Tuesday, 20 October 2015

SDA KEY ANSWERS 2015


EXAM DATE: 18-10-2015

GENERAL KNOWLEDGE  (Paper-1)

"B" Series  Question Paper 

Q.No
Ans
Q.No
Ans
Q.No
Ans
Q.No
Ans

1
1.
26
3.
51
*
76
1.

2
4.
27
2.
52
1.
77
4.

3
1.
28
4.
53
1.
78
3.

4
2.
29
2.
54
1.
79
2.

5
1.
30
2.
55
2.
80
2.

6
3.
31
2.
56
1.
81
4.

7
4.
32
1.
57
2.
82
2.

8
4.
33
3.
58
2.
83
1.

9
1.
34
1.
59
3.
84
3.

10
3.
35
1.
60
4.
85
2.

11
4.
36
2.
61
3.
86
2.

12
4.
37
1.
62
3.
87
4.

13
2.
38
1.
63
4.
88
2.

14
4.
39
1.
64
1.
89
3.

15
3.
40
1.
65
4.
90
3.

16
1/3.
41
4.
66
1.
91
2.

17
4.
42
4.
67
2.
92
4.

18
3.
43
3
68
3.
93
3.

19
1.
44
2.
69
3.
94
4.

20
3.
45
3.
70
3.
95
2.

21
2.
46
4.
71
1.
96
3.

22
1.
47
4.
72
4.
97
4.

23
4.
48
1.
73
2.
98
3.

24
2.
49
3.
74
3.
99
3.

25
4.
50
1.
75
3.
100
4.



