿದೆ.
36. ವಾತವರಣದಲ್ಲಿ ತಾಪಮಾನ ಈ ಕೆಳಕಂಡ
ಯಾವ ವಿಭಾಗದಲ್ಲಿ ಕಡಿಮೆಯಾಗುತ್ತದೆ.---- ಭೂಮಿಯಿಂದ ಸ್ಟ್ರಾಟೊಪಾಸ್ವರೆಗೆ.
37. ಅಪಾಯದಲ್ಲಿರುವ ಪ್ರಭೇದಗಳನ್ನ ಈ ಕೆಳಗಿನ
ಪುಸ್ತಕದಲ್ಲಿ ದಾಖಲಿಸಲಾಗುತ್ತದೆ. --- ರೆಡ್ ಡೇಟಾ ಬುಕ್.
38. ಭಾರತದ ಅರಣ್ಯದ ವಿಸ್ತೀರ್ಣದ ಪ್ರಮಾಣ.---
21%.
39. ಸೌರಶಕ್ತಿಯು --------
ನವೀಕರಿಸಬಲ್ಲ ಶಕ್ತಿ ಯಾಗಿದೆ.
40. ಕ್ಯೂಟೋ ಪ್ರೋಟೋಕಾಲ್…… (1) ಇದು ಹವಾಮಾನ ಬದಲಾವಣೆ ನಿಯಂತ್ರಿಸಲು ತಗೆದುಕೊಂಡ
ಮೊದಲ ಹೆಜ್ಜೆ.
41. ಈ ಕೆಳಕಂಡದರಲ್ಲಿ ಯಾವುದು ಜೈವಿಕ
ಗೋಳದ ಭಾಗವಾಗಿದೆ.------ (4) ಎಲ್ಲಾವು (ಶಿಲಾ+ಜಲಾಗೋಳ & ವಾತಾವರಣ)
42. ಜಾಗತೀಕ ಉಷ್ಣತೆ….. ಉತ್ತರ: (4)
ಈ ಮೇಲಿನ ಎಲ್ಲಾವು
43. *******
44. ವೈಯುಕ್ತಿಕ ಆದಾಯ ತೆರಿಗೆಯಿಂದ ಸಂಗ್ರಹವಾದ
ಒಟ್ಟು ಆದಾಯವನ್ನು ಕೇಂದ್ರ & ರಾಜ್ಯ ಸರ್ಕಾರಗಳ ನಡುವೆ ಹೇಗೆ ಹಂಚಬೇಕೇಂದು ಯಾರು ನಿರ್ಧರಿಸುತ್ತಾರೆ.-----
ಹಣಕಾಸು ಆಯೋಗ.
45. ಈ ಭೂಮಿಯ ಮುಖ್ಯ ಶಕ್ತಿಯ ಮೂಲ,-----
ಸೌರಶಕ್ತಿ.
46. (4) ಇದು ಬಡರೈತರು ಹಾಗು ಹಿಂದುಳಿದ & ಗುಡ್ಡಗಾಡು ಪ್ರದೇಶದ
ಕರಕುಶಲ ಕಾರ್ಮಿಕರಿಗೆ ನೇರವಾಗಿ ಸಾಲವನ್ನು ನೀಡುತ್ತದೆ.
47. SEBI ಯ ….. ಉತ್ತರ:- (4) ಮೇಲಿನ
ಎಲ್ಲಾವು.
48. ಅಲ್ಪಾವಧಿ ಕೃಷಿ ಸಹಕಾರಿ ಬ್ಯಾಂಕುಗಳಿಗೆ
ಮೇಲ್ಮಟ್ಟದಲ್ಲಿರುವ ಬ್ಯಾಂಕು ಯಾವುದು.------ ರಾಜ್ಯ ಸಹಕಾರಿ ಬ್ಯಾಂಕು.
49. ಕರ್ನಾಟಕದಲ್ಲೇ ಪ್ರಥಮವಾಗಿ 1932
ರಲ್ಲಿ ವಿಮಾನ ಸಂಪರ್ಕ ಪಡೆದ ಊರು ಯಾವುದು.---- ಬಳ್ಳಾರಿ.
