Police Constable Key Answers 2015.
Exam Date:- 08-11-2015
1. ಭರತಪುರ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ. ----------
ರಾಜಸ್ಥಾನ.
2. ಭಾರತದಲ್ಲಿರುವ ಒಟ್ಟು ರಾಷ್ಟೀಯ ಉದ್ಯಾನವನಗಳು --------
102.
3. ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟೀಯ ಉದ್ಯಾನವನಗಳು --------- ಜಿಮ್ ಕಾರ್ಬೆಟ್.
4. ಸುಂದರ್ಬನ್ ಯಾವ ಅರಣ್ಯಗಳ ಮಾದರಿಯಾಗಿದೆ.--------
ಮ್ಯಾಂಗ್ರೋವ್ಸ್.
5. ಒಂದು ಹೆಕ್ಟೇರ್ ಎಷ್ಟು ಎಕರೆಗೆ ಸಮ.
---------- 2.47.
6. ಸಾರ್ಕ ಸಂಘಟನೆಗೆ ಸೇರದ ದೇಶ ಯಾವದು.
--------- ಕೊರಿಯಾ.
7. ಅಂತ ರಾಷ್ಟೀಯ ನ್ಯಾಯಲಯವು ಎಲ್ಲಿ
ಸ್ಥಾಪಿತವಾಗಿದೆ.------- ಹೇಗ್.
8. ಕೆಳಗಿನ ಭಾಷೆಗಳಲ್ಲಿ ವಿಶ್ವಸಂಸ್ಥೆಯ
ಆಡಳಿತ ಭಾಷೆ ಎಂದು ಮಾನ್ಯತೆ ಪಡೆದಿರುವ ಒಂದು ಭಾಷೆ ಯಾವುದು.--- ಅರೇಬಿಕ್.
9. ಭಗವಾನ್……….. ಮಥುರಾ.
10. ಲೂಧಿಯಾನ.
11. ಕಪ್ಪು ಕೋಣೆ ದುರಂತ ದ ಕಾರಣ ಕರ್ತ.
--------- ಸಿರಾಜುದ್ದೌಲ.
12. ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ
ಎಲ್ಲಿ ಸ್ಥಾಪಿಸಲಾಯಿತು.------- ಇಂಗ್ಲೆಂಡ್.
13. 374ಜೆ.
14. ‘ಹಲಗಲಿ ಬೇಡರು’ ಕರ್ನಾಟಕದ ಯಾವ ಜಿಲ್ಲೆಗೆ
ಸೇರಿದವರು.------- ಬಾಗಲಕೋಟೆ.
15. ಕೃಷ್ಣದೇವರಾಯ.
16. ಹೆಚ್ಚು ಮ್ಯಾಂಗನೀಸ್ ಉತ್ಪಾದಿಸುವ ರಾಜ್ಯ.------------ ಒರಿಸ್ಸಾ.
17. ಕಬ್ಬಿಣ & ಉಕ್ಕು ಸ್ಥಾವರಕ್ಕೆ ಪ್ರಸಿದ್ದ ನಗರ ಯಾವುದು.------- ಭದ್ರಾವತಿ.
18. SAIL.
19. ಭಾರತೀಯ ರೈಲ್ವೆ.
20. ಅಂತರಾಷ್ಟ್ರೀಯ ವ್ಯಾಪಾರ.
21. ಗುಲಾಮಗಿರಿ ಪುಸ್ತಕದ ಲೇಖಕರು ಯಾರು.-------
ಜ್ಯೋತಿಬಾ ಪುಲೆ
22. ಪ್ರಾಚೀನ ಹಿಂದೂ ನಿಯಮಗಳನ್ನು ನೀಡಿದವರು--------
ಮನು.
23. ರಾಮಕೃಷ್ಣ ಮಿಷನ್ ಸ್ಥಾಪಿಸಿದವರು-----
ವಿವೇಕಾನಂದ.
24. ಮೇಘದತ್ತ.
25. ಬಾಲಗಂಗಾಧರ್ ತಿಲಕ್.
26. ವಿಂಬಲ್ಡನ್ ------- ಟೆನ್ನಿಸ್ ಗೆ
ಸಂಬಧಿಸಿದೆ.
27. ವಿವೇಕಾನಂದ ರಾಕ್ ಮೆಮೊರಿಯಲ್----
ಕನ್ಯಾಕುಮಾರಿ.
28. ಡಿಸ್ಕವರಿ ಆಫ್ ಇಂಡಿಯಾ ಬರೆದವರು----- ನೆಹರು.
29. ದಕ್ಷಿಣ ಪಥೇಶ್ವರ---- ಇಮ್ಮಡಿ ಪುಲಿಕೇಶಿ.
30. ಕರ್ನಾಟಕದಲ್ಲಿ ಭೂಕಂಪ ಮಾಪನ ಕೇಂದ್ರ
ಇರುವ ಸ್ಥಳ----- ಗೌರಿಬಿದನೂರು.
31. ಭಾರತದ ಮೊದಲ ಗವರ್ನರ್ ಜನರಲ್--------
ವಾರನ್ ಹೇಸ್ಟಿಂಗ್.
32. ಮೊಗಲ್ ಸಾಮ್ರಾಜ್ಯದ ಕಡೆಯ ಪ್ರಭಲ
ದೊರೆ----- ಬಹದ್ದೂರ್ ಶಾ ಜಾಫರ್.
33. *******
34. ನೀಲಿ ದಂಗೆ.