                             SDA KEY ANSWERS -2015.
1.    ಭೂಮಿಯ ವಾಯುಮಂಟಲ ಯಾವುದರಿಂದ ಉಷ್ಣಾಂಶ ಪಡೆಯುತ್ತದೆ.    ------ ಸೂರ್ಯನ ಕಿರಣಗಳಿಂದ.
2.    ಉತ್ತರ:  ( 4 )  II, I, IV, III.
3.    ಉತ್ತರ:  ( 1 )   IV, III, II, I
4.    ಮೈಸೂರನ್ನು ಆಳಿದ ಯಾವ ರಾಜರ ಹೆಸರನ್ನು KRS ಡ್ಯಾಂ ಗೆ ಇಡಲಾಗಿದೆ.------ ಕೃಷ್ಣರಾಜ ಒಡೆಯರ್ –IV.
5.    ಯಾವ ಪ್ರಸ್ಥಭೂಮಿಯನ್ನು “ಬಯಲುಸೀಮೆ” ಎಂದು ಕರೆಯುತ್ತಾರೆ. -----ಮೈಸೂರು ಪ್ರಸ್ಥಭೂಮಿ.
6.    ಉತ್ತರ: ( 3 )  III, I, IV, II.
7.    ಹರಪ್ಪ ನಾಗರೀಕತೆಯ ವ್ಯಾಪ್ತಿಯಲ್ಲಿ ಯಾವ ಪ್ರದೇಶಗಳು ಸೇರಿದ್ದವು.    ಉತ್ತರ: (3). A & C ಮಾತ್ರ.
8.    ಉತ್ತರ:  (4.) III, IV, II, I.
9.    ಹರ್ಷಚರಿತ ದ ಕರ್ತೃ ಯಾರು.  ----- ಬಾಣಭಟ್ಟ
10.  ಉನ್ನ ವಿದ್ಯೆಯ  ಈ ಕೆಳಗಿನ ಯಾವ ಕೇಂದ್ರದ ಬೆಳವಣಿಗೆಯನ್ನು ಹರ್ಷವರ್ಧನನು ಪೋಷಿಸಿದನು.--- ನಳಂದ.
11.  ಉತ್ತರ: a, b ಹಾಗೂ  c.
12.  ಅಸಹಕಾರ ಚಳುವಳಿಗೆ…..   ಉತ್ತರ:- (4) A, B & C.
13.  ಕಲ್ಯಾಣ ಚಾಲುಕ್ಯರ ಅಧೀನರಾಗಿದ್ದ ರಾಜ ಮನೆತನಗಳು. ---- ಪಾಂಡ್ಯರು, ಹೊಯ್ಸಳರು, ಸೇವುಣರು.
14.   1919 ರ……   ಉತ್ತರ:-  (3) B & C ಮಾತ್ರ.
15.  1930-31 ರ ನಾಗರಿಕ ……   ಉತ್ತರ:- (3)  a &  b .
16.  ಈ ಕೆಳಗಿನ ಯಾವ ರಾಜ್ಯದ ರಾಜನು ಪಾಕಿಸ್ತಾನದೊಂದಿಗೆ ಸೇರ್ಪಡೆಗೊಳ್ಳುವ ಬಯಕೆ ಹೊಂದಿದ್ದನು ಆದರೇ ಅದರಲ್ಲಿ ವಿಫಲನಾದನು --- ಜಮ್ಮು & ಕಾಶ್ಮೀರ.
17.  ಭಾರತದ ವಿಭಜನೆಯ……  ಉತ್ತರ:- (4)  a,b, & c.
18.  ಈ ಕೆಳಗಿನ ಯಾವ ಸಂಸ್ಥಾನವು ಡಾಲ್ ಹೌಸಿ ದತ್ತುಮಕ್ಕಳಿಗೆ ಹಕ್ಕಿಲ್ಲ ನಿಯಮದಡಿ ಬ್ರಿಟೀಷ್ ಅಧಿಪತ್ಯಕ್ಕೆ ಒಳಪಡಲಿಲ್ಲ.--- ಕಿತ್ತೂರು. (ಸತಾರಾ- 1848 ರಲ್ಲಿ, ಝಾನ್ಸಿ & ನಾಗ್ಪುರ್- 1854 ರಲ್ಲಿ)
19.  ರಾಷ್ರ್ಟೀಯ ಹೆಣ್ಣು ಮಕ್ಕಳ ದಿನ ------ ಜನವರಿ -24.
20.  ಉತ್ತರ:- B & C.
21.  (2) ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರ ವಿಲ್ಲ.
22.  ನಿಕೊಟಿನ್ ಆಸಿಡ್ ಕೊರತೆಯು  “ಪೆಲೆಗ್ರಾ” ಖಾಯಿಲೆಯನ್ನು ಉಂಟುಮಾಡುತ್ತದೆ.
23.  60 ವರ್ಷ ಹಾಗೂ ಅದಕ್ಕಿಂತ ಹೆಚ್ಚು.
24.  ಸಂವಿಧಾನದ ಯಾವ ವಿಧಿಯು ಶಾಲಾ ಪೂರ್ವದ 6 ವರ್ಷಕ್ಕಿಂತ ಕೆಳಗಿನ ಮಕ್ಕಳ ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ.----- 21(ಎ)ವಿಧಿ.
25.  ಈ ಕೆಳಗಿನ ಯಾವುದು ಅಖಿಲ ಭಾರತ ಸೇವೆಯಲ್ಲ.--- ಭಾರತೀಯ ವಿದೇಶಿ ಸೇವೆ.
26.  ಕೆಳಗಿನ ಯಾವ ತಿದ್ದುಪಡೆ SC/ST ಗಳಿಗೆ ಎರಡು ಪ್ರತ್ಯೇಕವಾದ ಹಾಗೂ ಸ್ವತಂತ್ರವಾದ ಆಯೋಗಗಳಿಗೆ ಅವಕಾಶ ಕಲ್ಪಿಸಿತು.  ----- 89 ನೇ ತಿದ್ದುಪಡೆ.
27.   ಭಾರತದ ಅಟಾರ್ನಿ ಜನರಲ್ ರಿಗೆ  ------ ಭಾರತದಲ್ಲಿಯ ಎಲ್ಲಾ ನ್ಯಾಯಲಯಗಳಲ್ಲಿ ಹಾಜರಾಗುವ ಹಕ್ಕಿದೆ.
28.  ರಾಷ್ರ್ಟೀಯ ದೃಷ್ಟಿದೋಷ ಸಂಸ್ಥೆ ಇರುವ ಸ್ಥಳ .----- ಡೆಹರಾಡೂನ್.
29.  ಒಂದು ಮಸೂದೆಯನ್ನು ಹಣಕಾಸಿನ ಮಸೂದೆಯೇ ಎಂದು ಯಾರು ನಿರ್ಣಯಿಸುತ್ತಾರೆ.------ ಸ್ಪೀಕರ್.
30.  ಆಮ್ಲ ಮಳೆಗೆ ಕಾರಣ. ------ 2. ವಾಯುಮಾಲಿನ್ಯ  ಅಥವಾ   4. ಮೇಲಿನ ಎಲ್ಲಾವು.
31.  ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಅನಿಲ.—ಮಿಥೈಲ್ ಐಸೊಸಯನೇಟ್.
32.   ಉತ್ತರ:- (1)  1935 ಭಾರತ ಸರ್ಕಾರ ಕಾಯಿದೆ.