50. ‘Poverty and Un British
Rule in India’ ಪುಸ್ತಕ ಬರೆದವರು,---- ದಾದಬಾಯಿ ನವರೋಜಿ.
51. ಬಾಲ ಬಂಧು ಸಮಾಜ ವನ್ನು ಸಂಘಟಿಸಿದವರು.----
*********
52. ಭೂಗರ್ಭ ಜಲವಿದ್ಯುತ್ ಉತ್ಪದನಾ ಕೇಂದ್ರವಾದ
‘ವರಾಹಿ ಭೂಗರ್ಭ ಯೋಜನೆ’ ಯಾವ ಜಿಲ್ಲೆಯಲ್ಲಿದೆ.--- ಶಿವಮೊಗ್ಗ.
53. ಭಾರತದ ಕ್ಷೀರ ಕ್ರಾಂತಿಯ ಪಿತಮಹಾ,---
ಡಾ. ವರ್ಗೀಸ್ ಕುರಿಯನ್.
54. ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು
ಉತ್ಪಾದಿಸುವ ದೇಶ,---- ಭಾರತ.
55. ದನ & ಎಮ್ಮೆಗಳಲ್ಲಿ ಕಂಡು ಬರುವ
ಕಾಉಬಾಯಿ ಜ್ವರ ರೋಗಕ್ಕೆ ಕಾರಣ,----- ಸೂಕ್ಷ್ಮಾಣು ಜೀವಿ.
56. ದನ & ಎಮ್ಮೆಗಳಲ್ಲಿ ಘನೀಕೃತ
ವೀರ್ಯ ಬಳಸಿ ಸಂತಾನೋತ್ಪತ್ತಿಗಾಗಿ ಜಾರಿಯಲ್ಲಿರುವ ವಿಧಾನ------ ಕೃತಕ ಗರ್ಭಧಾರಣ ಕಾರ್ಯಕ್ರಮ.
57. ಹುಚ್ಚು ನಾಯಿ ರೋಗಕ್ಕೆ ಲಸಿಕೆ ಕಂಡು
ಹಿಡಿದವರು------ ಲೂಯಿಸ್ ಪಾಶ್ಚರ್.
58. ಕರ್ನಾಟಕದಲ್ಲಿ ಇತ್ತೀಚೆಗಿನ ಸಂತಾನ
ಫಲವತ್ತತೆಯ ದರವೇನು.----- 1.9.
59. JSY ಎಂದರೆ, ---- ಜನನಿ ಸುರಕ್ಷ
ಯೋಜನೆ.
60. ಪಂಚವಾರ್ಷಿಕ ಯೋಜನೆಯ ಕರ್ತೃ,------- ಜವಾಹರ್ಲಾಲ್ ನೆಹರೂ.
61. NRHM ನ ಪ್ರಧಾನ ಗುರಿ,----- ಆರೋಗ್ಯ
ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಜನರ ಆರೋಗ್ಯ ಪರಿಸ್ಥಿತಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ರಾಷ್ಟ್ರದ
ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವಂತಹ ಜನರ ಆರೋಗ್ಯ ಪರಿಸ್ಥಿತಿಗಳ್ಲಿ ಸುಧಾರಣೆ ತರುವುದು.
62. ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಚಟುವಟಿಕೆಯು-----
ಹಣಕಾಸು, ವಿಮೆ, ಭೂಮಿ ಉಧ್ಯಮ ಹಾಗೂ ವಾಣಿಜ್ಯ ಸೇವೆಗಳು.
63. ಕರ್ನಾಟಕದಲ್ಲಿ ಕನಿಷ್ಠ ತಲಾ ಆದಾಯ
ಹೊಂದಿರುವ ಜಿಲ್ಲೆ,--- ರಾಯಚೂರು.
64. ಭಾರತದಲ್ಲಿ ಹಣದುಬ್ಬರವನ್ನು ಅಳೆಯಲು
ಬಳಸುವ ಸಾಧನ ----- ಗ್ರಾಹಕ ಬೆಲೆ ಸೂಚ್ಯಂಕ.