35. ಬ್ರೀಟಿಷ್ ಇಂಡಿಯಾದ ಮೂರು ಫ್ರಸಿಡೆನ್ಸಿಗಳು------
ಬಾಂಬೆ ಮದ್ರಾಸ್, ಬೆಂಗಾಲ್.
36. ದುಃಖಗಳನ್ನು ಜಯಿಸುವವನು.
37. 24 ಗಂಟೆ.
38. National Aeronautical and
Space Administration.
39. ಪರಮವೀರ ಚಕ್ರ.
40. 1935.
41. ಅಲೆಗಳ ಶಕ್ತಿ.
42. ಕಾರ್ಬನ್ ಮೋನಾಕ್ಸೈಡ್.
43. 5.6 ಕ್ಕಿಂತ ಕಡಿಮೆ.
44. ಜಲ ಹಾಗೂ ಪರಿಸರ ಮಾಲಿನ್ಯ.
45. ಕಾರ್ಬನ್
46. .
47. ಆವರ್ತ ಠೇವಣೆ ಖಾತೆ.
48. ಬ್ಯಾಂಕ್ ಆಫ್ ಬರೋಡ.
49. ಬಿಳಿ ಕ್ರಾಂತಿಯ ಪಿತಮಹಾ
---------- ವರ್ಗಿಸ್ ಕುರಿಯನ್.
50. ಹಳೆಯ ವೇದ -------- ಋಗ್ವೇದ.
51. ದಾಮೋದರ್.
52. ನೀರಾವರಿ ಸೌಲಭ್ಯ.
53. ಕೋಸಿ ನದಿ.
54. ಸಾಂದ್ರ ಬೇಸಾಯ.
55. ಸಿಲಿಕಾನ್ ಸಿಟಿ ------ ಬೆಂಗಳೂರು.
56. ಚಿಫ್ಕೋ ಚಳುವಳಿ ---- ಉತ್ತರಪ್ರದೇಶ.
57. ಅಪ್ಪಿಕೊ ಚಳುವಳಿ.----- ಉತ್ತರ ಕನ್ನಡ.
58. ನರ್ಮದಾ ಬಚಾವೋ ಆಂದೋಲನ.
59. ಕೆಂಪು ಮಣ್ಣು.
60. ರೇಗೂರ್ ಮಣ್ಣು----- ಕಪ್ಪು ಮಣ್ಣು.
61. ಥಿಯೋಸಾಫಿಕಲ್ ಸೊಸೈಟಿ------ ಆ್ಯನಿಬೇಸೆಂಟ್.
62. ಭಾರತದ ಮೊದಲ ವಾರ್ತ ಪತ್ರಿಕೆ-----
ಬೆಂಗಾಲ್ ಗೆಜೆಟ್.
63. ದೇಶ ಬಂಧು ------ ಸಿ.ಆರ್ ದಾಸ್.
64. 1986.
65. ಪ್ರಥಮ ಮಹಿಳಾ ಮುಖ್ಯಮಂತ್ರಿ----
ಸುಚೇತಾ ಕೃಪಾಲಾನಿ.
66. ಸಫ್ ರೇಜ್ ------- ಮತದಾನದ ಹಕ್ಕು.
67. ಬಂಕಿಮ್ ಚಂದ್ರ ಚಟ್ಟೋಪಾದ್ಯಾಯ.
68. 100 ದಿನಗಳು.
69. ಅಟೋಮನ್ ಟರ್ಕರು.
70. ರಾಬರ್ಟ್ ಕ್ಲೈವ್ –
71. ಪಳಯುಳಿಕೆ ಇಂದನ.
72. ಬ್ರೇಜಿಲ್.
73. ಧಾನ್ಯಗಳು.
74. ರಾಗಿ.
75. ಗರಿಷ್ಠ ಸಹಾಯ ಬೆಲೆ.
76. ಭಾರತದ ರಾಷ್ಟ್ರಪತಿ.
77. ಮೈಕಲ್ ಫ್ಯಾರಡೆ.
78. ಮೈ ಎಕ್ಸ್ಪಿರಿಮೆಂಟ್ ವಿತ್ ಟ್ರೂತ್------
ಗಾಂಧಿ.
79. ಟ್ಯಾಗೋರ್.
80. ಆರ್ಯಸಮಾಜ.
81. ಸುಭಾಷ್ ಚಂದ್ರ ಬೋಸ್.
82. A P G ಅಬ್ದುಲ್ ಕಲಾಂ.
83. ಫ್ರಭುಲಿಂಗ ಲೀಲೆ.
84. ಯು.ಆರ್ ಅನಂತ ಮೂರ್ತಿ.
85. ಕಾಳಿದಾಸ.
86. H2.
87. ಬಾಕ್ಸೈಟ್.
88. ಚಿತ್ರದುರ್ಗ, ಹಾಸನ, ಗುಲ್ಬರ್ಗ.
89. ಅಸ್ಸಾಂ.
90. ವಿಟಮಿನ್ ಬಿ.
91. ಶುಶೃತ.
92. ಪ್ಲೇಟೋ.
93. ಕರ್ಕಾಟಕ ಸಂಕ್ರಾಂತಿ ವೃತ್ತ.
94. 20 ರಿಂದ 40.
95. ಕನ್ಯಾಕುಮಾರಿ.
96. ಬಿಹಾರ.
97. ಹರಿಯಾಣ.
98. 1950.
99. ಸರ್.ಎಂ. ವಿಶ್ವೇಶ್ವರಯ್ಯ.
100.
1-4-1951.
*********