33.  ಭತ್ತದ ಗದ್ದೆಯ ಮೂಲದಿಂದಾಗುವ ಮುಖ್ಯ ಮಾಲಿನ್ಯಕಾರಕ.------- CH4 (ಮಿಥೇನ್)
34.  ಕಾಜಿರಂಗ ರಾಷ್ರ್ಟೀಯ ಉಧ್ಯಾನವು ಯಾವುದಕ್ಕೆ ಪ್ರಸಿಧ್ಧ.---ಭಾರತದ ಘೇಂಡಾಮೃಗ.
35.  ಸುಂದರ್ ಬನ್ ದಲ್ಲಿ  ಮ್ಯಾಂಗ್ರೋವ್  ವಿಧದ ಅರಣ್ಯವಿದೆ.
36.  ವಾತವರಣದಲ್ಲಿ ತಾಪಮಾನ ಈ ಕೆಳಕಂಡ ಯಾವ ವಿಭಾಗದಲ್ಲಿ ಕಡಿಮೆಯಾಗುತ್ತದೆ.---- ಭೂಮಿಯಿಂದ ಸ್ಟ್ರಾಟೊಪಾಸ್ವರೆಗೆ.
37.  ಅಪಾಯದಲ್ಲಿರುವ ಪ್ರಭೇದಗಳನ್ನ ಈ ಕೆಳಗಿನ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ. --- ರೆಡ್ ಡೇಟಾ ಬುಕ್.
38.  ಭಾರತದ ಅರಣ್ಯದ ವಿಸ್ತೀರ್ಣದ ಪ್ರಮಾಣ.--- 21%.
39.  ಸೌರಶಕ್ತಿಯು  --------   ನವೀಕರಿಸಬಲ್ಲ ಶಕ್ತಿ ಯಾಗಿದೆ.
40.  ಕ್ಯೂಟೋ ಪ್ರೋಟೋಕಾಲ್……    (1) ಇದು ಹವಾಮಾನ ಬದಲಾವಣೆ ನಿಯಂತ್ರಿಸಲು ತಗೆದುಕೊಂಡ ಮೊದಲ ಹೆಜ್ಜೆ.
41.  ಈ ಕೆಳಕಂಡದರಲ್ಲಿ ಯಾವುದು ಜೈವಿಕ ಗೋಳದ ಭಾಗವಾಗಿದೆ.------ (4) ಎಲ್ಲಾವು (ಶಿಲಾ+ಜಲಾಗೋಳ & ವಾತಾವರಣ)
42.  ಜಾಗತೀಕ ಉಷ್ಣತೆ…..  ಉತ್ತರ: (4)  ಈ ಮೇಲಿನ ಎಲ್ಲಾವು
43.      *******
44.  ವೈಯುಕ್ತಿಕ ಆದಾಯ ತೆರಿಗೆಯಿಂದ ಸಂಗ್ರಹವಾದ ಒಟ್ಟು ಆದಾಯವನ್ನು ಕೇಂದ್ರ & ರಾಜ್ಯ ಸರ್ಕಾರಗಳ ನಡುವೆ ಹೇಗೆ ಹಂಚಬೇಕೇಂದು ಯಾರು ನಿರ್ಧರಿಸುತ್ತಾರೆ.----- ಹಣಕಾಸು ಆಯೋಗ.
45.  ಈ ಭೂಮಿಯ ಮುಖ್ಯ ಶಕ್ತಿಯ ಮೂಲ,----- ಸೌರಶಕ್ತಿ.
46.  (4)  ಇದು ಬಡರೈತರು ಹಾಗು ಹಿಂದುಳಿದ & ಗುಡ್ಡಗಾಡು ಪ್ರದೇಶದ ಕರಕುಶಲ ಕಾರ್ಮಿಕರಿಗೆ ನೇರವಾಗಿ ಸಾಲವನ್ನು ನೀಡುತ್ತದೆ.
47.  SEBI ಯ ….. ಉತ್ತರ:- (4) ಮೇಲಿನ ಎಲ್ಲಾವು.
48.  ಅಲ್ಪಾವಧಿ ಕೃಷಿ ಸಹಕಾರಿ ಬ್ಯಾಂಕುಗಳಿಗೆ ಮೇಲ್ಮಟ್ಟದಲ್ಲಿರುವ ಬ್ಯಾಂಕು ಯಾವುದು.------ ರಾಜ್ಯ ಸಹಕಾರಿ ಬ್ಯಾಂಕು.
49.  ಕರ್ನಾಟಕದಲ್ಲೇ ಪ್ರಥಮವಾಗಿ 1932 ರಲ್ಲಿ ವಿಮಾನ ಸಂಪರ್ಕ ಪಡೆದ ಊರು ಯಾವುದು.---- ಬಳ್ಳಾರಿ.
50.  ‘Poverty and Un British Rule in India’ ಪುಸ್ತಕ ಬರೆದವರು,---- ದಾದಬಾಯಿ ನವರೋಜಿ.
51.  ಬಾಲ ಬಂಧು ಸಮಾಜ ವನ್ನು ಸಂಘಟಿಸಿದವರು.---- *********
52.  ಭೂಗರ್ಭ ಜಲವಿದ್ಯುತ್ ಉತ್ಪದನಾ ಕೇಂದ್ರವಾದ ‘ವರಾಹಿ ಭೂಗರ್ಭ ಯೋಜನೆ’ ಯಾವ ಜಿಲ್ಲೆಯಲ್ಲಿದೆ.--- ಶಿವಮೊಗ್ಗ.
53.  ಭಾರತದ ಕ್ಷೀರ ಕ್ರಾಂತಿಯ ಪಿತಮಹಾ,--- ಡಾ. ವರ್ಗೀಸ್ ಕುರಿಯನ್.
54.  ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ,---- ಭಾರತ.
55.  ದನ & ಎಮ್ಮೆಗಳಲ್ಲಿ ಕಂಡು ಬರುವ ಕಾಉಬಾಯಿ ಜ್ವರ ರೋಗಕ್ಕೆ ಕಾರಣ,----- ಸೂಕ್ಷ್ಮಾಣು ಜೀವಿ.
56.  ದನ & ಎಮ್ಮೆಗಳಲ್ಲಿ ಘನೀಕೃತ ವೀರ್ಯ ಬಳಸಿ ಸಂತಾನೋತ್ಪತ್ತಿಗಾಗಿ ಜಾರಿಯಲ್ಲಿರುವ ವಿಧಾನ------ ಕೃತಕ ಗರ್ಭಧಾರಣ ಕಾರ್ಯಕ್ರಮ.
57.  ಹುಚ್ಚು ನಾಯಿ ರೋಗಕ್ಕೆ ಲಸಿಕೆ ಕಂಡು ಹಿಡಿದವರು------ ಲೂಯಿಸ್ ಪಾಶ್ಚರ್.
58.  ಕರ್ನಾಟಕದಲ್ಲಿ ಇತ್ತೀಚೆಗಿನ ಸಂತಾನ ಫಲವತ್ತತೆಯ ದರವೇನು.----- 1.9.
59.  JSY ಎಂದರೆ, ---- ಜನನಿ ಸುರಕ್ಷ ಯೋಜನೆ.
60.  ಪಂಚವಾರ್ಷಿಕ ಯೋಜನೆಯ ಕರ್ತೃ,-------   ಜವಾಹರ್ಲಾಲ್ ನೆಹರೂ.
61.  NRHM ನ ಪ್ರಧಾನ ಗುರಿ,----- ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಜನರ ಆರೋಗ್ಯ ಪರಿಸ್ಥಿತಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವಂತಹ ಜನರ ಆರೋಗ್ಯ ಪರಿಸ್ಥಿತಿಗಳ್ಲಿ ಸುಧಾರಣೆ ತರುವುದು.
62.   ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಚಟುವಟಿಕೆಯು----- ಹಣಕಾಸು, ವಿಮೆ, ಭೂಮಿ ಉಧ್ಯಮ ಹಾಗೂ ವಾಣಿಜ್ಯ ಸೇವೆಗಳು.