65. ಇವುಗಳಲ್ಲಿ ಯಾವುದು ಸ್ವಯಂ ಉದ್ಯೋಗ
ಕಾರ್ಯಕ್ರಮವಾಗಿದೆ.----- NRLM.
66. ಕರ್ನಾಟಕದಿಂದ ಅತ್ಯಧಿಕವಾಗಿ ರಪ್ತು
ಗೊಳ್ಳುವ ಸರಕು/ಸೇವೆಗಳೆಂದರೆ,----- ವಿದ್ಯುನ್ಮಾನ, ತಂತ್ರಾಂಶ & ಜೈವಿಕ ತಂತ್ರಜ್ಞಾನ.
67. RIDF ನ ಪೂರ್ಣ ರೂಪ:- Rural
Infrastructure Development Fund.
68. ಉತ್ತರ:- (2) ಗಾಮೀಣ ಪ್ರದೇಶಗಳಲ್ಲಿ
ದೀರ್ಘ ಬಾಳಿಕೆ ಬರುವ ಸುಮುದಾಯ ಆಸ್ತಿಗಳನ್ನು ನಿರ್ಮಿಸುವುದು.
69. “ಯೋಜನಾ ಆಯೋಗ” ದ ಬದಲಾಗಿ ನೀತಿ ಆಯೋಗವನ್ನು ಸ್ಥಾಪಿಸಲಾಗಿದೆ.
70. ಈ ಕೆಳಕಂಡವುಗಳಲ್ಲಿ ಯಾವುದು ವಿಕಿರಣಶೀಲ
ಪದಾರ್ಥದಿಂದ ಉತ್ಸರ್ಜಿತವಾಗಿರುವುದಿಲ್ಲ.--- ನ್ಯೂಟ್ರಾನ್ ಗಳು.
71. ಭೂಮಿಯ ವಾತಾವರಣದ ಓಜೋನ್ ಪದರವು,----
UV ಕಿರಣಗಳನ್ನು ಹೀರಿಕೊಳ್ಳುತ್ತದೆ.
72. 4,5,9,16,26, 39.
73. ಒಂದು ಹುಡುಗಿಯು…ಉತ್ತರ:- (2) ಕಾಲಾವಧಿಯು ಕಡಿಮೆಯಾಗುತ್ತದೆ.
74. ಪ್ರತಿ ಕೆ.ಜಿ. ಗೆ 83, ಪೈಸೆ.
75. 40 ಜನರು……. ಉತ್ತರ:- (3)
16.
76. ಒಂದು ದಾರದ……. ಉತ್ತರ:- (1) 4.
77. ಒಂದು ಸಂಕೇತದಲ್ಲಿ APRIL ಅನ್ನು….. ಉತ್ತರ: (4) DXJXVW.
78. ಯುಕಾರಿಯೋಟಿಕ್ ಕೋಶ ಎಂದರೇ,
------ ಟ್ರುನ್ಯೂಕ್ಲಿಯಸ್.
79. ಯಾವುದು ಕೇಂದ್ರಡಾಲೀತ ಪ್ರದೇಶವಲ್ಲ:- ಗೋವ.
80. ಉತ್ತರ:- (2)
14,625.
81. ಈ ಕೆಳಗಿನವರಲ್ಲಿ ಯಾರು ಜ್ಞಾನ ಪೀಠ
ಪ್ರಶಸ್ತಿ ಪುತರಸ್ಕೃತರಲ್ಲ,--- ಪಿ. ಲಂಕೇಶ್.
82. ಕರ್ನಾಟಕದಲ್ಲಿ ಬೂಸಾ ಕೋಲಾಹಲವನ್ನು
ಹುಟ್ಟು ಹಾಕಿದವರು ಯಾರು?,..----- ಬಿ. ಬಸವಲಿಂಗಪ್ಪ.
83. ಭಾರತ ಸರ್ಕಾರ ಅಧಿನಿಯಮ 1935.