63.  ಕರ್ನಾಟಕದಲ್ಲಿ ಕನಿಷ್ಠ ತಲಾ ಆದಾಯ ಹೊಂದಿರುವ ಜಿಲ್ಲೆ,--- ರಾಯಚೂರು.
64.  ಭಾರತದಲ್ಲಿ ಹಣದುಬ್ಬರವನ್ನು ಅಳೆಯಲು ಬಳಸುವ ಸಾಧನ -----  ಗ್ರಾಹಕ ಬೆಲೆ ಸೂಚ್ಯಂಕ.
65.  ಇವುಗಳಲ್ಲಿ ಯಾವುದು ಸ್ವಯಂ ಉದ್ಯೋಗ ಕಾರ್ಯಕ್ರಮವಾಗಿದೆ.----- NRLM.
66.  ಕರ್ನಾಟಕದಿಂದ ಅತ್ಯಧಿಕವಾಗಿ ರಪ್ತು ಗೊಳ್ಳುವ ಸರಕು/ಸೇವೆಗಳೆಂದರೆ,----- ವಿದ್ಯುನ್ಮಾನ, ತಂತ್ರಾಂಶ & ಜೈವಿಕ ತಂತ್ರಜ್ಞಾನ.
67.  RIDF ನ ಪೂರ್ಣ ರೂಪ:- Rural Infrastructure Development Fund.
68.  ಉತ್ತರ:- (2) ಗಾಮೀಣ ಪ್ರದೇಶಗಳಲ್ಲಿ ದೀರ್ಘ ಬಾಳಿಕೆ ಬರುವ ಸುಮುದಾಯ ಆಸ್ತಿಗಳನ್ನು ನಿರ್ಮಿಸುವುದು.
69.  “ಯೋಜನಾ ಆಯೋಗ” ದ ಬದಲಾಗಿ  ನೀತಿ ಆಯೋಗವನ್ನು ಸ್ಥಾಪಿಸಲಾಗಿದೆ.
70.  ಈ ಕೆಳಕಂಡವುಗಳಲ್ಲಿ ಯಾವುದು ವಿಕಿರಣಶೀಲ ಪದಾರ್ಥದಿಂದ ಉತ್ಸರ್ಜಿತವಾಗಿರುವುದಿಲ್ಲ.--- ನ್ಯೂಟ್ರಾನ್ ಗಳು.
71.  ಭೂಮಿಯ ವಾತಾವರಣದ ಓಜೋನ್ ಪದರವು,---- UV ಕಿರಣಗಳನ್ನು ಹೀರಿಕೊಳ್ಳುತ್ತದೆ.
72.  4,5,9,16,26, 39.
73.  ಒಂದು ಹುಡುಗಿಯು…ಉತ್ತರ:- (2) ಕಾಲಾವಧಿಯು ಕಡಿಮೆಯಾಗುತ್ತದೆ.
74.  ಪ್ರತಿ ಕೆ.ಜಿ. ಗೆ 83, ಪೈಸೆ.
75.  40 ಜನರು…….   ಉತ್ತರ:- (3)  16.
76.  ಒಂದು ದಾರದ……. ಉತ್ತರ:- (1)   4.
77.  ಒಂದು ಸಂಕೇತದಲ್ಲಿ APRIL ಅನ್ನು…..   ಉತ್ತರ: (4) DXJXVW.
78.  ಯುಕಾರಿಯೋಟಿಕ್ ಕೋಶ ಎಂದರೇ, ------ ಟ್ರುನ್ಯೂಕ್ಲಿಯಸ್.
79.  ಯಾವುದು ಕೇಂದ್ರಡಾಲೀತ ಪ್ರದೇಶವಲ್ಲ:-   ಗೋವ.
80.   ಉತ್ತರ:- (2)  14,625.
81.  ಈ ಕೆಳಗಿನವರಲ್ಲಿ ಯಾರು ಜ್ಞಾನ ಪೀಠ ಪ್ರಶಸ್ತಿ ಪುತರಸ್ಕೃತರಲ್ಲ,--- ಪಿ. ಲಂಕೇಶ್.
82.  ಕರ್ನಾಟಕದಲ್ಲಿ ಬೂಸಾ ಕೋಲಾಹಲವನ್ನು ಹುಟ್ಟು ಹಾಕಿದವರು ಯಾರು?,..----- ಬಿ. ಬಸವಲಿಂಗಪ್ಪ.
83.  ಭಾರತ ಸರ್ಕಾರ ಅಧಿನಿಯಮ 1935.
84.  ‘ಎಬಿ’ ರಕ್ತದ ಗುಂಪು ವ್ಯಕ್ತಿಗಳು ’ಎ’ ಪ್ರತಿಜನಕವನ್ನು & ‘ಬಿ’ ಪ್ರತಿಕಾಯವನ್ನು ಹೊದಿರುತ್ತಾರೆ.
85.  ಕಾರ್ಬನ್ ಮೊನಾಕ್ಸೈಡ್. (CO)
86.  ನರಕೋಶಗಳು ವಿಭಜನೆ ಹೊಂದುವುದಿಲ್ಲ. ಏಕೆಂದರೆ ಇವುಗಳಲ್ಲಿ’ ಮದ್ಯಕಾಯ’ ಇರುವುದಿಲ್ಲ.
87.  2011 ರ ಜನಗಣತಿ ಪ್ರಕಾರ ಭಾರತದಲ್ಲಿ ಲಿಂಗಾನುಪಾತ ------ 940.
88.  ಶಾಸ್ತ್ರೀಯ ಸ್ಥಾನಮಾನ ಪಡೆದ ಭಾರತೀಯ ಮೊದಲ ಭಾಷೆ.---- ತಮಿಳು.
89.  ಉತ್ತರ:- (3).   II, IV, I, III
90.  ಎಲ್ಲಾ ಕಶೇರುಕಗಳು,---- ಬೆನ್ನುಮೂಳೆ ಹೊಂದಿರುತ್ತವೆ.
91.  ಭೂಮಿಯ ನೀರಿನಲ್ಲಿ ಶೇಕಡಾ ಎಷ್ಟು ಶುದ್ದ ನೀರಿರುತ್ತದೆ.---- 3%
92.   ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದಿಂದ ತಗೆದುಕೊಳ್ಳಲಾಗಿದೆ,----- ಐರ್ಲೆಂಡ್.
93.  ಭಾರತದ ಸಂವಿದಾನದಲ್ಲಿ ಎಷ್ಟು ಮೂಲಭೂತ ಕರ್ತವ್ಯಗಳನ್ನು ನೀಡಲಾಗಿದೆ.----- 11.
94.  ಸಂಸತ್ತಿನ ಹಣಕಾಸು ಸಮಿತಿಗಳು------ (4)ಮೇಲಿನ ಎಲ್ಲಾವು.
95.  ಆಸ್ತಿಯ ಹಕ್ಕನ್ನು ಸಂವಿಧಾನದಿಂದ ತಗೆದುಹಾಕಿದ ತಿದ್ದುಪಡಿ ಯಾವುದು?---- 44 ನೇ ತಿದ್ದುಪಡೆ.
96.  ಬ್ಯಾಂಕ್ ದರವನ್ನು ಯಾರು ನಿರ್ಧರಿಸುತ್ತಾರೆ.------ RBI.
97.   1/3 ರಷ್ಟ್.
98.  ಭಾರತದ ಸಂವಿಧಾನದ----- ಅನುಚ್ಚೇಧವು ಅಸ್ಪೃಶ್ಯತೆಯನ್ನು ತಗೆದು ಹಾಗಿದೆ,---- 17 ನೇ ವಿಧಿ.
99.  ಯಾವ ನದಿಗೆ ಭಾಕ್ರಾ ಅಣೆಕಟ್ಟನ್ನು ಕಟ್ಟಲಾಗಿದೆ. ------ ಸಟ್ಲೆಜ್ ನದಿ.

100.               21 ನೇ ಅನುಚ್ಚೇದ.




 ಸೂಚನೆ :   ಈ  ಕೀ ಉತ್ತರಗಳನ್ನು ಸಿದ್ದಪಡಿಸಬೇಕಾದರೆ ಆದಷ್ಟು ಎಚ್ಚರಿಕೆಗಳನ್ನು ತಗೆದುಕೊಳ್ಳಲಾಗಿದೆ.  KPSC ಯು ಪ್ರಕಟಿಸುವ  ಕೀ ಉತ್ತರಗಳೇ ಅಂತಿಮವಾಗಿರುತ್ತದೆ.

Wednesday, 7 October 2015

FDA KEY ANSWERS 2015

1.    2012  ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ.   -    1.21 ಬಿಲಿಯನ್.
2.   ಭಾರತದಲ್ಲಿ ಯಾವ ರಾಜ್ಯವು ಅತೀ ಹೆಚ್ಚು ಜನಸಂಖ್ಯೆ ಹೊಂದಿದೆ.  – ಉತ್ತರಪ್ರದೇಶ.
3.    ಭಾರತದ ಒಟ್ಟು ಕೇಂದ್ರಾಡಳಿತ ಪ್ರದೇಶಗಳು   ---- 7.
4.   ಭಾರತದ  ಅತ್ಯಂತ ಚಿಕ್ಕ ರಾಜ್ಯ  ----ಗೋವ.
5.    ಜಿ-7 ಇದು   --- ವಿಶ್ವದ ಏಳು ಶ್ರೀಮಂತ ಅಭೀವೃದ್ದಿ ಹೊಂದಿದ ದೇಶಗಳು.
6.   ISIS – Islamic State of Iraq and Syria.
7.   ಉತ್ತರ --- 3.  IV. I. II. III.
8.   ಕೆಳಗಿನ ಯಾವದು ಕೃಷ್ಣಾ ನದಿಯ ಉಪನದಿಯಲ್ಲ.   ---- ಭದ್ರಾ
9.   ಭಾರತದಲ್ಲಿ ಪಟ್ಟಣವನ್ನು ಈ ಕೆಳಗಿನ ಯಾವುದರ ಆಧಾರದ ಮೇಲೆ ಪರಿಭಾಷಿಸಲಾಗುತ್ತದೆ.------ 5000 ಕ್ಕಿಂತ ಹೆಚ್ಚು ನಿವಾಸಿಗಳನ್ನು ಹೊಂದಿರುವ ಸ್ಥಳ. (ಆಧಾರ: censusindia.gov.in/terms&concepts)
10.            2014 BRICS  ಶೃಂಗಸಭೆಗೆ ಹಾಜರಾದ ದೇಶಗಳು  -- ಬ್ರೆಜಿಲ್, ರಷ್ಯಾ, ಭಾರತ,  ಚೀನಾ, & ದಕ್ಷಿಣ ಆಪ್ರೀಕಾ.
11.            ಫ್ಯುಜಿ ಪರ್ವತ ಿರುವ ದೇಶ ---- ಜಪಾನ್.
12.            ಈ ಕೆಳಗಿನ ಅರಸರಲ್ಲಿ ಯಾವ ಅರಸನ ಆಡಳಿತ ವ್ಯವಸ್ಥೆಯಲ್ಲಿ ಕಲ್ಯಾಣ ರಾಜ್ಯದ ಆರಂಭಿಕ ಪರಿಕಲ್ಪನೆಯು ಪ್ರತಿಬಿಂಬಿತವಾಗುತ್ತದೆ. --- ಅಶೋಕ ಮೌರ್ಯ.
13.            ಗ್ರೀಕ್ ಇತಿಹಾಸ ಕಾರ:-  ಹೆರೊಡೋಟಸ್.
14.            ಉತ್ತರ --- 1.  IV. I. II. III.
15.            ಕಾಗೋಡು ಸತ್ಯಗ್ರವು ಇದಕ್ಕೆ ಸಂಬಂಧಿಸಿದೆ:-    ಕೃಷಿ ಚಳುವಳಿ.(Agarian Movement)
   (ಆಧಾರ: The Hindu News Paper, Date:14.09.2014)
16.            ಆಧುನಿಕ ಕರ್ನಾಟಕದ ಹಿಂದುಳಿದ  ವರ್ಗಗಳ ನೇತಾರ. ---  ಡಿ. ದೇವರಾಜ್ ಅರಸ್.
17.            ------ ಕಾರಣದಿಂದ ಕ್ರಿಮಿಗಳು ನೀರಿನ ಮೇಲೆ ಮುಳುಗದೆ ಚಲಿಸಬಹುದು.--- ನೀರಿನ ಮೇಲ್ಮೈ ಎಳೆತ.
18.            ------ ಎಂಬ ಘಟಕದಲ್ಲಿ ನ್ಯೂಕ್ಲಿಯರ್ ಅಳತೆಯನ್ನು ಅಭಿವ್ಯಕ್ತಿಪಡಿಸಲಾಗಿದೆ.---- ಫರ್ಮಿ.
19.            ಆಪ್ಟಿಕಲ್ ಫೈಬರ್  ---- ಒಟ್ಟು ಆಂತರಿಕ ಪ್ರತಿಫಲನ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತದೆ.
20.            ಮಳೆಯ ದಿನದಂದು ಸಣ್ಣ ಪ್ರಮಾಣದ ಎಣ್ಣೆ ಪದರಗಳು ನೀರಿನ ಮೇಲೆ ಹೊಳೆಯುವ ವರ್ಣಗಳನ್ನು ತೊರಿಸುತ್ತವೆ. ಇದಕ್ಕೆ ಕಾರಣ—ವ್ಯತಿಕರಣ.
21.            ಅರೆವಾಹಕಗಳಿಗೆ ಸೂಕ್ತ ಅಶುದ್ದಗೊಳಿಸುವ ಪದಾರ್ಥಗಳನ್ನು ಸೇರಿಸುವುದರಿಂದ-----ತನ್ನ ವಿದ್ಯುತ್ ವಾಹಕತೆಯನ್ನು ಹೆಚ್ಚಿಸಿಕೊಳ್ಳುತ್ತದೆ.
22.            ಕಾಲ್ಚೆಂಡು ಆಕಾರದಲ್ಲಿರುವ ಪ್ರಖ್ಯಾತ ಇಂಗಾಲದ ಅತಿಸೂಕ್ಷ ನ್ಯಾನೊ  ಕಣ : ಫುಲರಿನ್.
23.            ಲೂಯಿಸ್ ಪರಿಕಲ್ಪನೆ ಪ್ರಕಾರ ಕ್ಷಾರ ಎಂದರೆ—ಎಲೆಕ್ಟ್ರಾನ್ ಕೊಡುವುದು.