84. ‘ಎಬಿ’ ರಕ್ತದ ಗುಂಪು ವ್ಯಕ್ತಿಗಳು
’ಎ’ ಪ್ರತಿಜನಕವನ್ನು & ‘ಬಿ’ ಪ್ರತಿಕಾಯವನ್ನು ಹೊದಿರುತ್ತಾರೆ.
85. ಕಾರ್ಬನ್ ಮೊನಾಕ್ಸೈಡ್. (CO)
86. ನರಕೋಶಗಳು ವಿಭಜನೆ ಹೊಂದುವುದಿಲ್ಲ.
ಏಕೆಂದರೆ ಇವುಗಳಲ್ಲಿ’ ಮದ್ಯಕಾಯ’ ಇರುವುದಿಲ್ಲ.
87. 2011 ರ ಜನಗಣತಿ ಪ್ರಕಾರ ಭಾರತದಲ್ಲಿ
ಲಿಂಗಾನುಪಾತ ------ 940.
88. ಶಾಸ್ತ್ರೀಯ ಸ್ಥಾನಮಾನ ಪಡೆದ ಭಾರತೀಯ
ಮೊದಲ ಭಾಷೆ.---- ತಮಿಳು.
89. ಉತ್ತರ:- (3). II, IV, I, III
90. ಎಲ್ಲಾ ಕಶೇರುಕಗಳು,---- ಬೆನ್ನುಮೂಳೆ
ಹೊಂದಿರುತ್ತವೆ.
91. ಭೂಮಿಯ ನೀರಿನಲ್ಲಿ ಶೇಕಡಾ ಎಷ್ಟು
ಶುದ್ದ ನೀರಿರುತ್ತದೆ.---- 3%
92. ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದಿಂದ ತಗೆದುಕೊಳ್ಳಲಾಗಿದೆ,-----
ಐರ್ಲೆಂಡ್.
93. ಭಾರತದ ಸಂವಿದಾನದಲ್ಲಿ ಎಷ್ಟು ಮೂಲಭೂತ
ಕರ್ತವ್ಯಗಳನ್ನು ನೀಡಲಾಗಿದೆ.----- 11.
94. ಸಂಸತ್ತಿನ ಹಣಕಾಸು ಸಮಿತಿಗಳು------
(4)ಮೇಲಿನ ಎಲ್ಲಾವು.
95. ಆಸ್ತಿಯ ಹಕ್ಕನ್ನು ಸಂವಿಧಾನದಿಂದ
ತಗೆದುಹಾಕಿದ ತಿದ್ದುಪಡಿ ಯಾವುದು?---- 44 ನೇ ತಿದ್ದುಪಡೆ.
96. ಬ್ಯಾಂಕ್ ದರವನ್ನು ಯಾರು ನಿರ್ಧರಿಸುತ್ತಾರೆ.------
RBI.
97. 1/3 ರಷ್ಟ್.
98. ಭಾರತದ ಸಂವಿಧಾನದ----- ಅನುಚ್ಚೇಧವು
ಅಸ್ಪೃಶ್ಯತೆಯನ್ನು ತಗೆದು ಹಾಗಿದೆ,---- 17 ನೇ ವಿಧಿ.
99. ಯಾವ ನದಿಗೆ ಭಾಕ್ರಾ ಅಣೆಕಟ್ಟನ್ನು
ಕಟ್ಟಲಾಗಿದೆ. ------ ಸಟ್ಲೆಜ್ ನದಿ.
100.
21
ನೇ ಅನುಚ್ಚೇದ.
ಸೂಚನೆ
: ಈ ಕೀ ಉತ್ತರಗಳನ್ನು
ಸಿದ್ದಪಡಿಸಬೇಕಾದರೆ ಆದಷ್ಟು ಎಚ್ಚರಿಕೆಗಳನ್ನು ತಗೆದುಕೊಳ್ಳಲಾಗಿದೆ. KPSC ಯು ಪ್ರಕಟಿಸುವ ಕೀ ಉತ್ತರಗಳೇ ಅಂತಿಮವಾಗಿರುತ್ತದೆ.