24.            ನಗಿಸುವ ಅನಿಲ ----  ನೈಟ್ರಸ್ ಆಕ್ಸೈಡ್.
25.            ಡೆಕ್ಟ್ರೋಸ್-------   ಗ್ಲೂಕೋಸ್ ಆಗಿದೆ.
26.            ತಾರಪುರ ನ್ಯೂಕ್ಲಿಯರ ಶಕ್ತಿ ಸ್ಥಾವರ ಿರುವ ಸ್ಥಳ.—ಮಹಾರಾಷ್ಟ್ರ.
27.            ಅನಿಮೋಫಿಲಿ ಎಂಬ ಪರಾಗ ಸ್ಪರ್ಶ ಯಾವುದರಿಂದ ಆಗುತ್ತದೆ.---  ಗಾಳಿ.
28.            ದ್ಯುತಿ ಸಣಶ್ಲೇಷಣೆ ಕ್ರಿಯೆಗೆ ಅಗತ್ಯವಿರುವ ಅಂಶಗಳು.-----co2+H2o+ಬೆಳಕು. 
29.             ಮೈಕಾಲಾಜಿಯ ಅಧ್ಯಯನ ಯಾವುದಕ್ಕೆ ಸಂಬಂದಿಸಿದೆ. ------   ಆಲ್ಗೆ. (Fungi)
30.            ಇರುವೆಗಳು -----ಮೂಲಕ ಸಂವಹನ ನಡೆಸುತ್ತವೆ.------ಫೆರೊಮೋನ್ಸ್.
31.            ಗ್ರೇಟ್ ಬ್ಯಾರಿಯರ್ ರೀಫ್   ---- Australia  ಬಳಿ ಇದೆ.
32.            ಪ್ರಭಲವಾದ ರಕ್ತ ಹೀನತೆಯು ಇದರ ಕೊರತೆಯಿಂದ ಆಗುತ್ತದೆ.---- ವಿಟಮಿನ್ B12.
33.            ಉಸಿರಾಟದ ಸಮಯದಲ್ಲಿನ ಗಾಳಿಯ ಗಾತ್ರವನ್ನು ಹೀಗೆ ಕರೆಯಲಾಗುತ್ತದೆ.----  ಟೈಡಲ್ ಗಾತ್ರ.
34.            ಪ್ರಸ್ತುತ CSO. ರಾಷ್ಟ್ರೀಯ ದೇಶಿಯ ಉತ್ಪನ್ನ ವನ್ನು 2011-12 ದ ಮೂಲ ಬೆಲೆಗೆ ಮಾಪನ ಮಾಡಲಾಗುತ್ದೆ. 
35.            14 ನೆಯ ಹಣಕಾಸು ಆಯೋಗವು ಈ ಕೆಳಗಿನ ಯಾವ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ ಸಂಪನ್ಮೂಲಗಳನ್ನು ವಿತರಿಸುತ್ತದೆ.---- 1. Population, Demographic Change, Income distance, Area & Forest Cover. 
36.            ಯಾವ ರಾಜ್ಯದಲ್ಲಿ ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ,---- ಜಮ್ಮು & ಕಾಶ್ಮೀರ.
37.            ಶಾಂತಕುಮಾರ್ ನೇತೃತ್ವದ  ಅಧಿಕ ಶಕ್ತಿಯ ಸಮಿತಿಯು ---- ಭಾರತಿಯ ಆಹಾರ ನಿಗಮದ ಮರುಸ್ಥಾಪನೆಗೆ ಸಂಬಂದಿಸಿದೆ.
38.            ಕರ್ನಾಟಕದಲ್ಲಿ ಒಟ್ಟು ನೋಂಣಿಕೃತ ಕೈಗಾರಿಕೆಗಳ ಪ್ರತಿಶತ.--- 05.27 %.
39.            ಯಾವ ವರ್ಷದಲ್ಲಿ ಕರ್ನಾಟಕದಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಪರಿಚಯಿಸಲಾಯಿತು.--- 2007-08. 
40.            ಅಕ್ಕಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾದ ಸ್ಥಳ.-  ಕಾರಟಗಿ.(ಕೊಪ್ಪಳ ಜಿಲ್ಲೆ)
41.            ಪ್ರಾಧೇಶಿಕ ಅಸಮತೋಲನದ ವಾರು ಪರಿಷ್ಕರೆಯ(2000-2002) ಅಧಿಕ ಶಕ್ತಿಯ ಸಮಿತಿಯ ಪ್ರಕಾರ(HPCRRI)ಅತಿ ಹಿಂದುಳಿದ ತಾಲ್ಲೂಕುಗಳ ಒಟ್ಟು ಸಂಖ್ಯೆ.—39.
42.            ಭಾರತೀಯ ಮಹಿಳಾ ಬ್ಯಾಂಕ್ ಯಾವ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.--- ಏಷ್ಯನ್ ಬ್ಯಾಂಕಿನ ಸಾಧಕ ಪ್ರಶಸ್ತಿ-2015
43.            ಈ ಕೆಳಗಿನವುಗಳಲ್ಲಿ ಯಾವುದನ್ನು ಇತ್ತಿಚೆಗೆ ತಗೆದು ಹಾಕಲಾಗಿದೆ.---- ಸಂಪತ್ತು ತೆರಿಗೆ.
44.            -----ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವುದಕ್ಕಾಗಿ ಪ್ಯಾನ್ ನಂಬರ್ ಅನ್ನು ಕಡ್ಡಾಯಗೊಳಿಸಲಾಗಿದೆ.---- 50000.
45.            NITI ಆಯೋಗ --- National Institution for Transforming India.           
46.            ಭಾರತದ ರಾಷ್ಟ್ರೀಯ ಆದಾಯವನ್ನು ಲೆಕ್ಕಚಾರ ಮಾಡುತ್ತದೆ.-  ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆ.
47.            ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ------- ದೇಶವು ಶಾಶ್ವತವಲ್ಲದ ಸದಸ್ಯ ದೇಶವಾಗಿದೆ.---- ಜಪಾನ್.
48.            ಮುಂದಿನ  ಸಾರ್ಕ್ ಸಂಮ್ಮೇಳನ ನಡೆಯುವ ಸ್ಥಳ.-----  ಪಾಕಿಸ್ತಾನ್.  
49.            ಯಾವ ಅಂತರಾಷ್ರ್ಟೀಯ ಆಹಾರ ಸಂಸ್ಥೆಯು ಭಾರತೀಯ ರೈಲ್ವೆ & ಉಪಹಾರ & ಪ್ರವಾಸೋದ್ಯಮದೊಂದಿಗೆ ರೈಲಿನಲ್ಲಿ ಆಹಾರ ಸೇವೆಯನ್ನು ಒದಗಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.---- KFC.
50.            ರಾಷ್ರ್ಟೀಯ ಉದ್ಯೋಗ ಸಲಹಾ ಜಾಲತಾಣವನ್ನು ಕೇಂದ್ರ ಸರ್ಕಾರದ ಯಾವ ಮಂತ್ರಾಲಯದ ಅಡಿಯಲ್ಲಿ ಸೇರಿಸಲಾಗದೆ.--  ಕೌಶಲ್ಯ ಅಭಿವೃದ್ದಿ & ಔದ್ಯೋಗಿಕ ಮಂತ್ರಲಯ.
51.            ಭಾರತವು ಯಾವ ದೇಶದೊಂದಿಗೆ ವೈಟ್ ಶಿಪ್ಪೀಂಗ್ ಮಾಹಿತಿಯ ಒಪ್ಪಂದಕ್ಕೆ ಸಹಿ ಹಾಕಿದೆ.--- ಸಿಂಗಾಪುರ.
52.            ಇಂಡೇವ್ ವಿಮಾನ ನಿಲ್ದಾಣ   ------- ಚೆನೈ.
53.            ಭಾರತದ ಎಷ್ಟು ರೈಲ್ವೆ ನಿಲ್ದಾಣಗಳನ್ನು ಸ್ವಿಸ್ ಚಾಲೆಂಜ್ ವಿಧಾನದಡಿಯಲ್ಲಿ ಪುನ: ಅಭಿವೃದ್ದಿ ಪಡಿಸಲು ಕೇಂದ್ರ ಸರ್ಕಾರವು ಅನುಮೋದಿಸಿದೆ. ------- 400.
54.            ಪಂಚಾಯತ್ ರಾಜ್ ಚುನಾವಣೆಯಲ್ಲಿ ಸ್ವರ್ಧಿಸಲು ಅಭ್ಯರ್ಥಿಗೆ ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿಪಡಿಸಿದ ರಾಜ್ಯ--  ರಾಜಸ್ತಾನ್.
55.            ಮಾರಾಟ ಬೆಲೆ……..    ಉತ್ತರ ---- 4)  400   
56.            SEBI  -----  Security  Exchange Board of India.
57.            ಕಾಶ್ಮೀರ ದಿಂದ….      ಉತ್ತರ ---- 4.   I.  II.  III
58.             ಸ್ಥಿತ್ಯಂತರ…..     ಉತ್ತರ ---- 2. 
59.            59.  ಹರಪ್ಪ……..    ಉತ್ತರ ---- 3.   II & III
60.            ಜೈನಧರ್ಮ……. ಉತ್ತರ ---- 4               
61.            ಅಶೋಕನ ಶಾಸನಗಳು…..   ಉತ್ತರ.------- 3.
62.            62.   ಮೌರ್ಯರ ಕಾಲದಲ್ಲಿ…..    ಉತ್ತರ. ---    4
63.            ಇಸ್ಲಾಂ ಧರ್ಮ ……  ಉತ್ತರ.---- 3.
64.            ರಾಬರ್ಟ್ ಕ್ಲೈವ್…… 2. 
65.            ಇಂಗ್ಲೀಷರೋಂದಿಗೆ ಹೈದರ್ ನ ಸಂಬಂಧ …. ಉತ್ತರ.—2.
66.            66.  1784 ಮಂಗಳೂರು ಒಪ್ಪಂದದ…     ಉತ್ತರ ---- 4.
67.            67.  ಟಿಪ್ಪುವಿನ ಪತನಾ ನಂತರ……   ಉತ್ತರ ---- 1.
68.            ಕೋಲಾರ ಚಿನ್ನದ ಗಣಿ…… ಉತ್ತರ ---- ನಾಲ್ವಡಿ ಕೃಷ್ಣರಾಜ ಒಡೆಯರ್.
69.            ದೆಹಲಿ ಕೈವಶವಾದ……..  ಉತ್ತರ ---- 3.
70.            ರಾಷ್ಟ್ರೀಯ ಹೋರಾಟದ……. ಉತ್ತರ ---- 4.
71.            ಮೊಂಟೆಗೊ ಚೆಮ್ಸ್ ಫರ್ಡ್ ರ ವರದಿಯನ್ನಾಧರಿಸಿ ಬ್ರಿಟಿಷ್ ಸಂಸತ್ತಿನಲ್ಲಿ ಪಾಸಾದ ಮಸೂದೆ— 1919 ಭಾ. ಸ. ಕಾಯ್ದೆ.
72.            ಯಾವ ಬಗೆಯ ಮಣ್ಣು ಹೆಚ್ಚು ನೀರನ್ನು ಹಿಡಿದುಕೊಳ್ಳುತ್ತದೆ ------- ಜೇಡಿ ಮಣ್ಣು.
73.            ಕೈಗಾ ಅಣುಶಕ್ತಿ ಸ್ಥಾವರದ ಕಾರ್ಯಚರಣೆ ಮಾಡುವ ಸಂಸ್ಥೆ.--- National Power Corporation Of India Ltd.
74.            ಭಾರತದಲ್ಲಿ ಕಾಫಿ ಬೆಳೆಯುವ ರಾಜ್ಯಗಳು.----  ಕರ್ನಾಟಕ, ತಮಿಳುನಾಡು, ಕೇರಳ.
75.            ಕರ್ನಾಟಕದ ಅತ್ಯುನ್ನತ ಶಿಖರ  ----- ಮುಳ್ಳಯ್ಯನಗಿರಿ ಬೆಟ್ಟ.
76.            2011 ನೇ ಜನಗಣತಿ ಪ್ರಕಾರ  ಕರ್ನಾಟಕ ರಾಜ್ಯದಲ್ಲಿ ಸಾಕಷರತೆಯ ಪ್ರಮಾಣ ಶೇ. 73.36. ಅದರಲ್ಲಿ ಪುರುಷರ ಸಾಕ್ಷರತೆ ಪ್ರಮಾಣವೆಷ್ಟು.---- 82.47.
77.            1976 ರ ಕೃಷ್ಣಾ ಬಚಾವತ್ ಕಮೀಷನ್ ತೀರ್ಪಿನಂತೆ ಕರ್ನಾಟಕಕ್ಕೆ ದೊರೆತ ನೀರಿನ ಪ್ರಮಾಣ.--- 700 TMC.
78.            ಕರ್ನಾಟಕದ ಕರಾವಳಿಯಲ್ಲಿ ದೊರೆಯುವ ಮೀನಿನ ಮುಖ್ಯ ಪ್ರಬೇಧ.---- ಮ್ಯಾಕರಲ್(ಬಂಗುಡೆ ಮೀನು ಎಂದು ಪ್ರಸಿದ್ದ.)
79.            ಹೇಬಿಯಸ್ ಕಾರ್ಪಸ್ --  ಬಂಧನಕ್ಕೆ ಒಳಪಟ್ಟ ವ್ಯಕ್ತಿಯನ್ನು ನ್ಯಾಯಲಕ್ಕೆ ಹಾಜರುಪಡಿಸುವಂತೆ ನ್ಯಾಯಲಯ ನೀಡುವ ಆಜ್ಞೆ.
80.            ಭಾರತದ ಸಂವಿಧಾನದ ತಿದ್ದುಪಡೆಗೆ ಸಂಬಂಧಿಸಿದ  ವಿಧಿ.--- 368 ನೇ ವಿಧಿ.
81.            ಸಂವಿಧಾನದ 2ನೇ ಭಾಗವು 5 ರಿಂದ 11 ನೇ ವಿಧಿಗಳು ----- ನಾಗರಿಕತ್ವಕ್ಕೆ ಸಂಬಂದಿಸಿದೆ.
82.            ಯಾವ ಕಾಯ್ದೆಯು ಮಕ್ಕಳ ದುಡಿಮೆಯನ್ನು ಅಪರಾಧವೆಂದು ಪರಿಗಣಿಸುತ್ತದೆ.-----  ಔದ್ಯೋಗಿಕ ಕಾಯ್ದೆ.
83.            ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ವ್ಯವಸ್ಥಾಪಕ ಮಂಡಳಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಾಣಬಹುದು---- ರಾಜ್ಯ ನಿರ್ದೇಶಕ ತತ್ವಗಳು.
84.            ಹಣಕಾಸು ಮಸೂದೆಯನ್ನು---  ಲೋಕಸಭೆಯಲ್ಲಿ ಮಾತ್ರ ಮಂಡಿಸಬೇಕು.
85.            ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುವವರು----  ರಾಜ್ಯಸಭೆ, ಲೋಕಸಭೆ & ವಿಧಾನಸಭೆ ಸದಸ್ಯರು.
86.            1992 ರ 73 ನೇ ಸಂವಿಧಾನ ತಿದ್ದುಪಡೆಯು------   ಪಂಚಯಾತ್ ರಾಜ್ ವ್ಯವ್ಥೆಗೆ ಸಂಬಂದಿಸಿದೆ.
87.            ಭಾರತದ ಸಂವಿಧಾನದಲ್ಲಿ ಸಮಾನತೆ ಎಂದರೆ,----   ಧರ್ಮ, ಜನಾಂಗ, ಜಾತಿ,ಲಿಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು.
88.            ಕೇಂದ್ರ ದಲ್ಲಿಅಟಾರ್ನಿ ಜನರಲ್ ಇರುವ ಹಾಗೆ ರಾಜ್ಯದಲ್ಲಿ—  ಅಡ್ವೋಕೇಟ್ ಜನರಲ್.
89.            ಉತ್ತರ:   2.  I and III.
90.            ಭಾರತದಲ್ಲಿ ಪ್ರಥಮ ಸಿಮೆಂಟ್ ಕಾರ್ಖಾನೆ------    ಚೆನೈ, 1904 ರಲ್ಲಿ.
91.            21.   ಕಾಗದ : ಪುಸ್ತಕ   ಅಥವಾ   ಕೇರಳ : ರಾಜ್ಯ.
92.            12 ವರ್ಷಗಳು.
93.            ಯಾವುದು ಅನುವಂಶೀಯತೆಯ ಖಾಯಿಲೆ ಯಾಗಿದೆ, ----   ಬಣ್ಣ ಕುರುಡುತನ.
94.               ಸೈಪನ್.
95.            ಗ್ರಹವು ಕಾಂತಕ್ಷೇತ್ರ ಹೊಂದಿರಲು ಕಾರಣ. ----    ದ್ಯುತಿವಿದ್ಯುತ್ ಪರಿಣಾಮ.
96.            ಕಬ್ಬಿಣ ತುಕ್ಕು ಹಿಡಿದಾಗ,-------    ವಸ್ತುವಿನ ತೂಕದಲ್ಲಿ ಹೆಚ್ಚಳವಾಗುತ್ತದೆ.
97.            ಉತ್ತರ: 4.
98.            ಉತ್ತರ: 4.
99.            ಉತ್ತರ: 2.
100.          ಸ್ಥಳ & ಸಮಯ.
                                                       ********